ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lion

ADVERTISEMENT

ತ್ಯಾವರೆಕೊಪ್ಪ: 13 ವರ್ಷದ ಸಿಂಹ ‘ಸರ್ವೇಶ್’ ಸಾವು

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿನ ಸಿಂಹ ‘ಸರ್ವೇಶ್’ ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದೆ.
Last Updated 1 ಫೆಬ್ರುವರಿ 2024, 23:30 IST
ತ್ಯಾವರೆಕೊಪ್ಪ: 13 ವರ್ಷದ ಸಿಂಹ ‘ಸರ್ವೇಶ್’ ಸಾವು

ಗುಜರಾತ್: ಸರಕು ಸಾಗಣೆ ರೈಲು ಡಿಕ್ಕಿ– ಗಾಯಗೊಂಡ ಸಿಂಹಿಣಿ

ಸರಕು ಸಾಗಣೆ ರೈಲೊಂದು ಡಿಕ್ಕಿ ಹೊಡೆದಿದ್ದರಿಂದ ಸಿಂಹಿಣಿಯೊಂದು ಗಾಯಗೊಂಡಿರುವ ಘಟನೆ ಗುಜರಾತ್‌ನ ಅಮ್ರೇಲಿಯಲ್ಲಿ ನಡೆದಿದೆ.
Last Updated 3 ಜನವರಿ 2024, 10:19 IST
ಗುಜರಾತ್: ಸರಕು ಸಾಗಣೆ ರೈಲು ಡಿಕ್ಕಿ– ಗಾಯಗೊಂಡ ಸಿಂಹಿಣಿ

ಬನ್ನೇರುಘಟ್ಟ ಉದ್ಯಾನದ ಸಿಂಹ ‘ರಾಮ’ ಸಾವು

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ರಾಮ(13) ಎಂಬ ಸಿಂಹವು ಗುರುವಾರ ಮೃತಪಟ್ಟಿದೆ.
Last Updated 16 ನವೆಂಬರ್ 2023, 20:45 IST
ಬನ್ನೇರುಘಟ್ಟ ಉದ್ಯಾನದ ಸಿಂಹ ‘ರಾಮ’ ಸಾವು

ಆಂಧ್ರಪ್ರದೇಶ: ಹೃದಯಾಘಾತದಿಂದ ಝೂನಲ್ಲಿ ಸಿಂಹ ಸಾವು

ಹೃದಯಾಘಾತದಿಂದ 18 ವರ್ಷದ ಸಿಂಹವೊಂದು ಇಂದಿರಾಗಾಂಧಿ ಝೂಲಾಜಿಕಲ್‌ ಪಾರ್ಕ್‌ನಲ್ಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 24 ಸೆಪ್ಟೆಂಬರ್ 2023, 14:14 IST
ಆಂಧ್ರಪ್ರದೇಶ: ಹೃದಯಾಘಾತದಿಂದ ಝೂನಲ್ಲಿ ಸಿಂಹ ಸಾವು

ಗುಜರಾತ್‌ : ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವು

ಗೂಡ್ಸ್‌ ರೈಲು ಡಿಕ್ಕಿಯಾಗಿ ಸಿಂಹವೊಂದು ಸಾವನ್ನಪ್ಪಿದ್ದು ಮತ್ತೊಂದು ಸಿಂಹ ಗಾಯಗೊಂಡ ಘಟನೆ ಜಿಲ್ಲೆಯ ಉಚ್ಚಾಯಿ ಗ್ರಾಮದ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜುಲೈ 2023, 10:38 IST
ಗುಜರಾತ್‌ : ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವು

ಬರ್ಲಿನ್‌ನಲ್ಲಿ ಸಿಂಹಿಣಿಗಾಗಿ ಶೋಧ

ನಗರದ ದಕ್ಷಿಣ ಭಾಗದ ಹೊರವಲಯದಲ್ಲಿ ಬುಧವಾರ ತಡರಾತ್ರಿ ಗೋಚರಿಸಿದ ಸಿಂಹಿಣಿಯ ಸೆರೆಗಾಗಿ ಜರ್ಮನ್‌ ಪೊಲೀಸರು ಗುರುವಾರವೂ ಹೆಲಿಕಾಪ್ಟರ್, ಡ್ರೋನ್‌, ಇನ್‌ಫ್ರಾರೆಡ್‌ ಕ್ಯಾಮೆರಾ, ಪ್ರಾಣಿ ವೈದ್ಯರು ಹಾಗೂ ಬೇಟೆಗಾರರೊಂದಿಗೆ ಶೋಧ ನಡೆಸಿದರು.
Last Updated 20 ಜುಲೈ 2023, 16:26 IST
fallback

ಗುಜರಾತ್‌: ತೆರೆದ ಬಾವಿಗೆ ಬಿದ್ದು ಎರಡು ಸಿಂಹಗಳು ಸಾವು

ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ 5 ವರ್ಷದ ಗಂಡು ಸಿಂಹ ಮತ್ತು 9 ವರ್ಷದ ಹೆಣ್ಣು ಸಿಂಹ ತೆರೆದ ಬಾವಿಗೆ ಬಿದ್ದು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Last Updated 7 ಜನವರಿ 2023, 9:55 IST
ಗುಜರಾತ್‌: ತೆರೆದ ಬಾವಿಗೆ ಬಿದ್ದು ಎರಡು ಸಿಂಹಗಳು ಸಾವು
ADVERTISEMENT

ಗದಗ: ಬಿಂಕದಕಟ್ಟಿ ಕಿರುಮೃಗಾಲಯಕ್ಕೆ ಜೋಡಿ ಸಿಂಹಗಳ ಆಗಮನ

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಗುರುವಾರ ಇಬ್ಬರು ಹೊಸ ಅತಿಥಿಗಳು ಸೇರ್ಪಡೆಗೊಂಡಿದ್ದಾರೆ. ಇಂದೋರ್‌ನಿಂದ ನಾಲ್ಕು ವರ್ಷದ ‘ಶಿವಾ’ ಎಂಬ ಗಂಡು ಮತ್ತು ಮೂರು ವರ್ಷದ ‘ಗಂಗಾ’ ಎಂಬ ಹೆಣ್ಣು ಸಿಂಹಗಳನ್ನು ಕರೆತರಲಾಗಿದೆ.
Last Updated 8 ಡಿಸೆಂಬರ್ 2022, 14:36 IST
ಗದಗ: ಬಿಂಕದಕಟ್ಟಿ ಕಿರುಮೃಗಾಲಯಕ್ಕೆ ಜೋಡಿ ಸಿಂಹಗಳ ಆಗಮನ

'ಚೀತಾ ಯೋಜನೆಯಲ್ಲಿ ಪ್ರತಿಷ್ಠೆಯ ಪ್ರದರ್ಶನ: ಸಿಂಹದ ಸಂರಕ್ಷಣೆಯಲ್ಲಿ ಸಂಕುಚಿತ ಭಾವ'

ಸಂಪಾದಕೀಯ
Last Updated 20 ಸೆಪ್ಟೆಂಬರ್ 2022, 19:30 IST
'ಚೀತಾ ಯೋಜನೆಯಲ್ಲಿ ಪ್ರತಿಷ್ಠೆಯ ಪ್ರದರ್ಶನ: ಸಿಂಹದ ಸಂರಕ್ಷಣೆಯಲ್ಲಿ ಸಂಕುಚಿತ ಭಾವ'

Podcast-ಪ್ರಚಲಿತ | ಜಾರಿಗೆ ಬಾರದ ಸಿಂಹ ಸ್ಥಳಾಂತರ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಸೆಪ್ಟೆಂಬರ್ 2022, 6:17 IST
Podcast-ಪ್ರಚಲಿತ | ಜಾರಿಗೆ ಬಾರದ ಸಿಂಹ ಸ್ಥಳಾಂತರ
ADVERTISEMENT
ADVERTISEMENT
ADVERTISEMENT