ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

LokpalCommittee

ADVERTISEMENT

ಲೋಕಪಾಲ: ಫೆ.28ರೊಳಗೆ ಹೆಸರು ಸೂಚಿಸಲು ‘ಸುಪ್ರೀಂ’ ತಾಕೀತು

ಭ್ರಷ್ಟಾಚಾರ ತಡೆ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕಕ್ಕೆ ಫೆಬ್ರುವರಿ 28ರೊಳಗೆ ಹೆಸರುಗಳನ್ನು ಸೂಚಿಸಬೇಕು ಎಂದು ಶೋಧ ಸಮಿತಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.
Last Updated 21 ಆಗಸ್ಟ್ 2019, 1:24 IST
ಲೋಕಪಾಲ: ಫೆ.28ರೊಳಗೆ ಹೆಸರು ಸೂಚಿಸಲು ‘ಸುಪ್ರೀಂ’ ತಾಕೀತು

ಲೋಕಪಾಲ ನೇಮಕಕ್ಕೆ ಕಾಲ ಸನ್ನಿಹಿತ ನ್ಯಾಯಾಲಯದ ಒತ್ತಡದ ಫಲ

ತನ್ನನ್ನು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕ ಎಂದು ಬಣ್ಣಿಸಿಕೊಳ್ಳುವ ಕೇಂದ್ರ ಸರ್ಕಾರ, ಐದು ವರ್ಷಗಳ ಅವಧಿಯಲ್ಲಿ ಲೋಕಪಾಲರನ್ನು ನೇಮಿಸುವ ಇಚ್ಛಾಶಕ್ತಿ ತೋರದೇ ಹೋದದ್ದು ಬಹುದೊಡ್ಡ ವಿಡಂಬನೆ.
Last Updated 18 ಮಾರ್ಚ್ 2019, 20:15 IST
ಲೋಕಪಾಲ ನೇಮಕಕ್ಕೆ ಕಾಲ ಸನ್ನಿಹಿತ ನ್ಯಾಯಾಲಯದ ಒತ್ತಡದ ಫಲ

ಲೋಕಪಾಲ್ ಶೋಧನಾ ಸಮಿತಿ: 17ರ ಒಳಗೆ ಅಫಿಡವಿಟ್‌ ಸಲ್ಲಿಕೆಗೆ ’ಸುಪ್ರೀಂ‘ ಸೂಚನೆ

ಲೋಕಪಾಲರ ಆಯ್ಕೆಗೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚನೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಅಫಿಡವಿಟ್‌ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿದೆ.
Last Updated 4 ಜನವರಿ 2019, 11:32 IST
ಲೋಕಪಾಲ್ ಶೋಧನಾ ಸಮಿತಿ: 17ರ ಒಳಗೆ ಅಫಿಡವಿಟ್‌ ಸಲ್ಲಿಕೆಗೆ ’ಸುಪ್ರೀಂ‘ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT