ರಕ್ಷಣಾ ಸಿಬ್ಬಂದಿಗೆ ಮಾರುವ ಬಾಟಲಿಗಳ ಅಕ್ರಮ ದಾಸ್ತಾನು: ₹4 ಲಕ್ಷ ಮೌಲ್ಯದ ಮದ್ಯ ವಶ
ಬಳ್ಳಾರಿ ನಗರದ ವಿದ್ಯಾನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ನಮೂನೆಯ ದುಬಾರಿ ಮದ್ಯವನ್ನು ಜಪ್ತಿ ಮಾಡಿ ಒಬ್ಬರನ್ನು ಬಂಧಿಸಿದ್ದಾರೆ.Last Updated 28 ಮಾರ್ಚ್ 2023, 15:27 IST