ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

Literary Conference

ADVERTISEMENT

ರಾಣೆಬೆನ್ನೂರು | ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಯತ್ನ: ಅಂಬಿಗೇರ

Literary Initiative: ರಾಣೆಬೆನ್ನೂರು: ಮೇಡ್ಲೇರಿ ಹೋಬಳಿ ವ್ಯಾಪ್ತಿಗೆ ಬರುವ ಹತ್ತು ಹಳ್ಳಿಗಳಲ್ಲಿ ‘ಹಳ್ಳಿ ಹಾದಿಗೆ ಸಾಹಿತ್ಯ ದೀವಿಗೆ’ ಸರಣಿ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂತೇಶ ಅಂಬಿಗೇರ ಹೇಳಿದರು.
Last Updated 3 ಡಿಸೆಂಬರ್ 2025, 6:00 IST
ರಾಣೆಬೆನ್ನೂರು | ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಯತ್ನ: ಅಂಬಿಗೇರ

ಹೆಮ್ಮೆಯಿಂದ ಹೇಳಬೇಕಾದುದಕ್ಕೆ ಮುಜುಗರದ ಕಾಲ: ಕವಿ ವಿಲ್ಸನ್‌ ಕಟೀಲ್‌

ಸಮಾಜಮುಖಿ ಸಾಹಿತ್ಯ ಸಮ್ಮೇಳನ
Last Updated 9 ನವೆಂಬರ್ 2025, 16:12 IST
ಹೆಮ್ಮೆಯಿಂದ ಹೇಳಬೇಕಾದುದಕ್ಕೆ ಮುಜುಗರದ ಕಾಲ: ಕವಿ ವಿಲ್ಸನ್‌ ಕಟೀಲ್‌

ಬಳ್ಳಾರಿ ಸಾಹಿತ್ಯ ಸಮ್ಮೇಳನ: ಮಾಂಸಾಹಾರವೂ ಇರಲಿ– ಮನವಿ

Food Equality Demand: ಬಳ್ಳಾರಿ: ‘ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ಮಾಂಸಾಹಾರವನ್ನು ಒದಗಿಸಿ, ಆಹಾರ ಸಮಾನತೆ ಕಾಯ್ದುಕೊಳ್ಳಬೇಕು’ ಎಂದು ನಾವು ದ್ರಾವಿಡ ಕನ್ನಡಿಗರು ಚಳವಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
Last Updated 27 ಅಕ್ಟೋಬರ್ 2025, 23:30 IST
ಬಳ್ಳಾರಿ ಸಾಹಿತ್ಯ ಸಮ್ಮೇಳನ: ಮಾಂಸಾಹಾರವೂ ಇರಲಿ– ಮನವಿ

ಕಾರಾಗೃಹದಲ್ಲೂ ಸಾಹಿತ್ಯ ಕಮ್ಮಟ: ಕೈದಿಗಳ ಮನಃಪರಿವರ್ತನೆಗೆ ಪ್ರಯತ್ನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿವಿಧ ಕಾರಾಗೃಹ ವಾಸಿಗಳಿಗೆ ಹಮ್ಮಿಕೊಂಡಿದ್ದ ಸಾಹಿತ್ಯ ಕಮ್ಮಟಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದರಿಂದ, ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೂ ಈ ಕಮ್ಮಟದ ಮೂಲಕ ಸಾಹಿತ್ಯಾಭಿರುಚಿ ಮೂಡಿಸಲು ಅಕಾಡೆಮಿ ಮುಂದಾಗಿದೆ.
Last Updated 15 ಆಗಸ್ಟ್ 2025, 0:40 IST
ಕಾರಾಗೃಹದಲ್ಲೂ ಸಾಹಿತ್ಯ ಕಮ್ಮಟ: ಕೈದಿಗಳ ಮನಃಪರಿವರ್ತನೆಗೆ ಪ್ರಯತ್ನ

17ರಂದು ಉಡುಪಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ರವಿರಾಜ್ ಎಚ್.ಪಿ.

ಉಡುಪಿ ತಾಲ್ಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 17 ರಂದು ಎಂ.ಎಲ್. ಸಾಮಗ ಅವರ ಅಧ್ಯಕ್ಷತೆಯಲ್ಲಿ ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ ಎಂದು ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ತಿಳಿಸಿದರು.
Last Updated 13 ಮೇ 2025, 13:09 IST
17ರಂದು ಉಡುಪಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ರವಿರಾಜ್ ಎಚ್.ಪಿ.

ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಶಹಾಬಾದ್‌ ಸಜ್ಜು

ನಗರದಲ್ಲಿ ವಿವಿಧ ರೀತಿಯ ಅಲಂಕಾರ; ಹಬ್ಬದ ವಾತಾವರಣ ನಿರ್ಮಾಣ
Last Updated 4 ಜನವರಿ 2025, 6:34 IST
ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಶಹಾಬಾದ್‌ ಸಜ್ಜು

ಜಾನಪದ ಬಿತ್ಯಾರೋ ನಾಡಿಗೆಲ್ಲ...

ಡಿ.20 ರಿಂದ 22ರ ವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿರುವ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಜಾನಪದ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿನ ಕೃಷಿಕ. ಆಕರ್ಷಕ ಮಾತುಗಾರ ಮತ್ತು ಉತ್ತಮ ಸಂಘಟನಾಕಾರರು.
Last Updated 14 ಡಿಸೆಂಬರ್ 2024, 23:30 IST
ಜಾನಪದ ಬಿತ್ಯಾರೋ ನಾಡಿಗೆಲ್ಲ...
ADVERTISEMENT

ಸಮ್ಮೇಳನದ ರಥ ಬದಲಾಗಲಿ ಪಥ

ಸಾಹಿತ್ಯ ಸಮ್ಮೇಳನವೊಂದರ ಸಾರ್ಥಕತೆ ಜನರ ವಿವೇಕವನ್ನು ಜಾಗೃತಗೊಳಿಸುವುದು ಎಂದಾದಲ್ಲಿ, ಮಂಡ್ಯದಲ್ಲಿ ನಡೆಯಲಿರುವ ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಮೊದಲೇ ಯಶಸ್ವಿಯಾಗಿದೆ.
Last Updated 14 ಡಿಸೆಂಬರ್ 2024, 23:30 IST
ಸಮ್ಮೇಳನದ ರಥ ಬದಲಾಗಲಿ ಪಥ

ಸಂಗತ | ಸೊರಗದಿರಲಿ ಸಾಹಿತ್ಯ ಸಂವಾದ

ಲೇಖಕನಿಗೆ ಹೇಳುವ ಪ್ರೋತ್ಸಾಹದಾಯಕ ಮಾತುಗಳು ಆತನನ್ನು ಖುಷಿಯಾಗಿ ಇರಿಸುತ್ತವೆ. ಬರೆಯುತ್ತಲೇ ಇರಬೇಕು ಎನ್ನುವ ತುಡಿತವನ್ನು ಹೆಚ್ಚಿಸುತ್ತವೆ
Last Updated 13 ಅಕ್ಟೋಬರ್ 2024, 23:47 IST
ಸಂಗತ | ಸೊರಗದಿರಲಿ ಸಾಹಿತ್ಯ ಸಂವಾದ

ಸಾಹಿತ್ಯ ಸಮ್ಮೇಳನ: 15ರಂದು ಸಭೆ

ನವೆಂಬರ್ ತಿಂಗಳಲ್ಲಿ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಅ.15ರಂದು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು...
Last Updated 5 ಅಕ್ಟೋಬರ್ 2024, 14:20 IST
ಸಾಹಿತ್ಯ ಸಮ್ಮೇಳನ: 15ರಂದು ಸಭೆ
ADVERTISEMENT
ADVERTISEMENT
ADVERTISEMENT