ಗುರು ಮತ್ತು ಜೀವನ: ಅವಿನಾಭಾವ ಸಂಬಂಧ; ಶ್ರೀ ಶ್ರೀ ರವಿ ಶಂಕರ್ ಲೇಖನ
Spiritual Wisdom Article: ಒಬ್ಬ ಸಂತನ ಕಥೆ ಇದೆ. ಅವರು ಊರೊಂದನ್ನು ಹಾದು ಹೋಗುತ್ತಿದ್ದರು. ಅಲ್ಲಿನ ಮನೆಯೊಂದರಲ್ಲಿ ಒಬ್ಬ ತಾಯಿ ತನ್ನ ಮಗನ ಮೇಲೆ ಕೂಗುತ್ತಿದ್ದಳು – “ರಾಮಾ, ಇನ್ನೆಷ್ಟು ನಿದ್ರೆ ಮಾಡ್ತೀಯ? ಎದ್ದೇಳು!” ಎಂದು. ಆ ಮಾತು ಕೇಳಿದ ಕ್ಷಣLast Updated 9 ಜುಲೈ 2025, 23:30 IST