ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA
CSR Funds: ಮೃಗಾಲಯಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಬಳಸುವ ಬಗ್ಗೆ ವರದಿ ನೀಡಲು ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜಡ್‌ಎ) ಉಪ ಸಮಿತಿಯನ್ನು ರಚಿಸಿದೆ.Last Updated 6 ಫೆಬ್ರುವರಿ 2026, 10:22 IST