ಲಂಡನ್ | ಖಾಲಿಸ್ತಾನ ಪರ ಪ್ರತಿಭಟನೆ: ಹೈಕಮಿಷನ್ ಕಚೇರಿ ಮೇಲಿನ ದಾಳಿಗೆ ಖಂಡನೆ
ಖಾಲಿಸ್ತಾನ ಪರ ಪ್ರತಿಭಟನೆ ಕೈಗೊಂಡಿದ್ದ ಪ್ರತ್ಯೇಕತಾವಾದಿಗಳು ಇಲ್ಲಿನ ಭಾರತೀಯ ಹೈಕಮಿಷನ್ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದ ಘಟನೆಯನ್ನು ಖಂಡಿಸಿ ಹಾಗೂ ಹೈಕಮಿಷನ್ಗೆ ಬೆಂಬಲ ಸೂಚಿಸಿ ಇಲ್ಲಿನ ಭಾರತೀಯರ ಸಂಘಟನೆಗಳು ಮಂಗಳವಾರ ರ್ಯಾಲಿಗಳನ್ನು ನಡೆಸಿವೆ.Last Updated 21 ಮಾರ್ಚ್ 2023, 13:24 IST