ಶನಿವಾರ, 20 ಡಿಸೆಂಬರ್ 2025
×
ADVERTISEMENT
ADVERTISEMENT

ಝೂನಲ್ಲಿ 9 ಮಂದಿಯಷ್ಟೇ ‘ಕಾಯಂ ನೌಕರರು’!

ಹೊರ ಗುತ್ತಿಗೆ, ನೇರ ಗುತ್ತಿಗೆ ನೌಕರರ ಮೇಲೆಯೇ ಆಧರಿಸಿರುವ ನಿರ್ವಹಣೆ
Published : 20 ಡಿಸೆಂಬರ್ 2025, 6:59 IST
Last Updated : 20 ಡಿಸೆಂಬರ್ 2025, 6:59 IST
ಫಾಲೋ ಮಾಡಿ
Comments
ಮೈಸೂರು ಮೃಗಾಲಯದಲ್ಲಿ 139 ಮಂಜೂರಾದ ಹುದ್ದೆಗಳಿದ್ದು ಖಾಲಿ ಹುದ್ದೆ ಭರ್ತಿಗೆಂದು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ..
– ಈಶ್ವರ ಬಿ.ಖಂಡ್ರೆ, ಅರಣ್ಯ ಸಚಿವ
ಮೃಗಾಲಯದ ನಿರ್ವಹಣೆಯು ನೇರ ಹಾಗೂ ಹೊರಗುತ್ತಿಗೆ ನೌಕರರ ಮೇಲೆಯೇ ಅವಲಂಬಿತವಾಗಿದ್ದು ಅವರನ್ನೇ ಕಾಯಂಗೊಳಿಸುವಂತೆ ಕೋರಿರುವೆ.
– ಟಿ.ಎಸ್. ಶ್ರೀವತ್ಸ, ಶಾಸಕ ಕೃಷ್ಣರಾಜ ಕ್ಷೇತ್ರ
ADVERTISEMENT
ADVERTISEMENT
ADVERTISEMENT