ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

LR Shivarame Gowda

ADVERTISEMENT

ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್‌ನಿಂದ ಶಿವರಾಮೇಗೌಡ ಉಚ್ಚಾಟನೆ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
Last Updated 31 ಜನವರಿ 2022, 15:47 IST
ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್‌ನಿಂದ ಶಿವರಾಮೇಗೌಡ ಉಚ್ಚಾಟನೆ

ಲಘು ಮಾತಿಗೆ ಬೆಲೆ ತೆತ್ತರೇ ಶಿವರಾಮೇಗೌಡ?

ವಿವಾದಗಳಿಂದಲೇ ಹೆಸರುವಾಸಿಯಾಗಿದ್ದ ಮುಖಂಡ, ಚುನಾವಣೆ ಸಂದರ್ಭದಲ್ಲಿ ಅತಂತ್ರ
Last Updated 31 ಜನವರಿ 2022, 14:43 IST
ಲಘು ಮಾತಿಗೆ ಬೆಲೆ ತೆತ್ತರೇ ಶಿವರಾಮೇಗೌಡ?

ಮಂಡ್ಯ: ಎಲ್‌.ಆರ್‌.ಶಿವರಾಮೇ ಗೌಡರ ವಿರುದ್ಧ 2 ಪ್ರತ್ಯೇಕ ದೂರು

ಮಂಡ್ಯ: ಕಾಂಗ್ರೆಸ್‌ ಮುಖಂಡ ದಿವಂಗತ ಜಿ.ಮಾದೇಗೌಡರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡರ ವಿರುದ್ಧ ಸೋಮವಾರ 2 ಪ್ರತ್ಯೇಕ ದೂರುಗಳು ದಾಖಲಾಗಿವೆ.
Last Updated 31 ಜನವರಿ 2022, 12:37 IST
ಮಂಡ್ಯ: ಎಲ್‌.ಆರ್‌.ಶಿವರಾಮೇ ಗೌಡರ ವಿರುದ್ಧ 2 ಪ್ರತ್ಯೇಕ ದೂರು

ಎಚ್‌ಡಿಡಿ, ಎಚ್‌ಡಿಕೆ ದೇಹ ಬಂಗಾರ; ಹಿತ್ತಾಳೆ ಕಿವಿ: ಎಲ್‌. ಆರ್‌. ಶಿವರಾಮೇಗೌಡ

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರ ದೇಹ ಬಂಗಾರ. ಆದರೆ, ಕಿವಿ ಹಿತ್ತಾಳೆಯಾಗಿದ್ದರಿಂದ ಕೆಲ ಭಟ್ಟಂಗಿ ಗಳ ಮಾತು ಕೇಳುತ್ತಾರೆ’ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಶನಿವಾರ ಇಲ್ಲಿ ಆಪಾದಿಸಿದರು.
Last Updated 21 ಸೆಪ್ಟೆಂಬರ್ 2019, 19:46 IST
ಎಚ್‌ಡಿಡಿ, ಎಚ್‌ಡಿಕೆ ದೇಹ ಬಂಗಾರ; ಹಿತ್ತಾಳೆ ಕಿವಿ: ಎಲ್‌. ಆರ್‌. ಶಿವರಾಮೇಗೌಡ

‘ಸುಮಲತಾ ಗೌಡ್ತಿ ಅಲ್ಲ, ನಾಯ್ಡು’: ಮತ್ತೆ ಜಾತಿ ಅಸ್ತ್ರ ಹೂಡಿದ ಜೆಡಿಎಸ್‌ ಮುಖಂಡರು

ಲೋಕಸಭಾ ಚುನಾವಣೆ 2019
Last Updated 2 ಮೇ 2019, 11:58 IST
‘ಸುಮಲತಾ ಗೌಡ್ತಿ ಅಲ್ಲ, ನಾಯ್ಡು’: ಮತ್ತೆ ಜಾತಿ ಅಸ್ತ್ರ ಹೂಡಿದ ಜೆಡಿಎಸ್‌ ಮುಖಂಡರು

ಮಂಡ್ಯ: ಜೆಡಿಎಸ್‌ ಪರ ಪ್ರಚಾರಕ್ಕೆ ತಲೆಗೆ ₹ 500; ಶಿವರಾಮೇಗೌಡರ ಆಡಿಯೊ ವೈರಲ್‌

ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಲು ಬೆಂಗಳೂರಿನಿಂದ ಹುಡುಗರನ್ನು ಕರೆತರುವಂತೆ ಸಂಸದ ಎಲ್‌.ಆರ್‌.ಶಿವರಾಮೇಗೌಡ ಜೆಡಿಎಸ್‌ ಕಾರ್ಯಕರ್ತ ಡಾನ್‌ ರಮೇಶ್‌ಗೆ ಸೂಚನೆ ನೀಡುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 2 ಮೇ 2019, 11:22 IST
ಮಂಡ್ಯ: ಜೆಡಿಎಸ್‌ ಪರ ಪ್ರಚಾರಕ್ಕೆ ತಲೆಗೆ ₹ 500; ಶಿವರಾಮೇಗೌಡರ ಆಡಿಯೊ ವೈರಲ್‌

ಸುಮಲತಾ ಮಾಯಂಗನೆ: ಎಲ್‌.ಆರ್‌.ಶಿವರಾಮೇಗೌಡ

ಸಂಸದ ಎಲ್‌.ಆರ್‌.ಶಿವರಾಮೇಗೌಡ ಮತ್ತೊಮ್ಮೆ ಸುಮಲತಾ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ.
Last Updated 12 ಏಪ್ರಿಲ್ 2019, 13:26 IST
ಸುಮಲತಾ ಮಾಯಂಗನೆ: ಎಲ್‌.ಆರ್‌.ಶಿವರಾಮೇಗೌಡ
ADVERTISEMENT

ಜಾತಿ ಪ್ರಸ್ತಾಪ: ಶಿವರಾಮೇಗೌಡ ವಿರುದ್ಧ ಎಫ್‌ಐಆರ್‌ ದಾಖಲು

ಸುಮಲತಾ, ರಾಕ್‌ಲೈನ್‌ ವೆಂಕಟೇಶ್‌, ದರ್ಶನ್‌ ಅವರ ಜಾತಿ ಪ್ರಸ್ತಾಪ ಮಾಡಿರುವ ಸಂಸದ ಎಲ್‌.ಆರ್‌.ಶಿವರಾಮೇಗೌಡ ವಿರುದ್ಧ ನಾಗಮಂಗಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 4 ಏಪ್ರಿಲ್ 2019, 12:57 IST
ಜಾತಿ ಪ್ರಸ್ತಾಪ: ಶಿವರಾಮೇಗೌಡ ವಿರುದ್ಧ ಎಫ್‌ಐಆರ್‌ ದಾಖಲು

ಮಂಡ್ಯ ನಾಯ್ಡುಮಯವಾಗುತ್ತೆ: ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ

‘ನಾಯ್ಡು ಜನಾಂಗದವರು ಬೆಂಗಳೂರನ್ನು ವ್ಯಾಪಿಸಿಕೊಂಡಿದ್ದಾರೆ. ಅದೇರೀತಿ ಮಂಡ್ಯವನ್ನೂ ನಾಯ್ಡುಮಯಗೊಳಿಸಲು ಹೊರಟಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಕೂಡ ನಾಯ್ಡು ಜನಾಂಗದವರು. ಜಿಲ್ಲೆಗೆ ಅವರ ಕೊಡುಗೆ ಏನು ಎಂಬುದನ್ನು ಉತ್ತರಿಸಬೇಕು‘ ಎಂದು ಸಂಸದ ಎಲ್‌.ಆರ್‌.ಶಿವರಾಮೇಗೌಡ ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದರು.
Last Updated 1 ಏಪ್ರಿಲ್ 2019, 12:57 IST
ಮಂಡ್ಯ ನಾಯ್ಡುಮಯವಾಗುತ್ತೆ: ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ

ಜೆಡಿಎಸ್‌ನಿಂದ ಮಂಡ್ಯದಲ್ಲಿ ಶಿವರಾಮೇಗೌಡ, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಕಣಕ್ಕೆ

ಲೋಕಸಭೆ ಉಪಚುನಾವಣೆ
Last Updated 14 ಅಕ್ಟೋಬರ್ 2018, 10:47 IST
ಜೆಡಿಎಸ್‌ನಿಂದ ಮಂಡ್ಯದಲ್ಲಿ ಶಿವರಾಮೇಗೌಡ, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಕಣಕ್ಕೆ
ADVERTISEMENT
ADVERTISEMENT
ADVERTISEMENT