2022ರಲ್ಲಿ ಇಂದೋರ್‌ನಿಂದ ಬಂದಿದ್ದ ಸಿಂಹದ ಜೋಡಿಗಳು ಗದಗ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡು ಎರಡು ಮರಿಗಳಿಗೆ ಜನ್ಮನೀಡಿವೆ. ಸದ್ಯದಲ್ಲೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು
ಸ್ನೇಹಾ ಗದಗ ಮೃಗಾಲಯ ಆರ್‌ಎಫ್‌ಒ
ಸಿಂಹದ ಮರಿಗಳು ತನ್ನ ತಾಯಿಯಿಂದ ಏನೆಲ್ಲಾ ಗುಣ ಕೌಶಲಗಳನ್ನು ಕಲಿಯಬೇಕೋ ಅದನ್ನು ನೈಸರ್ಗಿಕ ಕಲಿಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಆರು ತಿಂಗಳವರೆಗೆ ಒಂಚೂರು ಅಡಚಣೆ ಮಾಡಿಲ್ಲ