ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Lorry

ADVERTISEMENT

ಭದ್ರಾವತಿ | ಅಂಡರ್‌ಪಾಸ್ ರೈಲ್ವೆ ಬ್ರಿಡ್ಜ್‌ಗೆ ಲಾರಿ ಡಿಕ್ಕಿ: ರೈಲು ಸಂಚಾರ ವಿಳಂಬ

ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ತಡರಾತ್ರಿ ರೈಲ್ವೆ ಅಂಡರ್‌ ಪಾಸ್‌ ಮೂಲಕ ಸಂಚರಿಸುತ್ತಿದ್ದ ಲಾರಿಯೊಂದು ರೈಲ್ವೆ ಹಳಿ ಹಾಗೂ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಹಳಿಗಳು ಏರುಪೇರಾಗಿದ್ದು, ಗುರುವಾರ ಬೆಳಿಗ್ಗೆ ಸಂಚರಿಸುವ ಎರಡು ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು.
Last Updated 18 ಏಪ್ರಿಲ್ 2024, 14:20 IST
ಭದ್ರಾವತಿ | ಅಂಡರ್‌ಪಾಸ್ ರೈಲ್ವೆ ಬ್ರಿಡ್ಜ್‌ಗೆ ಲಾರಿ ಡಿಕ್ಕಿ: ರೈಲು ಸಂಚಾರ ವಿಳಂಬ

ಹಿರಿಯೂರು: ಟೈರ್ ಸಿಡಿದು ಹೊತ್ತಿ ಉರಿದ ಕಂಟೇನರ್ ಲಾರಿ

ಸೂರತ್‌ನಿಂದ ತಮಿಳುನಾಡಿಗೆ ಬಟ್ಟೆ ತಯಾರಿಸುವ ದಾರ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯೊಂದರ ಟೈರ್ ಸಿಡಿದು ಬೆಂಕಿ ಹತ್ತಿಕೊಂಡು ಅಪಾರ ಹಾನಿಯಾಗಿರುವ ಘಟನೆ ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಶನಿವಾರ ಮುಂಜಾನೆ ನಡೆದಿದೆ.
Last Updated 10 ಫೆಬ್ರುವರಿ 2024, 15:35 IST
ಹಿರಿಯೂರು: ಟೈರ್ ಸಿಡಿದು ಹೊತ್ತಿ ಉರಿದ ಕಂಟೇನರ್ ಲಾರಿ

ಲಾರಿ ಮುಷ್ಕರ ಆರಂಭ

ಬೆಂಗಳೂರು: ‘ಅಪಘಾತ ನಡೆಸಿ ಪರಾರಿ (ಹಿಟ್‌ ಆ್ಯಂಡ್‌ ರನ್‌) ಆಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಚಾಲಕರಿಗೆ ಮಾರಕವಾಗುವ ರೀತಿಯಲ್ಲಿ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ಬುಧವಾರ ರಾತ್ರಿ 12 ರಿಂದಲೇ ಲಾರಿ ಮುಷ್ಕರ ಆರಂಭಗೊಂಡಿದೆ.
Last Updated 17 ಜನವರಿ 2024, 22:55 IST
ಲಾರಿ ಮುಷ್ಕರ ಆರಂಭ

17ರಿಂದ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರ

‘ಅಪಘಾತ ನಡೆಸಿ ಪರಾರಿ’ಯಾದ (ಹಿಟ್ ಆ್ಯಂಡ್‌ ರನ್) ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ ₹7 ಲಕ್ಷ ದಂಡ ವಿಧಿಸುವ ಕೇಂದ್ರ ಸರ್ಕಾರದ ರಸ್ತೆ ಸಂಚಾರ ಕಾನೂನು ತಿದ್ದುಪಡಿಯನ್ನು ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.
Last Updated 11 ಜನವರಿ 2024, 21:09 IST
17ರಿಂದ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ  ಅನಿರ್ದಿಷ್ಟಾವಧಿ ಮುಷ್ಕರ

ನಿಡಗುಂದಿ | ಅಗ್ನಿ ಅವಘಡ: ಲಾರಿ ಭಸ್ಮ

ನಿಡಗುಂದಿ ತಾಲ್ಲೂಕಿನ ಉಣ್ಣಿಭಾವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಮಂಗಳವಾರ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ತಮಿಳುನಾಡು ಮೂಲದ ಚಾಲಕ ಕಂ ನಿರ್ವಾಹಕ ಚಂದ್ರಶೇಖರ (47) ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 26 ಡಿಸೆಂಬರ್ 2023, 16:14 IST
ನಿಡಗುಂದಿ | ಅಗ್ನಿ ಅವಘಡ: ಲಾರಿ ಭಸ್ಮ

ಕಲಬುರಗಿ | ಲಾರಿ–ಬೈಕ್ ಡಿಕ್ಕಿ: ಮೃತಪಟ್ಟ ಐವರ ಆಧಾರ್‌ನಲ್ಲಿ ಬೆಂಗಳೂರು ವಿಳಾಸ

ಅಫಜಲಪುರ ತಾಲ್ಲೂಕಿನ ಬಳ್ಳೂರಗಿ ಗ್ರಾಮದ ಸಮೀಪ ಗುರುವಾರ ಸಂಭವಿಸಿದ ಅಪಘಾತದಲ್ಲಿ ಮಗು ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 2 ನವೆಂಬರ್ 2023, 11:48 IST
ಕಲಬುರಗಿ | ಲಾರಿ–ಬೈಕ್ ಡಿಕ್ಕಿ: ಮೃತಪಟ್ಟ ಐವರ ಆಧಾರ್‌ನಲ್ಲಿ ಬೆಂಗಳೂರು ವಿಳಾಸ

ಜೀವಿತಾವಧಿ ತೆರಿಗೆ ವಿಧಿಸುವುದನ್ನು ವಿರೋಧಿಸಿ ಲಾರಿ ಮಾಲೀಕರ ಮುಷ್ಕರ: ಅಂತ್ಯ

ಜೀವಿತಾವಧಿ ತೆರಿಗೆ ವಿಧಿಸುವುದನ್ನು ವಿರೋಧಿಸಿ ಬುಧವಾರ ರಾತ್ರಿ ಆರಂಭವಾಗಿದ್ದ ಲಾರಿ ಮಾಲೀಕರ ಮುಷ್ಕರವು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದ್ದರಿಂದ ಗುರುವಾರ ರಾತ್ರಿ ಅಂತ್ಯಗೊಂಡಿದೆ.
Last Updated 31 ಆಗಸ್ಟ್ 2023, 20:03 IST
ಜೀವಿತಾವಧಿ ತೆರಿಗೆ ವಿಧಿಸುವುದನ್ನು ವಿರೋಧಿಸಿ ಲಾರಿ ಮಾಲೀಕರ ಮುಷ್ಕರ: ಅಂತ್ಯ
ADVERTISEMENT

ಕಳುವಾಗಿದ್ದ ಲಾರಿ ಹುಮನಾಬಾದ್‌ನಲ್ಲಿ ಪತ್ತೆ

ಕಲಬುರಗಿ: ಇಲ್ಲಿನ ಕೆ.ಕೆ. ನಗರದ ನಿವಾಸಿ ಹುಲಿರಾಜ ಕಾಜಳೆ ಎಂಬುವವರಿಗೆ ಸೇರಿದ್ದ ಮಹಾರಾಷ್ಟ್ರ ನೋಂದಣಿಯುಳ್ಳ ಲಾರಿ ಇತ್ತೀಚೆಗೆ ಕಳುವಾಗಿದ್ದು, ಅದನ್ನು ಉಪನಗರ ಠಾಣೆ ಪೊಲೀಸರು ಹುಮನಾಬಾದ್‌ನಲ್ಲಿ ಪತ್ತೆ ಹಚ್ಚಿ ಅದನ್ನು ವಾರಸುದಾರರಿಗೆ ನೀಡಿದ್ದಾರೆ.
Last Updated 21 ಜುಲೈ 2023, 5:32 IST
ಕಳುವಾಗಿದ್ದ ಲಾರಿ ಹುಮನಾಬಾದ್‌ನಲ್ಲಿ ಪತ್ತೆ

ಶಹಾಪುರ: ಲಾರಿ ಸಮೇತ ಅನ್ಯಭಾಗ್ಯ ಅಕ್ಕಿ ಕಳವು!

ಶಹಾಪುರ: ತಾಲ್ಲೂಕಿನ ವಿವಿಧ ಗ್ರಾಮದ ಪಡಿತರ ಕೇಂದ್ರಗಳಿಗೆ ವಿತರಿಸಲು ಲಾರಿಯಲ್ಲಿ ಮಂಗಳವಾರ ಅನ್ನಭಾಗ್ಯದ ಅಕ್ಕಿಯನ್ನು ತುಂಬಿಕೊಂಡು ನಗರದ ಎಪಿಎಂಸಿ ಬಳಿ ನಿಲ್ಲಿಸಿದ್ದಾಗ ಲಾರಿ ಸಮೇತ ಅಕ್ಕಿಯನ್ನು ಕಳವು ಮಾಡಲಾಗಿದೆ.
Last Updated 30 ಮೇ 2023, 21:15 IST
ಶಹಾಪುರ: ಲಾರಿ ಸಮೇತ ಅನ್ಯಭಾಗ್ಯ ಅಕ್ಕಿ ಕಳವು!

ಪಾಂಡವಪುರ : ಲಾರಿಗೆ ಬೆದರಿ ಹಳ್ಳಕ್ಕೆ ಬಿದ್ದು ಗಾಡಿ ಎತ್ತು ಸಾವು

ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗೇಟ್ ಬಳಿ ಲಾರಿ ಚಾಲಕ ಮಾಡಿದ ಹಾರನ್‌ ಹಾಗೂ ಎಂಜಿನ್‌ ರೇಸ್‌ ಶಬ್ದಕ್ಕೆ ಬೆದರಿದ ಎತ್ತಿನ ಗಾಡಿ ಅಡ್ಡದಿಡ್ಡಿ ಚಲಿಸಿ ಹಳ್ಳಕ್ಕೆ ಬಿದ್ದ ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿದೆ.
Last Updated 29 ಮೇ 2023, 16:31 IST
fallback
ADVERTISEMENT
ADVERTISEMENT
ADVERTISEMENT