ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Lok Sabha Election Results 2024

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಫಕೀರನಂತೆ (ತಪಸ್ವಿಯಂತೆ) ಕಣಕ್ಕಿಳಿದಿದ್ದೆ. ಅಲ್ಲಿ ದೊರೆತ ಗೆಲುವು ನಿಜವಾಗಿಯೂ ಸಂಪೂರ್ಣ ಗೆಲುವಲ್ಲ ಎಂದು ಶರದ್‌ ಪವಾರ್‌ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ–ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಶುಕ್ರವಾರ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2024, 2:10 IST
ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

ರಾಹುಲ್‌ ಚುನಾವಣಾ ವೆಚ್ಚವಾಗಿ ಕ್ಷೇತ್ರಕ್ಕೆ ₹70 ಲಕ್ಷ: ಚು. ಆಯೋಗಕ್ಕೆ ಮಾಹಿತಿ

ವಯನಾಡ್‌ ಮತ್ತು ರಾಯ್‌ ಬರೇಲಿ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣಾ ವೆಚ್ಚವಾಗಿ ₹70 ಲಕ್ಷದಂತೆ ನೀಡಲಾಗಿತ್ತು ಎಂದು ಕಾಂಗ್ರೆಸ್‌ ಹೇಳಿದೆ.
Last Updated 29 ಆಗಸ್ಟ್ 2024, 16:00 IST
ರಾಹುಲ್‌ ಚುನಾವಣಾ ವೆಚ್ಚವಾಗಿ ಕ್ಷೇತ್ರಕ್ಕೆ ₹70 ಲಕ್ಷ: ಚು. ಆಯೋಗಕ್ಕೆ ಮಾಹಿತಿ

LS ಚುನಾವಣೆಯಲ್ಲಿ ಗೆಲುವು ಪ್ರಶ್ನಿಸಿ ಶಿವಸೇನಾ ಅರ್ಜಿ; BJP ಸಂಸದ ರಾಣೆಗೆ ಸಮನ್ಸ್

ರತ್ನಗಿರಿ–ಸಿಂಧುದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ನಾರಾಯಣ ರಾಣೆ ಅವರು ಗೆಲುವು ಸಾಧಿಸಿದ್ದು ಪ್ರಶ್ನಿಸಿ ಶಿವಸೇನಾ (ಯುಬಿಟಿ) ಅಭ್ಯರ್ಥಿ ವಿನಾಯಕ್ ರಾವುತ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ರಾಣೆಗೆ ಸಮನ್ಸ್ ಜಾರಿ ಮಾಡಿದೆ.
Last Updated 16 ಆಗಸ್ಟ್ 2024, 6:42 IST
LS ಚುನಾವಣೆಯಲ್ಲಿ ಗೆಲುವು ಪ್ರಶ್ನಿಸಿ ಶಿವಸೇನಾ ಅರ್ಜಿ; BJP ಸಂಸದ ರಾಣೆಗೆ ಸಮನ್ಸ್

ಆಯ್ಕೆ ಪ್ರಶ್ನಿಸಿ ಅರ್ಜಿ: ಕಂಗನಾ ರನೌತ್‌ಗೆ ಹಿಮಾಚಲ ಪ್ರದೇಶ ಹೈಕೋರ್ಟ್ ನೋಟಿಸ್‌

ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರನೌತ್ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹಿಮಾಚಲ ಪ್ರದೇಶ ಹೈಕೋರ್ಟ್, ಅವರಿಗೆ ನೋಟಿಸ್‌ ಜಾರಿ ಮಾಡಿದೆ.
Last Updated 25 ಜುಲೈ 2024, 4:45 IST
ಆಯ್ಕೆ ಪ್ರಶ್ನಿಸಿ ಅರ್ಜಿ: ಕಂಗನಾ ರನೌತ್‌ಗೆ ಹಿಮಾಚಲ ಪ್ರದೇಶ ಹೈಕೋರ್ಟ್ ನೋಟಿಸ್‌

BJP ಹಿನ್ನಡೆಗೆ ಎನ್‌ಸಿಪಿ ಮೈತ್ರಿ ಕಾರಣ: RSS ಪರವಿರುವ ವಿವೇಕ ಪತ್ರಿಕೆ ಸಮೀಕ್ಷೆ

‘ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆಗೆ, ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಕೈಜೋಡಿಸಿದ್ದೇ ಕಾರಣ’ ಎಂದು ಆರ್‌ಎಸ್‌ಎಸ್‌ ಜೊತೆಗೆ ಗುರುತಿಸಿಕೊಂಡಿರುವ ಮರಾಠಿ ವಾರಪತ್ರಿಕೆ ‘ವಿವೇಕ’ ವಿಶ್ಲೇಷಿಸಿದೆ.
Last Updated 17 ಜುಲೈ 2024, 14:56 IST
BJP ಹಿನ್ನಡೆಗೆ ಎನ್‌ಸಿಪಿ ಮೈತ್ರಿ ಕಾರಣ: RSS ಪರವಿರುವ ವಿವೇಕ ಪತ್ರಿಕೆ ಸಮೀಕ್ಷೆ

ಲೋಕಸಭಾ ಚುನಾವಣೆ | ಅತಿ ಆತ್ಮವಿಶ್ವಾಸದಿಂದ ಬಿಜೆಪಿಗೆ ಹಿನ್ನಡೆ: ಯೋಗಿ ಆದಿತ್ಯನಾಥ

‘ಅತಿ ಆತ್ಮವಿಶ್ವಾಸದಿಂದ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೆ ತಕ್ಕಂತೆ ಗೆಲುವು ಪಡೆಯಲು ಸಾಧ್ಯವಾಗಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಜುಲೈ 2024, 15:25 IST
ಲೋಕಸಭಾ ಚುನಾವಣೆ | ಅತಿ ಆತ್ಮವಿಶ್ವಾಸದಿಂದ ಬಿಜೆಪಿಗೆ ಹಿನ್ನಡೆ: ಯೋಗಿ ಆದಿತ್ಯನಾಥ

ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸಭೆ: ನಾಯಕರಿಗೆ ಢವ, ಢವ

ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣಗಳೇನು ಎಂಬ ಕುರಿತು ಬೆಂಗಳೂರಿನಲ್ಲಿ ಗುರುವಾರ ಸತ್ಯಶೋಧನಾ ಸಮಿತಿ ಮಧುಸೂದನ್‌ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ ಜಿಲ್ಲಾ ನಾಯಕರ ಎದೆ ಬಡಿತ ಜೋರಾಗಿಸಿದೆ.
Last Updated 11 ಜುಲೈ 2024, 4:18 IST
ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸಭೆ: ನಾಯಕರಿಗೆ ಢವ, ಢವ
ADVERTISEMENT

ಮತ್ತೊಂದು ದೇಶದಲ್ಲಿ ‘ಅಬ್‌ ಕಿ ಬಾರ್ 400 ಪಾರ್’; ಬಿಜೆಪಿಯ ಕಾಲೆಳೆದ ಶಶಿ ತರೂರ್

ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಭರ್ಜರಿ ಜಯ ಸಾಧಿಸಿದ ಬಳಿಕ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅಬ್‌ ಕಿ ಬಾರ್ 400 ಪಾರ್’ ಎಂಬುದು ಅಂತಮವಾಗಿ ಮತ್ತೊಂದು ದೇಶದಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
Last Updated 6 ಜುಲೈ 2024, 5:20 IST
ಮತ್ತೊಂದು ದೇಶದಲ್ಲಿ ‘ಅಬ್‌ ಕಿ ಬಾರ್ 400 ಪಾರ್’; ಬಿಜೆಪಿಯ ಕಾಲೆಳೆದ ಶಶಿ ತರೂರ್

ಸೂರ್ಯ–ನಮಸ್ಕಾರ | ಮಾಡಿದ್ದನ್ನೂ ಹೇಳಲಾಗದೆ ಮಂಕಾದ ಬಿಜೆಪಿ

ವಿರೋಧ ಪಕ್ಷಗಳ ಆರೋಪ ಎದುರಿಸುವುದು ಈಗ ಸವಾಲಿನ ಕೆಲಸದಂತೆ ಕಾಣುತ್ತಿದೆ
Last Updated 1 ಜುಲೈ 2024, 19:09 IST
ಸೂರ್ಯ–ನಮಸ್ಕಾರ | ಮಾಡಿದ್ದನ್ನೂ ಹೇಳಲಾಗದೆ ಮಂಕಾದ ಬಿಜೆಪಿ

ಎಫ್‌ಪಿಐ ಒಳಹರಿವು ಅಬಾಧಿತ

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ದೇಶದ ಷೇರುಪೇಟೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣವು ಏರುಗತಿಯಲ್ಲಿದೆ. ‌
Last Updated 23 ಜೂನ್ 2024, 15:56 IST
ಎಫ್‌ಪಿಐ ಒಳಹರಿವು ಅಬಾಧಿತ
ADVERTISEMENT
ADVERTISEMENT
ADVERTISEMENT