ಭಾಷಾ ದ್ವೇಷವು ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ: ಮಹಾರಾಷ್ಟ್ರ ರಾಜ್ಯಪಾಲ
Investment and Industry: ಭಾಷಾ ದ್ವೇಷ ಹರಡುವುದರಿಂದ ದೂರವಿರಿ. ಅದು ರಾಜ್ಯದ ಪ್ರಗತಿಯ ಜೊತೆಗೆ ಕೈಗಾರಿಕೆ ಹಾಗೂ ಹೂಡಿಕೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಮಂಗಳವಾರ ಹೇಳಿದ್ದಾರೆ. Last Updated 23 ಜುಲೈ 2025, 6:58 IST