ಗದಗ | ಈರುಳ್ಳಿ ದರ ಕುಸಿತ: ಖರ್ಚು, ಶ್ರಮ ವ್ಯರ್ಥ
Onion Farmers Loss: ಗದಗ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಹೆಚ್ಚಿನವರು ಕಟಾವು ಇಲ್ಲದೇ ದನಮೇಯಲು ಬಿಟ್ಟುಬಿಡುತ್ತಿದ್ದಾರೆ. ಬೆಂಬಲ ಬೆಲೆಗಾಗಿ ರೈತರು ಆಗ್ರಹಿಸುತ್ತಿದ್ದಾರೆ.Last Updated 30 ಡಿಸೆಂಬರ್ 2025, 20:33 IST