ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಉಡುಪಿ: ತೆರೆದ ಲಾರಿಗಳಿಗೆ ಬೀಳಲಿ ಕಡಿವಾಣ

ಕಲ್ಲು, ಮಣ್ಣು ಸಾಗಿಸುವ ಲಾರಿಗಳಿಂದ ವಾಹನ ಸವಾರರಿಗೆ ತೊಂದರೆ: ಹದಗೆಡುತ್ತಿದೆ ರಸ್ತೆ
ನವೀನ್‌ ಕುಮಾರ್ ಜಿ.
Published : 17 ಮಾರ್ಚ್ 2025, 6:46 IST
Last Updated : 17 ಮಾರ್ಚ್ 2025, 6:46 IST
ಫಾಲೋ ಮಾಡಿ
Comments
ಅಂಬಲಪಾಡಿಯಲ್ಲಿ ಸರ್ವಿಸ್‌ ರಸ್ತೆಗಳು ಮೊದಲೇ ಹದಗೆಟ್ಟಿವೆ. ಅದರೊಂದಿಗೆ ಮಣ್ಣು ಸಾಗಿಸುವ ಟಿಪ್ಪರ್‌ ಲಾರಿಗಳ ಸಂಚಾರವೂ ಹೆಚ್ಚಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.
ಅಭಿಷೇಕ್‌, ಸ್ಥಳೀಯ ನಿವಾಸಿ
ಮಣ್ಣು ಸಾಗಿಸುವ ಲಾರಿಗಳಿಗೆ ಹೊದಿಕೆ ಹಾಕದ ಕಾರಣ ಮಣ್ಣು ರಸ್ತೆಗೆ ಬಿದ್ದು ಸಂಗ್ರಹಗೊಳ್ಳುತ್ತಿದೆ. ಇದರಿಂದ ಘನ ವಾಹನಗಳು ಸಂಚರಿಸುವಾಗ ದೂಳು ಏಳುತ್ತದೆ.
ಸೀತಾರಾಮ, ಮಣಿಪಾಲ
ಉಡುಪಿ ನಗರದ ರಸ್ತೆಯೊಂದಕ್ಕೆ ರೆಡಿಮಿಕ್ಸ್‌ ವಾಹನದಿಂದ ಈಚೆಗೆ ಬಿದ್ದಿದ್ದ ಕಾಂಕ್ರಿಟ್‌
ಉಡುಪಿ ನಗರದ ರಸ್ತೆಯೊಂದಕ್ಕೆ ರೆಡಿಮಿಕ್ಸ್‌ ವಾಹನದಿಂದ ಈಚೆಗೆ ಬಿದ್ದಿದ್ದ ಕಾಂಕ್ರಿಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT