ಗುರುವಾರ, 3 ಜುಲೈ 2025
×
ADVERTISEMENT

Lockup Death

ADVERTISEMENT

ತಮಿಳುನಾಡು ಲಾಕಪ್‌ ಡೆತ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

ದೇವಾಲಯದ ಕಾವಲುಗಾರನ ಮೇಲೆ ‘ವಿಶೇಷ ತಂಡ’ದ ಆರು ಪೊಲೀಸರ ಗುಂಪು ನಡೆಸಿದ ಚಿತ್ರಹಿಂಸೆ ಮತ್ತು ನಂತರದ ಸಾವಿನ ಪ್ರಕರಣವನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ತೀವ್ರವಾಗಿ ಟೀಕಿಸಿದ್ದು, ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
Last Updated 1 ಜುಲೈ 2025, 6:04 IST
ತಮಿಳುನಾಡು ಲಾಕಪ್‌ ಡೆತ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

ಪೊಲೀಸ್ ಹಲ್ಲೆ: ವ್ಯಕ್ತಿ ಸಾವು; SP ಕಚೇರಿ ಎದುರು ಶಾಸಕ ಶಿವರಾಜ ಪಾಟೀಲ ಪ್ರತಿಭಟನೆ

'ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಠಾಣೆಗೆ ದೂರು ಕೊಡಲು ಹೋಗಿದ್ದ ವ್ಯಕ್ತಿಯನ್ನು ಪೊಲೀಸರು ಹೊಡೆದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಸಾವಿಗೆ ಕಾರಣವಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ಎಸ್‌ಪಿ ಕಚೇರಿ ಎದುರು ಶಾಸಕ ಶಿವರಾಜ ಪಾಟೀಲ ಪ್ರತಿಭಟನೆ ನಡೆಸಿದರು.
Last Updated 1 ಏಪ್ರಿಲ್ 2025, 16:14 IST
ಪೊಲೀಸ್ ಹಲ್ಲೆ: ವ್ಯಕ್ತಿ ಸಾವು; SP ಕಚೇರಿ ಎದುರು ಶಾಸಕ ಶಿವರಾಜ ಪಾಟೀಲ ಪ್ರತಿಭಟನೆ

ಕಲಬುರಗಿ | ಲಾಕಪ್‌ ಡೆತ್ ಆರೋಪ: ಪೋಷಕರಿಂದ ಪ್ರತಿಭಟನೆ

ಪೊಲೀಸ್ ವಶದಲ್ಲಿದ್ದಾಗ ವಿಚಾರಣಾಧೀನ ಆರೋಪಿ ಸಾವು
Last Updated 24 ಫೆಬ್ರುವರಿ 2025, 21:26 IST
ಕಲಬುರಗಿ | ಲಾಕಪ್‌ ಡೆತ್ ಆರೋಪ: ಪೋಷಕರಿಂದ ಪ್ರತಿಭಟನೆ

ಬೆಂಗಳೂರು | ಲಾಕಪ್‌ಡೆತ್‌: ನಾಲ್ವರು ಕಾನ್‌ಸ್ಟೆಬಲ್‌ಗಳಿಗೆ ಜೈಲು

2016ರಲ್ಲಿ ನಡೆದಿದ್ದ ಪ್ರಕರಣ: ಸಿಐಡಿ ವಿಶೇಷ ನ್ಯಾಯಾಲಯದ ಆದೇಶ
Last Updated 27 ನವೆಂಬರ್ 2024, 15:39 IST
ಬೆಂಗಳೂರು | ಲಾಕಪ್‌ಡೆತ್‌: ನಾಲ್ವರು ಕಾನ್‌ಸ್ಟೆಬಲ್‌ಗಳಿಗೆ ಜೈಲು

ಬ್ರಹ್ಮಾವರ: ಪೊಲೀಸ್‌ ವಶದಲ್ಲಿದ್ದ ಆರೋಪಿ ಸಾವು

ಬ್ರಹ್ಮಾವರ: ಮಹಿಳೆಯೊಬ್ಬರ ಮನೆಗೆ ನುಗ್ಗಿ ಚುಡಾಯಿಸಿದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಕೇರಳ ಮೂಲದ ಕಾರ್ಮಿಕರೊಬ್ಬರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
Last Updated 10 ನವೆಂಬರ್ 2024, 16:44 IST
ಬ್ರಹ್ಮಾವರ: ಪೊಲೀಸ್‌ ವಶದಲ್ಲಿದ್ದ ಆರೋಪಿ ಸಾವು

ಬೆಳಗಾವಿ: ಗಾಂಜಾ ಪ್ರಕರಣ, ಪೊಲೀಸರ ವಶದಲ್ಲಿದ್ದಾಗಲೇ ಆರೋಪಿ ಸಾವು

ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಕರೆತರಲಾಗಿದ್ದ ಆರೋಪಿಯೊಬ್ಬರು ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಅನಾರೋಗ್ಯದಿಂದ ಆತ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 11 ನವೆಂಬರ್ 2022, 19:16 IST
ಬೆಳಗಾವಿ: ಗಾಂಜಾ ಪ್ರಕರಣ, ಪೊಲೀಸರ ವಶದಲ್ಲಿದ್ದಾಗಲೇ ಆರೋಪಿ ಸಾವು

ಕಸ್ಟಡಿ ಸಾವು: ಮೂವರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು

ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಈಚೆಗೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
Last Updated 6 ಮೇ 2022, 13:38 IST
ಕಸ್ಟಡಿ ಸಾವು: ಮೂವರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು
ADVERTISEMENT

ಹಾಸನ: ವಿಚಾರಾಣಾಧೀನ ಕೈದಿ ಸಾವು

ಪತ್ನಿ ಕೊಲೆ ಆರೋಪದಡಿ ಕಾರಾಗೃಹದಲ್ಲಿದ್ದ ವಿಚಾರಾಣಾಧೀನ ಕೈದಿ ಅರಸೀಕೆರೆ ತಾಲ್ಲೂಕಿನ ಲೋಕೇಶ್ (45) ಮೃತ.
Last Updated 11 ಜನವರಿ 2022, 14:26 IST
fallback

ಕಸ್‌ಗಂಜ್‌ ಲಾಕಪ್‌ಡೆತ್: ಉನ್ನತ ಮಟ್ಟದ ತನಿಖೆಗೆ ಮಾಯಾವತಿ ಆಗ್ರಹ

ಉತ್ತರಪ್ರದೇಶ ಸರ್ಕಾರವು ಲಾಕಪ್‌ಡೆತ್‌ ಪ್ರಕರಣಗಳನ್ನು ತಡೆಯಲು ವಿಫಲವಾಗಿದೆ ಎಂದೂ ಮಾಯಾವತಿ ಟೀಕಿಸಿದ್ದಾರೆ.
Last Updated 11 ನವೆಂಬರ್ 2021, 6:16 IST
ಕಸ್‌ಗಂಜ್‌ ಲಾಕಪ್‌ಡೆತ್: ಉನ್ನತ ಮಟ್ಟದ ತನಿಖೆಗೆ ಮಾಯಾವತಿ ಆಗ್ರಹ

ಸಿಂದಗಿ ಲಾಕ್ ಅಪ್ ಸಾವು ಸಿಐಡಿ ತನಿಖೆಗೆ- ಗೃಹ ಸಚಿವ ಆರಗ ಜ್ಞಾನೇಂದ್ರ

ಸಿಂದಗಿ ಲಾಕ್ ಅಪ್ ಸಾವಿನ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
Last Updated 29 ಆಗಸ್ಟ್ 2021, 11:12 IST
ಸಿಂದಗಿ ಲಾಕ್ ಅಪ್ ಸಾವು ಸಿಐಡಿ ತನಿಖೆಗೆ- ಗೃಹ ಸಚಿವ ಆರಗ ಜ್ಞಾನೇಂದ್ರ
ADVERTISEMENT
ADVERTISEMENT
ADVERTISEMENT