ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

liquor ban

ADVERTISEMENT

ಗುಂಡ್ಲುಪೇಟೆ | ಅಕ್ರಮ ಹೋಮ್ ಮೇಡ್ ವೈನ್ ಮಾರಾಟ: ಆರೋಪಿ ಬಂಧನ

ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಸಮೀಪದ ವೈನ್ ಅಂಗಡಿಯಲ್ಲಿ ಅಕ್ರಮವಾಗಿ ಕೊಡಗು ಜಿಲ್ಲೆ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದರು.
Last Updated 18 ಮಾರ್ಚ್ 2024, 14:30 IST
ಗುಂಡ್ಲುಪೇಟೆ | ಅಕ್ರಮ ಹೋಮ್ ಮೇಡ್ ವೈನ್ ಮಾರಾಟ: ಆರೋಪಿ ಬಂಧನ

ಮತದಾನಕ್ಕೂ 48 ಗಂಟೆ ಮುನ್ನ ಮದ್ಯ ಮಾರಾಟ ನಿಷೇಧ ಅಗತ್ಯವೇ?: ಹೈಕೋರ್ಟ್‌

ಇದೇ 16ರಂದು ನಡೆಯಲಿರುವ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಮತದಾನದ ಮುನ್ನ 48 ಗಂಟೆಗಳ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಜಿಲ್ಲಾಧಿಕಾರಿ ಕ್ರಮ ಮೇಲ್ನೋಟಕ್ಕೆ ಅಷ್ಟೊಂದು ಸೂಕ್ತವಾಗಿಲ್ಲ’ ಎಂದು ಹೈಕೋರ್ಟ್‌ ಮೌಖಿಕವಾಗಿ ನುಡಿದಿದೆ.
Last Updated 13 ಫೆಬ್ರುವರಿ 2024, 16:04 IST
ಮತದಾನಕ್ಕೂ 48 ಗಂಟೆ ಮುನ್ನ ಮದ್ಯ ಮಾರಾಟ ನಿಷೇಧ ಅಗತ್ಯವೇ?: ಹೈಕೋರ್ಟ್‌

ಗುಜರಾತ್ | ಗಾಂಧಿ ನಾಡಲ್ಲಿ ಮದ್ಯ ನಿಷೇಧ ತೆರವು; ‘ವೈನ್‌ ಅಂಡ್ ಡೈನ್‌’ಗೆ ಅವಕಾಶ

ಅಹಮದಾಬಾದ್: ಜಾಗತಿಕ ಮಟ್ಟದ ವ್ಯಾಪಾರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಗುಜರಾತ್ ಅಂತರರಾಷ್ಟ್ರೀಯ ಆರ್ಥಿಕ ತಂತ್ರಜ್ಞಾನ ನಗರಿ (GIFT City)ಯಲ್ಲಿ ಮದ್ಯ ಬಳಕೆಯನ್ನು ರಾಜ್ಯ ಸರ್ಕಾರ ಮುಕ್ತಗೊಳಿಸಿದೆ.
Last Updated 22 ಡಿಸೆಂಬರ್ 2023, 16:05 IST
ಗುಜರಾತ್ | ಗಾಂಧಿ ನಾಡಲ್ಲಿ ಮದ್ಯ ನಿಷೇಧ ತೆರವು; ‘ವೈನ್‌ ಅಂಡ್ ಡೈನ್‌’ಗೆ ಅವಕಾಶ

ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಸದ್ಯ ಇರುವ ಮದ್ಯದ ಅಂಗಡಿ ಹೊರತುಪಡಿಸಿ ಹೊಸ ಮದ್ಯದಂಗಡಿ ತೆರೆಯುವ ಪ್ರಸ್ತಾವ ಸರ್ಕಾರದ ಎದುರು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 6 ಅಕ್ಟೋಬರ್ 2023, 9:20 IST
ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಯಚೂರು: ಮದ್ಯ ನಿಷೇಧಕ್ಕೆ ಆಗ್ರಹ, ಮುಂದುವರೆದ ಅಹೋರಾತ್ರಿ ಧರಣಿ

ಹೊಸ ಮದ್ಯದಂಗಡಿ ತೆರೆಯುವ ನಿರ್ಧಾರ ಕೈಬಿಡಲು ಒತ್ತಾಯ
Last Updated 2 ಅಕ್ಟೋಬರ್ 2023, 15:43 IST
ರಾಯಚೂರು: ಮದ್ಯ ನಿಷೇಧಕ್ಕೆ ಆಗ್ರಹ, ಮುಂದುವರೆದ ಅಹೋರಾತ್ರಿ ಧರಣಿ

ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾನುವಾರ ಮದ್ಯ ನಿಷೇಧ ಆಂದೋಲನ ಸದಸ್ಯರು ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆವರೆಗೆ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.
Last Updated 1 ಅಕ್ಟೋಬರ್ 2023, 13:57 IST
ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ದೆಹಲಿ | ಸ್ವಾತಂತ್ರ್ಯ ದಿನಾಚರಣೆ, ಮೊಹರಂ ಸೇರಿದಂತೆ 4 ದಿನ ಮದ್ಯ ಮಾರಾಟ ನಿಷೇಧ

ಸ್ವಾತಂತ್ರ್ಯ ದಿನಾಚರಣೆ, ಮೊಹರಂ ಸೇರಿದಂತೆ ನಾಲ್ಕು ಹಬ್ಬಗಳಂದು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
Last Updated 26 ಜುಲೈ 2023, 9:29 IST
ದೆಹಲಿ | ಸ್ವಾತಂತ್ರ್ಯ ದಿನಾಚರಣೆ, ಮೊಹರಂ ಸೇರಿದಂತೆ 4 ದಿನ ಮದ್ಯ ಮಾರಾಟ ನಿಷೇಧ
ADVERTISEMENT

ರಕ್ಷಣಾ ಸಿಬ್ಬಂದಿಗೆ ಮಾರುವ ಬಾಟಲಿಗಳ ಅಕ್ರಮ ದಾಸ್ತಾನು: ₹4 ಲಕ್ಷ ಮೌಲ್ಯದ ಮದ್ಯ ವಶ

ಬಳ್ಳಾರಿ ನಗರದ ವಿದ್ಯಾನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ನಮೂನೆಯ ದುಬಾರಿ ಮದ್ಯವನ್ನು ಜಪ್ತಿ ಮಾಡಿ ಒಬ್ಬರನ್ನು ಬಂಧಿಸಿದ್ದಾರೆ.
Last Updated 28 ಮಾರ್ಚ್ 2023, 15:27 IST
ರಕ್ಷಣಾ ಸಿಬ್ಬಂದಿಗೆ ಮಾರುವ ಬಾಟಲಿಗಳ ಅಕ್ರಮ ದಾಸ್ತಾನು: ₹4 ಲಕ್ಷ ಮೌಲ್ಯದ ಮದ್ಯ ವಶ

Karnataka Election 2023 | ಮದ್ಯ ನಿಷೇಧ: ಕೆಆರ್‌ಎಸ್‌ ಭರವಸೆ

‘ಕರುನಾಡು ಕಟ್ಟೋಣ ಸಂಕಲ್ಪ ಯಾತ್ರೆ’ ಸಮಾರೋಪ
Last Updated 3 ಮಾರ್ಚ್ 2023, 23:35 IST
Karnataka Election 2023 | ಮದ್ಯ ನಿಷೇಧ: ಕೆಆರ್‌ಎಸ್‌ ಭರವಸೆ

ಮದ್ಯದಂಗಡಿ ಮುಂದೆ ಬೀಡಾಡಿ ದನಗಳನ್ನು ಕಟ್ಟಿ ಉಮಾ ಭಾರತಿ ಪ್ರತಿಭಟನೆ

ಕಳೆದ ವರ್ಷ  ಮದ್ಯದಂಗಡಿ ಮೇಲೆ ಸಗಣಿ, ಕಲ್ಲೆಸೆದಿದ್ದ ಉಮಾ ಭಾರತಿ
Last Updated 3 ಫೆಬ್ರುವರಿ 2023, 3:00 IST
ಮದ್ಯದಂಗಡಿ ಮುಂದೆ ಬೀಡಾಡಿ ದನಗಳನ್ನು ಕಟ್ಟಿ ಉಮಾ ಭಾರತಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT