ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಕರ್ನಾಟಕ ಲಾಕ್‌ಡೌನ್, ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ಸಾರ್ವಜನಿಕರು

ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರಲಾಗಿದೆ. ಇದರಿಂದಾಗಿ ಸಾರ್ವಜನಿಕರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಅತ್ತ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಗಾಗಿ ಜನರು ಮುಗಿಬಿದ್ದಿರುವ ದೃಶ್ಯ ಕಂಡುಬಂತು.
Published : 12 ಮೇ 2021, 6:01 IST
ಫಾಲೋ ಮಾಡಿ
Comments
ಬಳ್ಳಾರಿಯ ಹೂವಿನ ಮಾರುಕಟ್ಟೆ
ಬಳ್ಳಾರಿಯ ಹೂವಿನ ಮಾರುಕಟ್ಟೆ
ADVERTISEMENT
ಮಂಗಳೂರು: ಪಡಿತರ ಪಡೆಯಲು ಸರದಿ ಸಾಲು
ಮಂಗಳೂರು: ಪಡಿತರ ಪಡೆಯಲು ಸರದಿ ಸಾಲು
ಶಿವಮೊಗ್ಗದಲ್ಲಿ ವಾಹನ ತಪಾಸಣೆ
ಶಿವಮೊಗ್ಗದಲ್ಲಿ ವಾಹನ ತಪಾಸಣೆ
ಕೋವಿಡ್ ಲಸಿಕೆಗಾಗಿ ಸರದಿ ಸಾಲು; ಪರಸ್ಪರ ಅಂತರವನ್ನು ಕಾಯ್ದುಕೊಳ್ಳದ ಸಾರ್ವಜನಿಕರು
ಕೋವಿಡ್ ಲಸಿಕೆಗಾಗಿ ಸರದಿ ಸಾಲು; ಪರಸ್ಪರ ಅಂತರವನ್ನು ಕಾಯ್ದುಕೊಳ್ಳದ ಸಾರ್ವಜನಿಕರು
ಬಳ್ಳಾರಿ ಮೋತಿ ವೃತ್ತದಲ್ಲಿ‌ಬೈಕ್ ಸವಾರರು
ಬಳ್ಳಾರಿ ಮೋತಿ ವೃತ್ತದಲ್ಲಿ‌ಬೈಕ್ ಸವಾರರು
ಬಳ್ಳಾರಿ ಕಾಳಮ್ಮ ಗುಡಿ ಬೀದಿಯಲ್ಲಿ ಜನ- ವಾಹನದಟ್ಟಣೆ
ಬಳ್ಳಾರಿ ಕಾಳಮ್ಮ ಗುಡಿ ಬೀದಿಯಲ್ಲಿ ಜನ- ವಾಹನದಟ್ಟಣೆ
ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಜನ ಸಂಚಾರ
ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಜನ ಸಂಚಾರ
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಗಾಗಿ ಪರದಾಟ
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಗಾಗಿ ಪರದಾಟ
ಮಂಗಳೂರು: ಪಡಿತರ ಪಡೆಯಲು ಬುಧವಾರ ಬೆಳಿಗ್ಗೆಯಿಂದ ನಗರದ ನ್ಯಾಯಬೆಲೆ ಅಂಗಡಿಗಳ ಎದುರು ಜನರು ಸರದಿಯಲ್ಲಿ ನಿಂತಿದ್ದರು
ಮಂಗಳೂರು: ಪಡಿತರ ಪಡೆಯಲು ಬುಧವಾರ ಬೆಳಿಗ್ಗೆಯಿಂದ ನಗರದ ನ್ಯಾಯಬೆಲೆ ಅಂಗಡಿಗಳ ಎದುರು ಜನರು ಸರದಿಯಲ್ಲಿ ನಿಂತಿದ್ದರು
ಶಿವಮೊಗ್ಗದಲ್ಲಿ ಕಂಡುಬಂದ ದೃಶ್ಯ
ಶಿವಮೊಗ್ಗದಲ್ಲಿ ಕಂಡುಬಂದ ದೃಶ್ಯ
ಶಿವಮೊಗ್ಗದಲ್ಲಿ ದ್ವಿಚಕ್ರ ವಾಹನಗಳ ತಪಾಸಣೆ
ಶಿವಮೊಗ್ಗದಲ್ಲಿ ದ್ವಿಚಕ್ರ ವಾಹನಗಳ ತಪಾಸಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT