ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Live bomb

ADVERTISEMENT

ಆದಿತ್ಯ ರಾವ್‌ ಕೊಠಡಿಯಲ್ಲಿದ್ದ ವಸ್ತುಗಳು ವಶಕ್ಕೆ

ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣ
Last Updated 29 ಜನವರಿ 2020, 9:34 IST
fallback

ಬಾಂಬ್ ಸ್ಫೋಟಕ ಇಟ್ಟಿದ್ದು ಹೀಗೆ: ಪಶ್ಚಾತ್ತಾಪ, ಭಯವೂ ಇಲ್ಲ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶುಕ್ರವಾರ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಸ್ಥಳದ ಮಹಜರು ನಡೆಸಲಾಯಿತು. ಗುರುವಾರ ನ್ಯಾಯಾಲಯವು ಆರೋಪಿಯನ್ನು 10 ದಿನ ಪೊಲೀಸ್‌ ವಶಕ್ಕೆ ನೀಡಿದೆ.
Last Updated 24 ಜನವರಿ 2020, 22:13 IST
ಬಾಂಬ್ ಸ್ಫೋಟಕ ಇಟ್ಟಿದ್ದು ಹೀಗೆ: ಪಶ್ಚಾತ್ತಾಪ, ಭಯವೂ ಇಲ್ಲ

10 ದಿನ ಪೊಲೀಸ್‌ ವಶಕ್ಕೆ ಆದಿತ್ಯ ರಾವ್‌, ತೀವ್ರ ವಿಚಾರಣೆ

ಸ್ಫೋಟಕ ಕುರಿತು ವಿಪರೀತವಾಗಿ ಅಧ್ಯಯನ ಮಾಡಿದ್ದ *ಒಬ್ಬನೇ ಕೃತ್ಯದಲ್ಲಿ ಭಾಗಿ
Last Updated 23 ಜನವರಿ 2020, 21:46 IST
10 ದಿನ ಪೊಲೀಸ್‌ ವಶಕ್ಕೆ ಆದಿತ್ಯ ರಾವ್‌, ತೀವ್ರ ವಿಚಾರಣೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ: ಆದಿತ್ಯರಾವ್

ಸ್ಫೋಟಕ ಪತ್ತೆ ಪ್ರಕರಣ
Last Updated 22 ಜನವರಿ 2020, 21:43 IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ: ಆದಿತ್ಯರಾವ್

ರಾಜಕೀಯ ಮೇಲಾಟದ ವೇದಿಕೆಯಲ್ಲ

ಇಂತಹ ಸೂಕ್ಷ್ಮ ವಿಚಾರಗಳು ಹೇಳಿಕೆಗಳು, ಪ್ರತಿಹೇಳಿಕೆಗಳು ಮತ್ತು ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಬಾರದು.
Last Updated 22 ಜನವರಿ 2020, 20:15 IST
fallback

ಕಾಣದ ಕೈಗಳ ಹೆಡೆಮುರಿ ಕಟ್ಟಲಿ

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಸ್ಫೋಟಕ ಪತ್ತೆಯಾದ ಬಳಿಕ, ಭದ್ರತಾ ಪಡೆ ಹಾಗೂ ಪೊಲೀಸ್‌ ತನಿಖೆಯ ಬಗ್ಗೆ ರಾಜ್ಯದ ರಾಜಕಾರಣಿಯೊಬ್ಬರು ಉಡಾಫೆಯ ಮಾತುಗಳನ್ನಾಡುತ್ತಿರುವುದು ಅವರಿಗೆ ಶೋಭೆ ತರುವ ವಿಚಾರವಲ್ಲ.
Last Updated 22 ಜನವರಿ 2020, 20:15 IST
fallback

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ ರಾವ್

ಮೂರು ವರ್ಷದಿಂದ ಸಂಪರ್ಕವೇ ಇರಲಿಲ್ಲ: ಆದಿತ್ಯ ರಾವ್ ಸಹೋದರ ಅಕ್ಷತ್‌ ಹೇಳಿಕೆ
Last Updated 22 ಜನವರಿ 2020, 20:09 IST
ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ ರಾವ್
ADVERTISEMENT

ಪೊಲೀಸರು ಗುಂಡಿಕ್ಕುವ ಭಯದಿಂದ ಶರಣಾದೆ: ಆದಿತ್ಯ ರಾವ್

ಆದಿತ್ಯನಿಂದ ಎರಡು ಎಟಿಎಂ ಕಾರ್ಡ್, ಒಂದು ಪರ್ಸ್‌ ವಶ
Last Updated 22 ಜನವರಿ 2020, 20:05 IST
ಪೊಲೀಸರು ಗುಂಡಿಕ್ಕುವ ಭಯದಿಂದ ಶರಣಾದೆ: ಆದಿತ್ಯ ರಾವ್

ಬಾಂಬ್‌ ಸುತ್ತ ರಾಜಕೀಯ: ಕುಮಾರಸ್ವಾಮಿ ಹೇಳಿಕೆಗೆ ಪ್ರಲ್ಹಾದ ಜೋಶಿ ತಿರುಗೇಟು

ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಇವತ್ತಿನ ಬೆಳವಣಿಗೆ ಏನ್‌ ಬ್ರದರ್‌, ಮಂಗಳೂರು ಕಮಿಷನರ್‌ ಹರ್ಷ ಅವರು ಇವತ್ತೆಲ್ಲಾದ್ರೂ ಬಾಂಬ್‌ ಹಾಕಿಸಿದ್ರ...’ ಎಂದೂ ಪ್ರಶ್ನಿಸಿದ್ದಾರೆ.
Last Updated 21 ಜನವರಿ 2020, 20:00 IST
ಬಾಂಬ್‌ ಸುತ್ತ ರಾಜಕೀಯ: ಕುಮಾರಸ್ವಾಮಿ ಹೇಳಿಕೆಗೆ ಪ್ರಲ್ಹಾದ ಜೋಶಿ ತಿರುಗೇಟು

ಮಂಗಳೂರು | ಜನನಿಬಿಡ ಸ್ಥಳದಲ್ಲೇ ಸ್ಫೋಟಕ್ಕೆ ವಿಫಲ ಯತ್ನ ನಡೆಸಿದ ದುಷ್ಕರ್ಮಿಗಳು

ಮಂಗಳೂರಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಸೋಮವಾರ ಬೆಳಿಗ್ಗೆ ‘ಬಾಕ್ಸ್‌ ಬಾಂಬ್‌’ ಇರಿಸಿರುವ ದುಷ್ಕರ್ಮಿಗಳು, ಜನನಿಬಿಡ ಸ್ಥಳದಲ್ಲೇ ಸ್ಫೋಟಕ್ಕೆ ಯತ್ನ ನಡೆಸಿದ್ದಾರೆ.
Last Updated 21 ಜನವರಿ 2020, 1:21 IST
ಮಂಗಳೂರು | ಜನನಿಬಿಡ ಸ್ಥಳದಲ್ಲೇ ಸ್ಫೋಟಕ್ಕೆ ವಿಫಲ ಯತ್ನ ನಡೆಸಿದ ದುಷ್ಕರ್ಮಿಗಳು
ADVERTISEMENT
ADVERTISEMENT
ADVERTISEMENT