ಸೋಮವಾರ, 18 ಆಗಸ್ಟ್ 2025
×
ADVERTISEMENT

Lift Irrigation

ADVERTISEMENT

ಸಾಸ್ವೆಹಳ್ಳಿ ಏತ ನೀರಾವರಿ ಪೈಪ್ ಒಡೆದು ನೀರು ಪೋಲು

Sasvehalli Lift Irrigation: ಬುಳುಸಾಗರದ ಬಳಿ ಹಾದು ಹೋಗಿರುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಅಳವಡಿಸಿರುವ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
Last Updated 20 ಜುಲೈ 2025, 6:36 IST
ಸಾಸ್ವೆಹಳ್ಳಿ ಏತ ನೀರಾವರಿ ಪೈಪ್ ಒಡೆದು ನೀರು ಪೋಲು

ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ

Irrigation Scheme: ರೈತರ ಕನಸಾದ ಬಾಗೂರು ಹಾಗೂ ನುಗ್ಗೇಹಳ್ಳಿ ಹೋಬಳಿಗಳ 20ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲು ಯೋಜನೆಗೆ ಅಧಿಕೃತ ಚಾಲನೆ
Last Updated 6 ಜುಲೈ 2025, 2:19 IST
ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ

ರಾಮದುರ್ಗ | ಏತನೀರಾವರಿ: ನನಸಾಗದ ‘ಎರಡು ಕನಸು’

ಅಧಿಕಾರಿಗಳ ನಿರ್ಲಕ್ಷ್ಯ | ಆಮೆಗತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ | ಇಚ್ಛಾಶಕ್ತಿ ತೋರದ ಚುನಾಯಿತ ಪ್ರತಿನಿಧಿಗಳು
Last Updated 17 ಮಾರ್ಚ್ 2025, 4:33 IST
ರಾಮದುರ್ಗ | ಏತನೀರಾವರಿ: ನನಸಾಗದ ‘ಎರಡು ಕನಸು’

ಕಾಗವಾಡ | ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ

ಮತ ಕ್ಷೇತ್ರದ ಉತ್ತರ ಭಾಗದ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆಯ ಮೊದಲ ಹಂತದ ನೀರು ಒದಗಿಸುವ ಪ್ರಾಯೋಗಿಕ ಕಾರ್ಯಕ್ಕೆ  ಚಾಲನೆಯನ್ನು ಶಾಸಕ...
Last Updated 26 ಜನವರಿ 2025, 13:38 IST
ಕಾಗವಾಡ | ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ

ಮುಂಡರಗಿ | ಶಿಂಗಟಾಲೂರ ಏತ ಯೋಜನೆ: ನೀರು ಪೋಲು

ಬ್ಯಾರೇಜಿನ ಹಿನ್ನೀರಿನಲ್ಲಿ ಮಳುಗಡೆಯಾಗುವ ಗ್ರಾಮಗಳ ಸ್ಥಳಾಂತರ ವಿಳಂಬ: ರೈತರ ಆಕ್ರೋಶ
Last Updated 16 ಅಕ್ಟೋಬರ್ 2024, 5:42 IST
ಮುಂಡರಗಿ | ಶಿಂಗಟಾಲೂರ ಏತ ಯೋಜನೆ: ನೀರು ಪೋಲು

ಚಿಕ್ಕೋಡಿ: ನೀರಾವರಿ ಕಾಲುವೆಯಲ್ಲಿ ಹೂಳು ಭರ್ತಿ

ಇಲಾಖೆಯಲ್ಲಿ ಅನುದಾನದ ಕೊರತೆ: ನೀರಿಗಾಗಿ ಕಾದಿರುವ ರೈತರು
Last Updated 16 ಅಕ್ಟೋಬರ್ 2024, 4:53 IST
ಚಿಕ್ಕೋಡಿ: ನೀರಾವರಿ ಕಾಲುವೆಯಲ್ಲಿ ಹೂಳು ಭರ್ತಿ

ಚಿಕ್ಕಮಗಳೂರು: ನೀರೆತ್ತದ ಏತ ನೀರಾವರಿ

ಮಲೆನಾಡಿನ ಮಡಿಲು, ಹಲವು ನದಿಗಳ ಉಗಮ ಸ್ಥಾನವಾದರೂ ಜಿಲ್ಲೆಯ ಬಯಲ ಸೀಮೆಗೆ ನೀರಿನ ಬರ ನೀಗಿಲ್ಲ. ಬರಗಾಲದ ಈ ವರ್ಷ ಸಣ್ಣ ನೀರಾವರಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಯಾವುದೇ ಏತ ನೀರಾವರಿ ಯೋಜನೆ ಪಂಪ್‌ಗಳು ಆರಂಭವೇ ಆಗಲಿಲ್ಲ.
Last Updated 4 ಮಾರ್ಚ್ 2024, 6:19 IST
ಚಿಕ್ಕಮಗಳೂರು: ನೀರೆತ್ತದ ಏತ ನೀರಾವರಿ
ADVERTISEMENT

ಹೊನ್ನೇಕೂಡಿಗೆ ಏತನೀರಾವರಿ ಯೋಜನೆ ನನೆಗುದಿಗೆ

ಹೊನ್ನೇಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನಿಗೆ ಬೇಸಿಗೆ ಹಂಗಾಮಿನಲ್ಲಿ ನೀರಾವರಿ ಸೌಲಭ್ಯ ಒದಗಿಸುವ ಹೊನ್ನೆಕೂಡಿಗೆ ಏತ ನೀರಾವರಿ ಯೋಜನೆ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದು, ಈ ಬಾರಿಯಾದರೂ ಕನಸು ನನಸಾಗುವುದೇ ಎಂದು ಗ್ರಾಮಸ್ಥರು ಕಾದು ಕುಳಿತಿದ್ದಾರೆ.
Last Updated 6 ಫೆಬ್ರುವರಿ 2024, 6:10 IST
ಹೊನ್ನೇಕೂಡಿಗೆ ಏತನೀರಾವರಿ ಯೋಜನೆ ನನೆಗುದಿಗೆ

ಡಿ.19ರಂದು ತಿಮ್ಮಾಪುರ ಏತನೀರಾವರಿ ಯೋಜನೆಗೆ ಸಿಎಂ ಚಾಲನೆ

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ: ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ
Last Updated 28 ನವೆಂಬರ್ 2023, 13:39 IST
ಡಿ.19ರಂದು ತಿಮ್ಮಾಪುರ ಏತನೀರಾವರಿ ಯೋಜನೆಗೆ ಸಿಎಂ ಚಾಲನೆ

ದಾವಣಗೆರೆ | 57 ಕೆರೆಗಳ ತುಂಬಿಸುವ ಯೋಜನೆ ಆಮೆಗತಿಯಲ್ಲಿ

ಬರ ಪೀಡಿತ ಜಗಳೂರು ತಾಲ್ಲೂಕಿಗೆ ನೀರು ಹರಿಸಿ ರೈತರ ಬಾಳು ಹಸನಾಗಿಸುವ ಮಹತ್ವದ ‘57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ’ ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಿಲ್ಲ. ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದೆ.
Last Updated 17 ಜುಲೈ 2023, 6:48 IST
ದಾವಣಗೆರೆ | 57 ಕೆರೆಗಳ ತುಂಬಿಸುವ ಯೋಜನೆ ಆಮೆಗತಿಯಲ್ಲಿ
ADVERTISEMENT
ADVERTISEMENT
ADVERTISEMENT