ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Linganakkaki Dam

ADVERTISEMENT

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು : 10ರಂದು ಶಿವಮೊಗ್ಗ ಬಂದ್

ಲಿಂಗನಮಕ್ಕಿ ಜಲಾಶಯ ದಿಂದ ಬೆಂಗಳೂರಿಗೆ ನೀರು ಹರಿಸುವ ಸರ್ಕಾರದ ನಿರ್ಧಾರ ಖಂಡಿಸಿ ಶರಾವತಿ ಉಳಿಸಿ ಹೋರಾಟ ಒಕ್ಕೂಟ ಇದೇ 10ರಂದು ಶಿವಮೊಗ್ಗ ಜಿಲ್ಲಾ ಬಂದ್‌ಗೆ ಕರೆ ನೀಡಿದೆ.
Last Updated 8 ಜುಲೈ 2019, 19:41 IST
ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು : 10ರಂದು ಶಿವಮೊಗ್ಗ ಬಂದ್

ಲಿಂಗನಮಕ್ಕಿಯಿಂದ ನೀರು ತರಲು ಮಾರ್ಗ ಪರಿಶೀಲನೆ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಲಿಂಗನಮಕ್ಕಿಯಿಂದನೀರು ತರಿಸಲು ಡಿಪಿಆರ್‌ ಮಾಡಿಸಲಾಗುತ್ತಿದೆ. ಶಿವಮೊಗ್ಗ, ಚಿತ್ರದುರ್ಗ, ವಾಣಿವಿಲಾಸದಿಂದಬೆಂಗಳೂರಿಗೆ ನೀರು ತರಲು ಮಾರ್ಗ ಗುರುತಿಸಲಾಗಿದೆಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
Last Updated 6 ಜುಲೈ 2019, 7:51 IST
ಲಿಂಗನಮಕ್ಕಿಯಿಂದ ನೀರು ತರಲು ಮಾರ್ಗ ಪರಿಶೀಲನೆ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

25 ಬಾರಿ ಭರ್ತಿಯಾದ ಜಲಾಶಯ

54 ವರ್ಷಗಳಿಂದ ನಿರಂತರ ವಿದ್ಯುತ್ ಉತ್ಪಾದನೆ* 19 ಬಾರಿ ರೇಡಿಯಲ್ ಗೇಟ್ ತೆರೆದು ನೀರು ಬಿಡುಗಡೆ
Last Updated 17 ಆಗಸ್ಟ್ 2018, 19:30 IST
25 ಬಾರಿ ಭರ್ತಿಯಾದ ಜಲಾಶಯ

ಹೆಚ್ಚಿದ ಒಳಹರಿವು: ಲಿಂಗನಮಕ್ಕಿ ಅಣೆಕಟ್ಟು: ಭರ್ತಿಗೆ ಕೇವಲ 7 ಅಡಿ ಬಾಕಿ

1812 ಅಡಿ ತಲುಪಿದ ಜಲಾಶಯ ಮಟ್ಟ
Last Updated 13 ಆಗಸ್ಟ್ 2018, 11:38 IST
ಹೆಚ್ಚಿದ ಒಳಹರಿವು: ಲಿಂಗನಮಕ್ಕಿ ಅಣೆಕಟ್ಟು: ಭರ್ತಿಗೆ ಕೇವಲ 7 ಅಡಿ ಬಾಕಿ
ADVERTISEMENT
ADVERTISEMENT
ADVERTISEMENT
ADVERTISEMENT