ಗುರುವಾರ, 3 ಜುಲೈ 2025
×
ADVERTISEMENT

Lithium-Ion Batteries

ADVERTISEMENT

NIT ರೂರ್ಕೆಲಾದಿಂದ ಮೆಗ್ನೀಷಿಯಂ ಆಧಾರಿತ ಬ್ಯಾಟರಿ ಸಂಶೋಧನೆ: ರಾಜ್ಯದಲ್ಲೂ ನಿಕ್ಷೇಪ

ಲೀಥಿಯಂ–ಅಯಾನ್‌ ತಂತ್ರಜ್ಞಾನದಲ್ಲಿ ಹೊಸ ಮಾದರಿಯ ಕ್ಯಾಥೋಡ್‌ ವಸ್ತುಗಳನ್ನು ಬಳಸುವ ಮೂಲಕ ಕೊಬಾಲ್ಟ್‌ ಆಧಾರಿತ ವಿನ್ಯಾಸಕ್ಕೆ ಪರ್ಯಾಯ ಮತ್ತು ಭರವಸೆ ಮೂಡಿಸುವ ಬ್ಯಾಟರಿಯನ್ನು ರೂರ್ಕೆಲಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
Last Updated 17 ಜನವರಿ 2025, 11:53 IST
NIT ರೂರ್ಕೆಲಾದಿಂದ ಮೆಗ್ನೀಷಿಯಂ ಆಧಾರಿತ ಬ್ಯಾಟರಿ ಸಂಶೋಧನೆ: ರಾಜ್ಯದಲ್ಲೂ ನಿಕ್ಷೇಪ

ಲಿಥಿಯಮ್‍: ಸ್ವಾವಲಂಬನೆಗೆ ಪ್ರಯತ್ನ

ಭಾರತ- ಅರ್ಜೆಂಟೀನಾ ನಡುವಿನ ಈ ಸಂಬಂಧದ ಒಪ್ಪಂದಕ್ಕೆ ವಿಶೇಷ ಮಹತ್ವವಿದೆ
Last Updated 6 ಫೆಬ್ರುವರಿ 2024, 19:35 IST
ಲಿಥಿಯಮ್‍: ಸ್ವಾವಲಂಬನೆಗೆ ಪ್ರಯತ್ನ

ಕರ್ನಾಟಕದಲ್ಲಿ ₹8,000 ಕೋಟಿಯ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲಿರುವ ಐಬಿಸಿ

ಕರ್ನಾಟಕದಲ್ಲಿ ₹8,000 ಕೋಟಿ ಮೊತ್ತದ ಬ್ಯಾಟರಿ ಉತ್ಪಾದಕ ಘಟಕ ಸ್ಥಾಪಿಸಲು ಖ್ಯಾತ ಬ್ಯಾಟರಿ ತಯಾಕರ ಕಂಪನಿ ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ (ಐಬಿಸಿ) ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ತಿಳಿಸಿದ್ದಾರೆ.
Last Updated 2 ಆಗಸ್ಟ್ 2023, 4:45 IST
ಕರ್ನಾಟಕದಲ್ಲಿ ₹8,000 ಕೋಟಿಯ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲಿರುವ ಐಬಿಸಿ

ಲೀಥಿಯಂ ಅಯಾನ್‌ಗಿಂತ ಅಗ್ಗದ ಬ್ಯಾಟರಿ ತಂತ್ರಜ್ಞಾನಗಳಿವು...

1800ರಲ್ಲಿ ಮೊದಲ ಬಾರಿಗೆ ಬ್ಯಾಟರಿ ಕಂಡುಹಿಡಿದರು. ಇದಾಗಿ ಆರು ದಶಕಗಳ ಬಳಿಕ ರಿಚಾರ್ಜಬಲ್‌ ಬ್ಯಾಟರಿ ಕಂಡುಹಿಡಿಯಲಾಯಿತು. ನಂತರ ಬಹುಬಗೆಯ ರಿಚಾರ್ಜಬಲ್ ಬ್ಯಾಟರಿಗಳು ಅಭಿವೃದ್ಧಿಗೊಂಡರೂ, ಲೀಥಿಯಂ ಅಯಾನ್ ಅಗ್ರಸ್ಥಾನದಲ್ಲಿದೆ. ಇದಕ್ಕೆ ಪರ್ಯಾಯ ಬ್ಯಾಟರಿಗಳ ಪಟ್ಟಿ ಇಲ್ಲಿದೆ.
Last Updated 28 ಜೂನ್ 2023, 12:48 IST
ಲೀಥಿಯಂ ಅಯಾನ್‌ಗಿಂತ ಅಗ್ಗದ ಬ್ಯಾಟರಿ ತಂತ್ರಜ್ಞಾನಗಳಿವು...

ಲಿಥಿಯಂ ಸೆಲ್‌ ಉತ್ಪಾದನೆಗೆ ₹ 6,000 ಕೋಟಿ ಬಂಡವಾಳ

ರಾಜ್ಯದಲ್ಲಿ ಲಿಥಿಯಂ– ಐಯಾನ್ ಸೆಲ್‌ ಉತ್ಪಾದನೆಗಾಗಿ ₹ 6,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಎಕ್ಸೈಡ್ ಇಂಡಸ್ಟ್ರೀಸ್ ಮುಂದಾಗಿದೆ.
Last Updated 31 ಮಾರ್ಚ್ 2022, 19:21 IST
ಲಿಥಿಯಂ ಸೆಲ್‌ ಉತ್ಪಾದನೆಗೆ  ₹ 6,000 ಕೋಟಿ ಬಂಡವಾಳ

ಮಂಡ್ಯ: ಪ್ರಾಥಮಿಕ ಹಂತದಲ್ಲಿ ಲೀಥಿಯಂ ಸಂಶೋಧನೆ

ಅಣು ಇಂಧನ ಇಲಾಖೆಗೆ ವರದಿ ನೀಡಲು ಎಎಂಡಿ ಭೂವಿಜ್ಞಾನಿಗಳ ತಂಡ ಸಿದ್ಧತೆ
Last Updated 9 ಫೆಬ್ರುವರಿ 2021, 1:44 IST
ಮಂಡ್ಯ: ಪ್ರಾಥಮಿಕ ಹಂತದಲ್ಲಿ ಲೀಥಿಯಂ ಸಂಶೋಧನೆ

ಮಂಡ್ಯ ಜಿಲ್ಲೆಯಲ್ಲಿ 1,600 ಟನ್‌ ಲಿಥಿಯಂ ನಿಕ್ಷೇಪ ಪತ್ತೆ: ಕೇಂದ್ರ ಸರ್ಕಾರ

ಮರಳಗಾಲ– ಅಲ್ಲಾಪಟ್ಟಣ ಪ್ರದೇಶದಲ್ಲಿ ಸಮೀಕ್ಷೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌
Last Updated 4 ಫೆಬ್ರುವರಿ 2021, 15:09 IST
ಮಂಡ್ಯ ಜಿಲ್ಲೆಯಲ್ಲಿ 1,600 ಟನ್‌ ಲಿಥಿಯಂ ನಿಕ್ಷೇಪ ಪತ್ತೆ: ಕೇಂದ್ರ ಸರ್ಕಾರ
ADVERTISEMENT

ಬ್ಯಾಟರಿಯಲ್ಲಿರುವ ಲಿಥಿಯಂ ಮೂಲ ಪತ್ತೆ ಮಾಡಿದ ಬೆಂಗಳೂರು ವಿಜ್ಞಾನಿಗಳು

1,370 ಕೋಟಿ ವರ್ಷಗಳ ಹಿಂದೆ ನಡೆದ ಮಹಾಸ್ಫೋಟದಲ್ಲಿ (ಬಿಗ್ ಬ್ಯಾಂಗ್) ಸೃಷ್ಟಿಯಾದ ಏಕೈಕ ಲೋಹ ಲಿಥಿಯಂ.
Last Updated 8 ಜುಲೈ 2020, 8:03 IST
ಬ್ಯಾಟರಿಯಲ್ಲಿರುವ ಲಿಥಿಯಂ ಮೂಲ ಪತ್ತೆ ಮಾಡಿದ ಬೆಂಗಳೂರು ವಿಜ್ಞಾನಿಗಳು

ರಾಜ್ಯದ ವಿವಿಧೆಡೆ ಲೀಥಿಯಂ ಅಂಶ ಪತ್ತೆ

ವಿದ್ಯುತ್‌ಚಾಲಿತ ಕಾರುಗಳ ಬ್ಯಾಟರಿ ತಯಾರಿಕೆಗೆ ಅಗತ್ಯವಾಗಿರುವ ಲೀಥಿಯಂ ನಿಕ್ಷೇಪಕ್ಕಾಗಿ ದೇಶದಾದ್ಯಂತ ಸಾವಿರಾರು ಕಡೆ ಹುಡುಕಾಟ ನಡೆಸಲಾಗುತ್ತಿದೆ.
Last Updated 19 ಫೆಬ್ರುವರಿ 2020, 19:53 IST
ರಾಜ್ಯದ ವಿವಿಧೆಡೆ ಲೀಥಿಯಂ ಅಂಶ ಪತ್ತೆ

ಹತ್ತು ನಿಮಿಷದಲ್ಲೇ ಬ್ಯಾಟರಿ ಚಾರ್ಜ್; ವಿದ್ಯುತ್‌ ಚಾಲಿತ ವಾಹನಗಳದ್ದೇ ಕಾರುಬಾರು

ಹೊಸ ಸಂಶೋಧನೆ
Last Updated 4 ನವೆಂಬರ್ 2019, 11:03 IST
ಹತ್ತು ನಿಮಿಷದಲ್ಲೇ ಬ್ಯಾಟರಿ ಚಾರ್ಜ್; ವಿದ್ಯುತ್‌ ಚಾಲಿತ ವಾಹನಗಳದ್ದೇ ಕಾರುಬಾರು
ADVERTISEMENT
ADVERTISEMENT
ADVERTISEMENT