ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Lorry Owners

ADVERTISEMENT

7.50 ಟನ್ ತೂಕದ ವಾಹನಗಳ ಸಂಚಾರಕ್ಕೆ ಅವಕಾಶ: ಮುಷ್ಕರ ಕೈಬಿಟ್ಟ ಲಾರಿ ಮಾಲೀಕರು

ಬೆಂಗಳೂರು ನಗರದಲ್ಲಿ 7.50 ಟನ್ ತೂಕದವರೆಗಿನ ವಾಹನಗಳ ಸಂಚಾರಕ್ಕೆ ಅವಕಾಶ ಸಿಕ್ಕಿದ್ದು, ಲಾರಿ ಮಾಲೀಕರು ಹಾಗೂ ಏಜೆಂಟರು ತಾವು ಕರೆ ನೀಡಿದ್ದ ಮುಷ್ಕರವನ್ನು ಕೈ ಬಿಟ್ಟಿದ್ದಾರೆ.
Last Updated 16 ಮಾರ್ಚ್ 2023, 12:25 IST
7.50 ಟನ್ ತೂಕದ ವಾಹನಗಳ ಸಂಚಾರಕ್ಕೆ ಅವಕಾಶ: ಮುಷ್ಕರ ಕೈಬಿಟ್ಟ ಲಾರಿ ಮಾಲೀಕರು

ಮಾರ್ಚ್ 17ರ ಮಧ್ಯರಾತ್ರಿಯಿಂದ ಲಾರಿ ಮಾಲೀಕರ ಮುಷ್ಕರ

ಸರಕು–ಸಾಗಣೆ ವಾಹನಗಳು ಬೆಂಗಳೂರು ನಗರ ಪ್ರವೇಶ ರದ್ದತಿಗೆ ಖಂಡನೆ
Last Updated 13 ಮಾರ್ಚ್ 2023, 23:28 IST
ಮಾರ್ಚ್ 17ರ ಮಧ್ಯರಾತ್ರಿಯಿಂದ ಲಾರಿ ಮಾಲೀಕರ ಮುಷ್ಕರ

ಟೋಲ್‌ ಸೇರಿಸಿಯೇ ಬಾಡಿಗೆ ವಸೂಲಿ: ಲಾರಿ ಮಾಲೀಕರು, ಏಜೆಂಟರ ಒಕ್ಕೂಟ ನಿರ್ಧಾರ

ಲಾರಿ ಬಾಡಿಗೆ ಜತೆಗೆ ಟೋಲ್‌ ಹಣವನ್ನೂ ವಸೂಲಿ ಮಾಡಲು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ನಿರ್ಧರಿಸಿದೆ.
Last Updated 11 ಮಾರ್ಚ್ 2023, 19:30 IST
ಟೋಲ್‌ ಸೇರಿಸಿಯೇ ಬಾಡಿಗೆ ವಸೂಲಿ: ಲಾರಿ ಮಾಲೀಕರು, ಏಜೆಂಟರ ಒಕ್ಕೂಟ ನಿರ್ಧಾರ

ಲಾರಿ ಮಾಲೀಕರಿಂದ ಮುಷ್ಕರದ ಎಚ್ಚರಿಕೆ

ಹಳೆ ವಾಹನಗಳ ಎಫ್‌ಸಿ ಶುಲ್ಕ ಹೆಚ್ಚಳ
Last Updated 8 ಏಪ್ರಿಲ್ 2022, 20:47 IST
ಲಾರಿ ಮಾಲೀಕರಿಂದ ಮುಷ್ಕರದ ಎಚ್ಚರಿಕೆ

ಬೇಡಿಕೆ ಈಡೇರಿಕೆಗೆ ಲಾರಿ ಮಾಲೀಕರ ಆಗ್ರಹ

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿ–ಧಾರವಾಡ ಗೂಡ್ಸ್‌ ಟ್ರಾನ್ಸ್‌ಪೋರ್ಟರ್ಸ್‌ ಮತ್ತು ಲಾರಿ ಮಾಲೀಕರ ಸಂಘ ಹಾಗೂ ತುಂಗಾಭದ್ರಾ ಮರಳು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಕರಾಳ ದಿನ ಆಚರಿಸಿದರು. ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು
Last Updated 28 ಜೂನ್ 2021, 13:33 IST
ಬೇಡಿಕೆ ಈಡೇರಿಕೆಗೆ ಲಾರಿ ಮಾಲೀಕರ ಆಗ್ರಹ

ರಾಯಚೂರು: ಲಾರಿ ಬಾಡಿಗೆ ಹೆಚ್ಚಿಸಲು ಮನವಿ

ರಾಯಚೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದುಬಾರಿಯಾದ ಹಿನ್ನೆಲೆಯಲ್ಲಿ ಲಾರಿ ಬಾಡಿಗೆ ಹೆಚ್ಚಿಸಲು ಉದ್ದಿಮೆಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ರಾಯಚೂರು ಲಾರಿ ಮಾಲೀಕರ ಮತ್ತು ಏಜೆಂಟ್ಸ್ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತ ಕಚೇರಿಗೆ ಮನವಿ ಸಲ್ಲಿಸಿದರು.
Last Updated 25 ಜೂನ್ 2021, 12:56 IST
ರಾಯಚೂರು: ಲಾರಿ ಬಾಡಿಗೆ ಹೆಚ್ಚಿಸಲು ಮನವಿ

ಲಾಕ್‌ಡೌನ್‌: ನೆರವಿನ ನಿರೀಕ್ಷೆಯಲ್ಲಿ ಲಾರಿ ಚಾಲಕರು, ಕ್ಲೀನರ್‌ಗಳು

ಲಾಕ್‌ಡೌನ್‌ ಕಾರಣ ಸಂಚಾರ ಕುಸಿತ, ಲೋಡಿಂಗ್‌– ಅನ್‌ಲೋಡಿಂಗ್‌ ಇಲ್ಲದೇ ಹಮಾಲರೂ ಸಂಕಷ್ಟಕ್ಕೆ
Last Updated 10 ಜೂನ್ 2021, 9:25 IST
ಲಾಕ್‌ಡೌನ್‌: ನೆರವಿನ ನಿರೀಕ್ಷೆಯಲ್ಲಿ ಲಾರಿ ಚಾಲಕರು, ಕ್ಲೀನರ್‌ಗಳು
ADVERTISEMENT

26ಕ್ಕೆ ಲಾರಿ ಮುಷ್ಕರ; ಸಂಚಾರ ಸ್ಥಗಿತ

ಕೇಂದ್ರ ಸರ್ಕಾರದ ಜಿಎಸ್‌ಟಿ ವೇ–ಬಿಲ್ ಕ್ರಮ ಖಂಡಿಸಿ ರಾಷ್ಟ್ರೀಯ ಟ್ರೇಡರ್ಸ್ ಯೂನಿಯನ್ ವತಿಯಿಂದ ಫೆ. 26ರಂದು ಕರೆ ನೀಡಿರುವ ಬಂದ್‌ಗೆ ರಾಜ್ಯದ ಲಾರಿ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 16 ಫೆಬ್ರುವರಿ 2021, 22:07 IST
fallback

ದಾವಣಗೆರೆ: ಲಾರಿ ಮಾಲೀಕರು, ವರ್ತಕರ ಸಂಘರ್ಷ ಅಂತ್ಯ

ಸಂಧಾನ ಸಭೆಯಲ್ಲಿ ಬೇಡಿಕೆ ಈಡೇರಿಕೆ ಸಂಬಂಧ ಚರ್ಚೆ
Last Updated 5 ನವೆಂಬರ್ 2020, 15:33 IST
ದಾವಣಗೆರೆ: ಲಾರಿ ಮಾಲೀಕರು, ವರ್ತಕರ ಸಂಘರ್ಷ ಅಂತ್ಯ

ದಾವಣಗೆರೆ: ಯಾರು ಕೊಡಬೇಕು ಕೂಲಿ? ವರ್ತಕರು–ಲಾರಿ ಮಾಲೀಕರ ನಡುವೆ ಸಂಘರ್ಷ

ಹಮಾಲಿಗಳಿಗೆ ಕೂಲಿ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ l ಡೀಸೆಲ್ ದರ ಹೆಚ್ಚಳ; ಬಾಡಿಗೆ ಸಿಗದೇ ಸಂಕಷ್ಟ
Last Updated 12 ಅಕ್ಟೋಬರ್ 2020, 2:15 IST
ದಾವಣಗೆರೆ: ಯಾರು ಕೊಡಬೇಕು ಕೂಲಿ? ವರ್ತಕರು–ಲಾರಿ ಮಾಲೀಕರ ನಡುವೆ ಸಂಘರ್ಷ
ADVERTISEMENT
ADVERTISEMENT
ADVERTISEMENT