ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Loan waiver

ADVERTISEMENT

ವಿಶ್ವಕರ್ಮ ನಿಗಮದಿಂದ ಪಡೆದ ₹78 ಕೋಟಿಯನ್ನು ಸರ್ಕಾರ ಮನ್ನಾ ಮಾಡಲಿ: ನಂಜುಂಡಿ

‘ವಿಶ್ವಕರ್ಮ ನಿಗಮದಿಂದ 2014ರಿಂದ 2020ರ ಅವಧಿಯಲ್ಲಿ ಸಾಲ ಪಡೆದ 92 ಸಾವಿರ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅವರು ಪಡೆದ ಸಾಲ ಮತ್ತು ಅದರ ಬಡ್ಡಿ ಮೊತ್ತ ₹78 ಕೋಟಿಯನ್ನು ‌ರಾಜ್ಯ ಸರ್ಕಾರ ಮನ್ನಾ ಮಾಡಬೇಕು’ ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ವಿಶ್ವಕರ್ಮ ಆಗ್ರಹಿಸಿದರು.
Last Updated 7 ಜನವರಿ 2024, 15:52 IST
ವಿಶ್ವಕರ್ಮ ನಿಗಮದಿಂದ ಪಡೆದ ₹78 ಕೋಟಿಯನ್ನು ಸರ್ಕಾರ ಮನ್ನಾ ಮಾಡಲಿ: ನಂಜುಂಡಿ

ಕೋಲಾರ: ಸಾಲ ಕಟ್ಟಲ್ಲ ಅಂದರೆ ಕಟ್ಟಲ್ಲ, ಸ್ತ್ರೀಶಕ್ತಿ ಸಂಘಗಳ ಬಾಕಿ ಮನ್ನಾಕ್ಕೆ ಪಟ್ಟು

‘ನಾವು ಸಾಲ ಕಟ್ಟಲ್ಲ ಅಂದರೆ ಕಟ್ಟಲ್ಲ. ಏಕೆ ಅವತ್ತು ನೀವು ಸಾಲ ಮನ್ನಾ ಮಾಡುವುದಾಗಿ ಹೇಳಿದಿರಿ? ಮುಖ್ಯಮಂತ್ರಿಗಳೇ ನಿಮ್ಮ ಮಾತು ಉಳಿಸಿಕೊಳ್ಳಿ. ಸಾಲ ಮರುಪಾವತಿ ಮಾಡಿಸಿಕೊಳ್ಳಲು ಬರುವವರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ’
Last Updated 13 ಜೂನ್ 2023, 12:35 IST
ಕೋಲಾರ: ಸಾಲ ಕಟ್ಟಲ್ಲ ಅಂದರೆ ಕಟ್ಟಲ್ಲ, ಸ್ತ್ರೀಶಕ್ತಿ ಸಂಘಗಳ ಬಾಕಿ ಮನ್ನಾಕ್ಕೆ ಪಟ್ಟು

ಸಾಲ ಮನ್ನಾಕ್ಕೆ ರೈತರ ಆಗ್ರಹ

ರಸ್ತೆಗೆ ತರಕಾರಿ ಸುರಿದು ಆಕ್ರೋಶ
Last Updated 29 ಸೆಪ್ಟೆಂಬರ್ 2022, 4:51 IST
ಸಾಲ ಮನ್ನಾಕ್ಕೆ ರೈತರ ಆಗ್ರಹ

ಐದು ವರ್ಷಗಳಲ್ಲಿ ₹9.91 ಲಕ್ಷ ಕೋಟಿ ಸಾಲ ರೈಟ್‌ಆಫ್‌

ಕಳೆದ ಐದು ಹಣಕಾಸು ವರ್ಷಗಳಲ್ಲಿ ಬ್ಯಾಂಕ್‌ಗಳು ಒಟ್ಟು ₹ 9.91 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಂಗಳವಾರ ಹೇಳಿದೆ.
Last Updated 2 ಆಗಸ್ಟ್ 2022, 21:00 IST
ಐದು ವರ್ಷಗಳಲ್ಲಿ ₹9.91 ಲಕ್ಷ ಕೋಟಿ ಸಾಲ ರೈಟ್‌ಆಫ್‌

ಎನ್‌ಪಿಎ ಅಲ್ಲದ ಖಾತೆಗೂ ಸಾಲ ಮನ್ನಾ: ಎಸ್‌ಬಿಐ ಸಂಶೋಧನಾ ವರದಿ

2014ರ ನಂತರ ಹೆಚ್ಚಿದ ಕೃಷಿ ಸಾಲ ಮನ್ನಾ ಯೋಜನೆ
Last Updated 19 ಜುಲೈ 2022, 5:02 IST
ಎನ್‌ಪಿಎ ಅಲ್ಲದ ಖಾತೆಗೂ ಸಾಲ ಮನ್ನಾ: ಎಸ್‌ಬಿಐ ಸಂಶೋಧನಾ ವರದಿ

ಉದ್ಯಮಿಗಳ ₹ 68 ಸಾವಿರ ಕೋಟಿ ಸಾಲಮನ್ನಾ: ಅಣದೂರೆ ಖಂಡನೆ

‘ಕೇಂದ್ರ ಸರ್ಕಾರ 50 ಉದ್ಯಮಿಗಳ ₹ 68 ಸಾವಿರ ಕೋಟಿ ಸಾಲಮನ್ನಾ ಮಾಡಿರುವುದು ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಖಂಡಿಸಿದ್ದಾರೆ.
Last Updated 30 ಏಪ್ರಿಲ್ 2022, 12:37 IST
ಉದ್ಯಮಿಗಳ ₹ 68 ಸಾವಿರ ಕೋಟಿ ಸಾಲಮನ್ನಾ: ಅಣದೂರೆ ಖಂಡನೆ

ಐದು ಸಾವಿರಕ್ಕೂ ಹೆಚ್ಚಿನ ಕಂಪನಿಗಳಿಗೆ ನೀಡಿದ ಸಾಲ ಎನ್‌ಪಿಎ!

₹ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಾಲ ಹೊಂದಿರುವ 5,231 ಕಂಪನಿಗಳ ಖಾತೆಗಳನ್ನು ‘ಅನುತ್ಪಾದಕ ಸಾಲ’ (ಎನ್‌ಪಿಎ) ಎಂದು ವರ್ಗೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ. ಇದು 2021ರ ಡಿಸೆಂಬರ್ 31ರವರೆಗಿನ ಮಾಹಿತಿ.
Last Updated 28 ಮಾರ್ಚ್ 2022, 11:45 IST
ಐದು ಸಾವಿರಕ್ಕೂ ಹೆಚ್ಚಿನ ಕಂಪನಿಗಳಿಗೆ ನೀಡಿದ ಸಾಲ ಎನ್‌ಪಿಎ!
ADVERTISEMENT

ಕೋವಿಡ್‌ನಿಂದ ಮೃತಪಟ್ಟ ರೈತರ ಕೃಷಿ ಸಾಲ ಮನ್ನಾ ಚಿಂತನೆ: ಎಸ್‌.ಟಿ.ಸೋಮಶೇಖರ್‌

ಸಾಲ ಮನ್ನಾ ಮಾಡುವುದು ಶೇ 100 ರಷ್ಟು ಖಚಿತ ಎಂದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌.
Last Updated 8 ಜುಲೈ 2021, 12:28 IST
ಕೋವಿಡ್‌ನಿಂದ ಮೃತಪಟ್ಟ ರೈತರ ಕೃಷಿ ಸಾಲ ಮನ್ನಾ ಚಿಂತನೆ: ಎಸ್‌.ಟಿ.ಸೋಮಶೇಖರ್‌

ಕೋವಿಡ್‌ನಿಂದ ಮೃತಪಟ್ಟಿರುವ ರೈತರ ಸಾಲಮನ್ನಾಗೆ ಚಿಂತನೆ: ಎಸ್‌.ಟಿ.ಸೋಮಶೇಖರ್‌

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಲ್ಲಿ ಬೆಳೆಸಾಲ ಪಡೆದಿದ್ದು, ಕೋವಿಡ್‌ನಿಂದ ಮೃತಪಟ್ಟಿರುವ ರೈತರ ಸಾಲಮನ್ನಾಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತಿಸಿದ್ದಾರೆ. ಇಂತಹ ರೈತರ ಮಾಹಿತಿ ನೀಡಲು ಅಪೆಕ್ಸ್‌ ಬ್ಯಾಂಕ್‌ಗೆ ಸೂಚಿಸಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಂಗಳವಾರ ತಿಳಿಸಿದರು.
Last Updated 6 ಜುಲೈ 2021, 21:09 IST
ಕೋವಿಡ್‌ನಿಂದ ಮೃತಪಟ್ಟಿರುವ ರೈತರ ಸಾಲಮನ್ನಾಗೆ ಚಿಂತನೆ: ಎಸ್‌.ಟಿ.ಸೋಮಶೇಖರ್‌

ಹತಾಶರಾದ ರೈತರಿಗೆ ನೋಟಿಸ್ ಕಿರುಕುಳ: ಸಾಲ ಮರುಪಾವತಿ ಅವಧಿ ಮುಂದೂಡದ ಸರ್ಕಾರ

ಬೆಳೆ ಹಾನಿ, ಕೋವಿಡ್ ಲಾಕ್‌ಡೌನ್‌, ಮಾರುಕಟ್ಟೆ ಬಂದ್, ಉತ್ಪನ್ನಗಳಿಗೆ ಬೆಲೆ ಕುಸಿತ ಮೊದಲಾದ ಕಾರಣಗಳಿಂದ ಕಂಗೆಟ್ಟಿರುವ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಮತ್ತು ಫೈನಾನ್ಸ್ ಕಂಪನಿಗಳು ನೋಟಿಸ್ ಜಾರಿ ಮಾಡುತ್ತಿರುವುದು ಕಿರುಕುಳವಾಗಿ ಪರಿಣಮಿಸಿದೆ.
Last Updated 19 ಮೇ 2021, 7:02 IST
ಹತಾಶರಾದ ರೈತರಿಗೆ ನೋಟಿಸ್ ಕಿರುಕುಳ: ಸಾಲ ಮರುಪಾವತಿ ಅವಧಿ ಮುಂದೂಡದ ಸರ್ಕಾರ
ADVERTISEMENT
ADVERTISEMENT
ADVERTISEMENT