ದೆಹಲಿ ಝೂನಲ್ಲಿದ್ದ ಆಫ್ರಿಕಾ ಆನೆ ಸೋಂಕಿನಿಂದ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ದೃಢ
Delhi Zoo Virus: ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿದ್ದ ಆಫ್ರಿಕನ್ ಆನೆ ಶಂಕರ್ ವೈರಲ್ ಸೋಂಕಿನಿಂದ ಮೃತಪಟ್ಟಿದ್ದು, ಹೃದಯಕ್ಕೆ ತಗುಲಿದ ಸೋಂಕು ಮರಣಕ್ಕೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.Last Updated 4 ನವೆಂಬರ್ 2025, 2:45 IST