ಗುರುವಾರ, 3 ಜುಲೈ 2025
×
ADVERTISEMENT

Lucifer

ADVERTISEMENT

L2: Empuraan Trailer: ಮೋಹನ್‌ಲಾಲ್‌ ನಟನೆಯ 'ಎಂಪುರಾನ್‌' ಟ್ರೇಲರ್ ಬಿಡುಗಡೆ

L2: Empuraan Trailer: ಮೋಹನ್‌ಲಾಲ್‌ ನಟನೆಯ 'ಎಲ್‌–2: ಎಂಪುರಾನ್‌' ಚಿತ್ರದ ಟ್ರೇಲರ್ ಇಂದು (ಗುರುವಾರ) ಬಿಡುಗಡೆಯಾಗಿದೆ.
Last Updated 20 ಮಾರ್ಚ್ 2025, 10:56 IST
L2: Empuraan Trailer: ಮೋಹನ್‌ಲಾಲ್‌ ನಟನೆಯ 'ಎಂಪುರಾನ್‌' ಟ್ರೇಲರ್ ಬಿಡುಗಡೆ

ಚಿರಂಜೀವಿಗೆ ‘ಲೂಸಿಫರ್‌’ ಹಕ್ಕು

ಮಲಯಾಳಂ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಈ ಕುರಿತು ಘೋಷಿಸಿದ್ದಾರೆ. ನಟ ಮೋಹನ್‌ಲಾಲ್ ಅವರ ಅಭಿನಯದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಪೃಥ್ವಿರಾಜ್‌ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದರು.
Last Updated 16 ಅಕ್ಟೋಬರ್ 2019, 19:30 IST
ಚಿರಂಜೀವಿಗೆ ‘ಲೂಸಿಫರ್‌’ ಹಕ್ಕು

‘ಲೂಸಿಫರ್’ ಯಶಸ್ಸು: ಲಾಲ್ ಧನ್ಯವಾದ

ಬಾಕ್ಸಾಫೀಸಿನಲ್ಲಿ ₹ 200 ಕೋಟಿಗೂ ಹೆಚ್ಚು ಹಣವನ್ನು ಸಂಪಾದಿಸಿದ ‘ಲೂಸಿಫರ್’ ಯಶಸ್ಸಿಗಾಗಿ ಮೋಹನ್ ಲಾಲ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
Last Updated 21 ಮೇ 2019, 9:42 IST
‘ಲೂಸಿಫರ್’ ಯಶಸ್ಸು: ಲಾಲ್ ಧನ್ಯವಾದ

‘ಮಮ್ಮೂಕ್ಕ’ ಅಭಿಮಾನಿ ಮಂಜು!

ಮಂಜು ವಾರಿಯರ್‌ಗೆ ಮಲಯಾಳಂ ಚಿತ್ರರಂಗದ ಮತ್ತೊಬ್ಬ ಮೇರುನಟ, ಎವರ್‌ಗ್ರೀನ್‌ ಹೀರೊ ಮಮ್ಮೂಟ್ಟಿ ಅವರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಬೇಕು ಎಂಬ ಅವರ ಕನಸು ಇನ್ನೂ ನನಸಾಗಿಲ್ಲವಂತೆ.
Last Updated 2 ಏಪ್ರಿಲ್ 2019, 20:00 IST
‘ಮಮ್ಮೂಕ್ಕ’ ಅಭಿಮಾನಿ ಮಂಜು!

ತಂದೆಯ ಕನಸಿಗೆ ಕಾಣಿಕೆ ಲೂಸಿಫರ್‌

ಸುಕುಮಾರನ್ ನಾಯರ್ ಅವರಿಗೆ ನಿರ್ದೇಶಕ ಆಗುವ ಕನಸಿತ್ತು. ಆದರೆ ಅದನ್ನು ಸಾಕಾರಗೊಳಿಸಿಕೊಳ್ಳಲು ಅವರಿಂದ ಆಗಿರಲಿಲ್ಲ. ಅಪ್ಪನಿಗೆ ಇದ್ದ ಆಸೆಯನ್ನು ಮಗ ಪೃಥ್ವಿರಾಜ್ ಈಡೇರಿಸಲು ಮುಂದಾಗಿದ್ದಾರೆ.
Last Updated 21 ಮಾರ್ಚ್ 2019, 20:00 IST
ತಂದೆಯ ಕನಸಿಗೆ ಕಾಣಿಕೆ ಲೂಸಿಫರ್‌

‘ಲೂಸಿಫರ್‌ ಮಾಸ’!

ಟ್ವಿಟರ್‌ನಲ್ಲಿ ಲೂಸಿಫರ್‌ ಪ‍ರ ಒಂದು ವಿಶಿಷ್ಟ ಪ್ರಚಾರ ಅಭಿಯಾನ ನಡೆಯುತ್ತಿದೆ. ‘ಮಾರ್ಚಿಂಗ್‌ಲೂಸಿಫರ್‌ಮಂತ್‌’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಈ ಅಭಿಯಾನ ನಡೆಯುತ್ತಿದೆ!
Last Updated 4 ಮಾರ್ಚ್ 2019, 20:00 IST
‘ಲೂಸಿಫರ್‌ ಮಾಸ’!
ADVERTISEMENT
ADVERTISEMENT
ADVERTISEMENT
ADVERTISEMENT