ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Lipstick

ADVERTISEMENT

Lip Care: ಚಳಿಗಾಲದಲ್ಲಿ ನಿಮ್ಮ ತುಟಿಗಳ ಆರೈಕೆ ಹೀಗಿರಲಿ

Winter Lip Care: ಚಳಿಗಾಲದಲ್ಲಿ ತುಟಿ ಒಣಗುವುದು ಹಾಗೂ ಬಿರಿಯುವುದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಶೀತದ ಗಾಳಿ ಮತ್ತು ಕಡಿಮೆ ತೇವಾಂಶದಿಂದ ತುಟಿಗಳ ನೈಸರ್ಗಿಕ ತೇವಾಂಶ ಕಳೆದುಹೋಗುತ್ತದೆ. ಸರಿಯಾದ ಆರೈಕೆಯಿಂದ ತುಟಿಗಳನ್ನು ಮೃದು ಹಾಗೂ ಆರೋಗ್ಯಕರವಾಗಿಡಬಹುದು.
Last Updated 12 ಡಿಸೆಂಬರ್ 2025, 7:39 IST
Lip Care: ಚಳಿಗಾಲದಲ್ಲಿ ನಿಮ್ಮ ತುಟಿಗಳ ಆರೈಕೆ ಹೀಗಿರಲಿ

ಚಳಿಗಾಲದಲ್ಲಿ ತ್ವಚೆ, ಕೂದಲಿನ ಆರೈಕೆ  ಹೀಗಿರಲಿ

Winter Hair Care: ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶದ ಕೊರತೆಯಿಂದಾಗಿ ಒಣಹವೆ ಉಂಟಾಗುತ್ತದೆ. ಇದು ಚರ್ಮ ಹಾಗೂ ಕೂದಲಿನ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿ ತುಟಿ ಒಡೆಯುತ್ತವೆ.
Last Updated 13 ನವೆಂಬರ್ 2025, 11:15 IST
ಚಳಿಗಾಲದಲ್ಲಿ ತ್ವಚೆ, ಕೂದಲಿನ ಆರೈಕೆ  ಹೀಗಿರಲಿ

ನಿಮ್ಮ ತುಟಿಯ ಸೈಜ್‌ ಎಷ್ಟು? ನೆಟ್ಟಿಗನ ಪ್ರಶ್ನೆಗೆ ಶ್ರುತಿ ಹಾಸನ್‌ ಉತ್ತರವೇನು?

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್‌ ಅವರು ಮತ್ತೊಮ್ಮೆ ನೆಟ್ಟಿಗರಿಂದ ಟ್ರೋಲ್‌ ಆಗಿದ್ದಾರೆ. ವಿಚಿತ್ರ ಪ್ರಶ್ನೆ ಕೇಳಿದ ನೆಟ್ಟಿಗನಿಗೆ ಸಮಾಧಾನದಿಂದ ಶ್ರುತಿ ಉತ್ತರ ನೀಡಿದ್ದಾರೆ.
Last Updated 17 ಏಪ್ರಿಲ್ 2022, 10:52 IST
ನಿಮ್ಮ ತುಟಿಯ ಸೈಜ್‌ ಎಷ್ಟು? ನೆಟ್ಟಿಗನ ಪ್ರಶ್ನೆಗೆ ಶ್ರುತಿ ಹಾಸನ್‌ ಉತ್ತರವೇನು?

ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ನಯನತಾರಾ

ನಟಿ ನಯನತಾರಾ ಅವರು ಕಾಸ್ಮೆಟಿಕ್ ಉದ್ಯಮಕ್ಕೆ ಕಾಲಿರಿಸಿದ್ದಾರೆ..
Last Updated 16 ಡಿಸೆಂಬರ್ 2021, 6:10 IST
ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ನಯನತಾರಾ

ತುಟಿಯ ಅಂದಕ್ಕೆ ತೆಂಗಿನೆಣ್ಣೆ, ಲೋಳೆಸರ

ಲಿಪ್‌ ಬಾಮ್‌ ಬಳಕೆಯಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ ಶಾಶ್ವತ ಪರಿಹಾರಕ್ಕೆ ಮನೆಮದ್ದಿನ ಬಳಕೆ ಉತ್ತಮ.
Last Updated 1 ನವೆಂಬರ್ 2021, 21:00 IST
ತುಟಿಯ ಅಂದಕ್ಕೆ ತೆಂಗಿನೆಣ್ಣೆ, ಲೋಳೆಸರ

ಕವಿತೆ | ಲಿಪ್ ಸ್ಟಿಕ್ ಸುಂದರಿಯರು

ತೇಲಿ ಬರುತ್ತಾರೆ ತೂರಿ ಬರುತ್ತಾರೆ ಜಾರಿ ಬರುತ್ತಾರೆ ಕ್ಯಾಟ್ ವಾಕಿನಲಿ ತುಡುಗಿಯರು ಬೆಡಗಿಯರು ಬೆರಗಿಯರು ಅಹಹಾ! ಲಿಪ್ ಸ್ಟಿಕ್ ಸುಂದರಿಯರು...
Last Updated 18 ಜನವರಿ 2020, 20:00 IST
ಕವಿತೆ | ಲಿಪ್ ಸ್ಟಿಕ್ ಸುಂದರಿಯರು
ADVERTISEMENT
ADVERTISEMENT
ADVERTISEMENT
ADVERTISEMENT