ನಗರದಲ್ಲಿ ವಿವಿಧ ರೀತಿಯ ಅಲಂಕಾರ; ಹಬ್ಬದ ವಾತಾವರಣ ನಿರ್ಮಾಣ
ನಿಂಗಣ್ಣ ಜಂಬಗಿ
Published : 4 ಜನವರಿ 2025, 6:34 IST
Last Updated : 4 ಜನವರಿ 2025, 6:34 IST
ಫಾಲೋ ಮಾಡಿ
Comments
ಹಳ್ಳಿ ಸೊಗಡಿನ ಊಟ
ಸಮ್ಮೇಳನಕ್ಕೆ ಬಂದವರಿಗೆ ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಹುಗ್ಗಿ ಜೊತೆಗೆ ಜೋಳದ ರೊಟ್ಟಿ ಸಜ್ಜೆ ರೊಟ್ಟಿ ಬದನೆಕಾಯಿ ಪುಂಡಿ ಪಲ್ಯ ಮೊಸರು ಹಿಂಡಿ ಚಟ್ನಿ ಅನ್ನ ಸಾಂಬಾರ್ ಸೇರಿದಂತೆ ವಿವಿಧ ರೀತಿಯ ಸ್ವಾದಿಷ್ಟ ಭೋಜನದ ವ್ಯವಸ್ಥೆ ಮಾಡಲಾಗಿದೆಎಂದು ಶರಣಬಸಪ್ಪ ಕೋಬಾಳ ಹಾಗೂ ಮರಿಯಪ್ಪ ಹಳ್ಳಿ ಹೇಳಿದ್ದಾರೆ.