ಶನಿವಾರ, 5 ಜುಲೈ 2025
×
ADVERTISEMENT

Liquor Seized

ADVERTISEMENT

ಸಿಮೆಂಟ್‌ ಮಿಕ್ಸರ್‌ ಲಾರಿಯಲ್ಲಿ ₹34.39 ಲಕ್ಷ ಮೌಲ್ಯದ ಮದ್ಯ ಅಕ್ರಮ ಸಾಗಾಟ

ನವಿ ಮುಂಬೈನಲ್ಲಿ ಸಿಮೆಂಟ್ ಮಿಕ್ಸರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹34.39 ಲಕ್ಷ ಮೌಲ್ಯದ ಇಂಡಿಯನ್‌ ಮೇಡ್‌ ಫಾರಿನ್‌ ಲಿಕ್ಕರ್‌ (ಐಎಂಎಫ್‌ಎಲ್‌) ಅನ್ನು ಮಹಾರಾಷ್ಟ್ರ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 26 ಫೆಬ್ರುವರಿ 2025, 7:33 IST
ಸಿಮೆಂಟ್‌ ಮಿಕ್ಸರ್‌ ಲಾರಿಯಲ್ಲಿ ₹34.39 ಲಕ್ಷ ಮೌಲ್ಯದ ಮದ್ಯ ಅಕ್ರಮ ಸಾಗಾಟ

ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರು ದೆಹಲಿ ಪೊಲೀಸ್ ವಶ; ಆರೋಪ ನಿರಾಕರಿಸಿದ ಎಎಪಿ

ದೆಹಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ಬಿರುಸಿನಿಂದ ಸಾಗುತ್ತಿರುವಂತೆಯೇ ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರೊಂದನ್ನು ಜಪ್ತಿ ಮಾಡಲಾಗಿದ್ದು, ನಗದು, ಮದ್ಯ ಮತ್ತು ಎಎಪಿ ಕರಪತ್ರಗಳನ್ನು ವಶಪಡಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ತಿಳಿಸಿದೆ.
Last Updated 30 ಜನವರಿ 2025, 2:04 IST
ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರು ದೆಹಲಿ ಪೊಲೀಸ್ ವಶ; ಆರೋಪ ನಿರಾಕರಿಸಿದ ಎಎಪಿ

ವಿಜಯಪುರ | ಅಬಕಾರಿ ದಾಳಿ: ₹8.5 ಲಕ್ಷ ಮೌಲ್ಯದ ನಕಲಿ ಮದ್ಯ ವಶ, ಆರು ಜನರ ಬಂಧನ

ಸಿಂದಗಿ ಪಟ್ಟಣದ ಮೊರಟಗಿ ರಸ್ತೆಯಲ್ಲಿರುವ ಲೋಯೋಲ ಆಂಗ್ಲ ಮಾಧ್ಯಮ ಶಾಲೆ ಹಿಂಬದಿಯಲ್ಲಿರುವ ಜಮೀನಿನ ಶೆಡ್‌ವೊಂದರಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಘಟಕದ ಮೇಲೆ ಶನಿವಾರ ಅಬಕಾರಿ ಸಿಬ್ಬಂದಿ ದಾಳಿ ನಡೆಸಿ, ₹8.5 ಲಕ್ಷ ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
Last Updated 14 ಡಿಸೆಂಬರ್ 2024, 15:56 IST
ವಿಜಯಪುರ | ಅಬಕಾರಿ ದಾಳಿ: ₹8.5 ಲಕ್ಷ ಮೌಲ್ಯದ ನಕಲಿ ಮದ್ಯ ವಶ, ಆರು ಜನರ ಬಂಧನ

ಕುದೂರು | ಅಕ್ರಮ ಮದ್ಯ ವಶ: ಆರೋಪಿ ಪರಾರಿ

ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗುರುವಾರ ಕುದೂರು ಪೊಲೀಸರು ಬೇಧಿಸಿದ್ದಾರೆ.
Last Updated 23 ಮಾರ್ಚ್ 2024, 6:25 IST
fallback

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ₹15.37 ಕೋಟಿ ಮೌಲ್ಯದ ಮದ್ಯ ವಶ

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ಆರೋಪದ ಮೇಲೆ ರಾಜ್ಯದ ವಿವಿಧೆಡೆ ₹15.37 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ₹14.07 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.
Last Updated 18 ಮಾರ್ಚ್ 2024, 16:02 IST
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ₹15.37 ಕೋಟಿ ಮೌಲ್ಯದ ಮದ್ಯ ವಶ

ಗುಂಡ್ಲುಪೇಟೆ | ಅಕ್ರಮ ಹೋಮ್ ಮೇಡ್ ವೈನ್ ಮಾರಾಟ: ಆರೋಪಿ ಬಂಧನ

ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಸಮೀಪದ ವೈನ್ ಅಂಗಡಿಯಲ್ಲಿ ಅಕ್ರಮವಾಗಿ ಕೊಡಗು ಜಿಲ್ಲೆ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದರು.
Last Updated 18 ಮಾರ್ಚ್ 2024, 14:30 IST
ಗುಂಡ್ಲುಪೇಟೆ | ಅಕ್ರಮ ಹೋಮ್ ಮೇಡ್ ವೈನ್ ಮಾರಾಟ: ಆರೋಪಿ ಬಂಧನ

ಕೇರಳಕ್ಕೆ ಗೋವಾ ಮದ್ಯ ಸಾಗಾಟ: ಆರೋಪಿ ಬಂಧನ, 114 ಪೆಟ್ಟಿಗೆ ಮದ್ಯ, ವಾಹನ ವಶಕ್ಕೆ

ಸರಕು ಸಾಗಿಸುವ ಟೆಂಪೊದಲ್ಲಿ ಗೋವಾದ ಮದ್ಯದ ಬಾಟಲಿಗಳನ್ನು ತುಂಬಿದ್ದ ಪೆಟ್ಟಿಗೆಗಳನ್ನು ಬಚ್ಚಿಟ್ಟು ಕೇರಳಕ್ಕೆ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಮುಡಿಪು- ನೆತ್ತಿಲಪದವು ಎಂಬಲ್ಲಿ ಶನಿವಾರ ಬಂಧಿಸಿದ್ದಾರೆ.
Last Updated 14 ಜನವರಿ 2024, 3:23 IST
ಕೇರಳಕ್ಕೆ ಗೋವಾ ಮದ್ಯ ಸಾಗಾಟ: ಆರೋಪಿ ಬಂಧನ, 114 ಪೆಟ್ಟಿಗೆ ಮದ್ಯ, ವಾಹನ ವಶಕ್ಕೆ
ADVERTISEMENT

ಬೆಳಗಾವಿ: ₹37 ಲಕ್ಷ ಮೌಲ್ಯದ ಮದ್ಯ ವಶ, ಇಬ್ಬರ ಬಂಧನ

ಗೋವಾದಿಂದ ಉತ್ತರ ಭಾರತದ ವಿವಿಧಡೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹37 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಸಿಬ್ಬಂದಿ ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
Last Updated 22 ಡಿಸೆಂಬರ್ 2023, 23:30 IST
ಬೆಳಗಾವಿ: ₹37 ಲಕ್ಷ ಮೌಲ್ಯದ ಮದ್ಯ ವಶ, ಇಬ್ಬರ ಬಂಧನ

ಟ್ರಾನ್ಸ್‌ಫಾರ್ಮರ್ ಬಾಕ್ಸ್‌ನಲ್ಲಿ ಮದ್ಯ ಸಾಗಣೆ: ₹10ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

ಆಧುನಿಕ ತಂತ್ರಜ್ಞಾನ ಬಳಸಿದ ದಂಧೆಕೋರರು
Last Updated 17 ಅಕ್ಟೋಬರ್ 2023, 15:46 IST
ಟ್ರಾನ್ಸ್‌ಫಾರ್ಮರ್ ಬಾಕ್ಸ್‌ನಲ್ಲಿ ಮದ್ಯ ಸಾಗಣೆ: ₹10ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

ವಡಗೇರಾ: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ₹1.72 ಲಕ್ಷ ಮೌಲ್ಯದ ಮದ್ಯ ವಶ

ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮದ ಮನೆಯೊಂದರಲ್ಲಿ ಶುಕ್ರವಾರ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ₹1.72ಲಕ್ಷ ಮೌಲ್ಯದ ವಿವಿಧ ಕಂಪನಿಯ ಮದ್ಯವನ್ನು ಅಬಕಾರಿ ಇಲಾಖೆಯ ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
Last Updated 5 ಮೇ 2023, 15:42 IST
ವಡಗೇರಾ: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ₹1.72 ಲಕ್ಷ ಮೌಲ್ಯದ ಮದ್ಯ ವಶ
ADVERTISEMENT
ADVERTISEMENT
ADVERTISEMENT