ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

lockdwon

ADVERTISEMENT

ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಪೆಟ್ಟು: ಸರ್ಕಾರದ ಪಡಿತರವೇ ಆಧಾರ

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ನಡೆಯದ ವ್ಯಾಪಾರ
Last Updated 16 ಜೂನ್ 2021, 12:40 IST
ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಪೆಟ್ಟು: ಸರ್ಕಾರದ ಪಡಿತರವೇ ಆಧಾರ

ಚಿಕ್ಕಬಳ್ಳಾಪುರ | ಕೋವಿಡ್ ಎರಡನೇ ಅಲೆ: ನಷ್ಟದಿಂದ ತತ್ತರಿಸಿದ ಕೆಎಸ್‌ಆರ್‌ಟಿಸಿ

ಜಿಲ್ಲಾ ಸಂಸ್ಥೆಗೆ ಲಾಕ್‌ಡೌನ್ ಅವಧಿಯಲ್ಲಿ ಸರಾಸರಿ ₹ 25 ಕೋಟಿ ನಷ್ಟ
Last Updated 2 ಜೂನ್ 2021, 19:30 IST
ಚಿಕ್ಕಬಳ್ಳಾಪುರ | ಕೋವಿಡ್ ಎರಡನೇ ಅಲೆ: ನಷ್ಟದಿಂದ ತತ್ತರಿಸಿದ ಕೆಎಸ್‌ಆರ್‌ಟಿಸಿ

ಲಸಿಕೆ: ಜಿಲ್ಲೆಗಾದ ತಾರತಮ್ಯದ ಬಗ್ಗೆ ಸಿಎಂ ಜತೆ ಚರ್ಚೆ

ಕೋವಿಡ್‌ ನಿಯಂತ್ರಣ ಕ್ರಮಗಳ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ
Last Updated 2 ಜೂನ್ 2021, 3:13 IST
ಲಸಿಕೆ: ಜಿಲ್ಲೆಗಾದ ತಾರತಮ್ಯದ ಬಗ್ಗೆ ಸಿಎಂ ಜತೆ ಚರ್ಚೆ

22ರ ನಂತರ ಲಾಕ್‌ಡೌನ್ ಮುಂದುವರಿಕೆ ತೀರ್ಮಾನಿಸಲಿ: ಜೋಶಿ ಸಲಹೆ

‘ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಸುವ ಕುರಿತು ಮೇ 22ರ ಬಳಿಕ ತೀರ್ಮಾನ ಕೈಗೊಳ್ಳುವುದು ಸೂಕ್ತ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಾಕ್‌ಡೌನ್ ಮುಂದುವರೆಸುವ ಕುರಿತು ತಜ್ಞರು ನೀಡಿರುವ ವರದಿಯನ್ನು ನಾನು ಗಮನಿಸಿಲ್ಲ. ಸದ್ಯ 24ರವರೆಗೆ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಸೋಂಕು ಹರಡುವಿಕೆ ತಡೆಗೆ ಲಾಕ್‌ಡೌನ್ ಮುಂದುವರಿಸುವ ಅಗತ್ಯವಿದ್ದರೆ, ರಾಜ್ಯ ಸರ್ಕಾರ ಆ ಕುರಿತು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿ’ ಎಂದು ಸಲಹೆ ನೀಡಿದರು.
Last Updated 17 ಮೇ 2021, 15:09 IST
fallback

ಒಳನೋಟ: ಕೋವಿಡ್ ನಡುವೆ ರೈತರ ಯಶೋಗಾಥೆ, ಹೊಸ ದಾರಿಗಳ ಅನ್ವೇಷಣೆ

ಕಳೆದ ವರ್ಷದ ಲಾಕ್‌ಡೌನ್ ಕಲಿಸಿದ ಪಾಠ
Last Updated 15 ಮೇ 2021, 20:23 IST
ಒಳನೋಟ: ಕೋವಿಡ್ ನಡುವೆ ರೈತರ ಯಶೋಗಾಥೆ, ಹೊಸ ದಾರಿಗಳ ಅನ್ವೇಷಣೆ

PHOTOS | ಕರ್ನಾಟಕ ಲಾಕ್‌ಡೌನ್, ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ಸಾರ್ವಜನಿಕರು

ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರಲಾಗಿದೆ. ಇದರಿಂದಾಗಿ ಸಾರ್ವಜನಿಕರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಅತ್ತ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಗಾಗಿ ಜನರು ಮುಗಿಬಿದ್ದಿರುವ ದೃಶ್ಯ ಕಂಡುಬಂತು.
Last Updated 12 ಮೇ 2021, 6:01 IST
PHOTOS | ಕರ್ನಾಟಕ ಲಾಕ್‌ಡೌನ್, ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ಸಾರ್ವಜನಿಕರು
err

ಉತ್ತರ ಕೊಡಲಾಗದಿದ್ದರೆ...

‘ನೀವು ಹೇಳಿದಂತೆ ಹತ್ತು ಸಾವಿರ ರೂಪಾಯಿ ನೆರವು ನೀಡಲು ನಾವೇನು ನೋಟ್ ಪ್ರಿಂಟ್ ಮಾಡ್ತೀವಾ?’ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಉತ್ತರ ಅಚ್ಚರಿ ಹುಟ್ಟಿಸುವಂತಿದೆ.
Last Updated 11 ಮೇ 2021, 19:45 IST
fallback
ADVERTISEMENT

ವಾಹನ ಬಳಕೆಗೆ ನಿರ್ಬಂಧ: ಗುಡ್ಡಗಾಡು, ಕುಗ್ರಾಮಗಳಿಗೆ ಸಾಮಗ್ರಿ ಒಯ್ಯುವ ಸವಾಲು

ಪೊಲೀಸರ ಕಾರ್ಯವೈಖರಿಯಿಂದ ಗ್ರಾಮಸ್ಥರು ಹೈರಾಣ
Last Updated 11 ಮೇ 2021, 19:31 IST
ವಾಹನ ಬಳಕೆಗೆ ನಿರ್ಬಂಧ: ಗುಡ್ಡಗಾಡು, ಕುಗ್ರಾಮಗಳಿಗೆ ಸಾಮಗ್ರಿ ಒಯ್ಯುವ ಸವಾಲು

ಕೋವಿಡ್‌ ಲಾಕ್‌ಡೌನ್‌: ಚಿತ್ರೀಕರಣ ಮತ್ತೆ ಸ್ತಬ್ಧ!

ಮೊದಲ ಲಾಕ್‌ಡೌನ್‌ನಿಂದ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಚಿತ್ರರಂಗ ಈಗ ಮತ್ತೆ ತತ್ತರಿಸಿದೆ. ನಿರ್ಮಾಪಕರು, ಕಲಾವಿದರನ್ನು ಕಳೆದುಕೊಂಡಿದೆ. ಕೆಲವರು ತೀವ್ರ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಲೈಟ್ಸ್‌, ಕ್ಯಾಮೆರಾ, ಆ್ಯಕ್ಷನ್‌... ರಿಲೀಸ್‌ ಇತ್ಯಾದಿ ಕೇಳಲು ಇನ್ನೆಷ್ಟು ದಿನ ಬೇಕಾಗಬಹುದೋ?
Last Updated 29 ಏಪ್ರಿಲ್ 2021, 19:30 IST
ಕೋವಿಡ್‌ ಲಾಕ್‌ಡೌನ್‌: ಚಿತ್ರೀಕರಣ ಮತ್ತೆ ಸ್ತಬ್ಧ!

ಕಲಬುರ್ಗಿ: ಬಸ್ ಸಂಚಾರ ಸಂಪೂರ್ಣ ಸ್ಥಗಿತ, ಮನೆಗೆ ಮರಳುವ ಧಾವಂತ

ಕಲಬುರ್ಗಿ ಜಿಲ್ಲಾಡಳಿತ 14 ದಿನಗಳ ಕಠಿಣ ಲಾಕ್ ಡೌನ್ ವಿಧಿಸಿದ್ದರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಭಣಗುಡುತ್ತಿದೆ.
Last Updated 28 ಏಪ್ರಿಲ್ 2021, 5:43 IST
ಕಲಬುರ್ಗಿ: ಬಸ್ ಸಂಚಾರ ಸಂಪೂರ್ಣ ಸ್ಥಗಿತ, ಮನೆಗೆ ಮರಳುವ ಧಾವಂತ
ADVERTISEMENT
ADVERTISEMENT
ADVERTISEMENT