ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lucknow Lok Sabha

ADVERTISEMENT

ಕಾಲಮೇಲೆ ಕೊಡಲಿ ಎಳೆದುಕೊಂಡ ‘ಶತ್ರು’

‘ಹುಟ್ಟು ಗುಣ ಬೆಟ್ಟ ಹತ್ತಿದರೂ ಬಿಡುವುದಿಲ್ಲ’ ಎಂಬ ಮಾತಿದೆ. ರಾಜಕೀಯದಲ್ಲಿ ಹೆಚ್ಚು ಹೆಚ್ಚು ಶತ್ರುಗಳನ್ನು ಹುಟ್ಟುಹಾಕುತ್ತಿರುವ ಕಾಂಗ್ರೆಸ್‌ ಮುಖಂಡ, ನಟ ಶತ್ರುಘ್ನ ಸಿನ್ಹಾ ಅವರ ಪಾಲಿಗೆ ಇದು ನಿಜವಾಗುತ್ತಿದೆ.
Last Updated 11 ಮೇ 2019, 10:13 IST
ಕಾಲಮೇಲೆ ಕೊಡಲಿ ಎಳೆದುಕೊಂಡ ‘ಶತ್ರು’

‘ಶತ್ರುಘ್ನ ಆರ್‌ಎಸ್‌ಎಸ್‌ ಬಿಟ್ಟಿಲ್ಲ’

‘ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿರುವ ನಟ ಶತ್ರುಘ್ನ ಸಿನ್ಹಾ ಈಗಲೂ ಆರ್‌ಎಸ್‌ಎಸ್‌ ವ್ಯಕ್ತಿಯೇ’ ಎಂದು ಕಾಂಗ್ರೆಸ್‌ ಪಕ್ಷದ ಲಖನೌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಚಾರ್ಯ ಪ್ರಮೋದ್‌ ಕೃಷ್ಣಂ ಆರೋಪಿಸಿದ್ದಾರೆ.
Last Updated 11 ಮೇ 2019, 10:13 IST
‘ಶತ್ರುಘ್ನ ಆರ್‌ಎಸ್‌ಎಸ್‌ ಬಿಟ್ಟಿಲ್ಲ’

ಪತ್ನಿಯೇ, ಪಕ್ಷವೇ: ಶತ್ರುಘ್ನಗೆ ದ್ವಂದ್ವ

ಎಸ್‌ಪಿ ಅಭ್ಯರ್ಥಿಯಾಗಿ ಪೂನಂ ನಾಮಪತ್ರ: ರೋಡ್‌ಷೋದಲ್ಲಿ ಶತ್ರುಘ್ನ
Last Updated 11 ಮೇ 2019, 10:11 IST
ಪತ್ನಿಯೇ, ಪಕ್ಷವೇ: ಶತ್ರುಘ್ನಗೆ ದ್ವಂದ್ವ

ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಎಸ್‌ಪಿಗೆ ಸೇರ್ಪಡೆ

ರಾಜನಾಥ್ ಸಿಂಗ್ ವಿರುದ್ಧ ಕಣಕ್ಕೆ?
Last Updated 11 ಮೇ 2019, 10:11 IST
ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಎಸ್‌ಪಿಗೆ ಸೇರ್ಪಡೆ

ಗೃಹಸಚಿವ ರಾಜನಾಥ್‌ ಸಿಂಗ್ ಕಣಕ್ಕೆ

ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್ ಅವರು ನಗರದಲ್ಲಿ ಮಂಗಳವಾರ ಭರ್ಜರಿ ರೋಡ್‌ಶೋ ನಡೆಸಿ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
Last Updated 11 ಮೇ 2019, 10:09 IST
ಗೃಹಸಚಿವ ರಾಜನಾಥ್‌ ಸಿಂಗ್ ಕಣಕ್ಕೆ

ಭದ್ರಕೋಟೆಯಲ್ಲಿ ರಾಜನಾಥ್‌ಗೆ ಗೆಲುವಿನ ವಿಶ್ವಾಸ

ಬಿಜೆಪಿ ಭದ್ರಕೋಟೆಯಾಗಿರುವ ಲಖನೌ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಒಡ್ಡುವ ಅವಕಾಶವನ್ನು ವಿರೋಧ ಪಕ್ಷಗಳು ಕೈಚೆಲ್ಲಿವೆ. ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಬಿಜೆಪಿ ವಿರೋಧಿ ಮತಗಳು ಹಂಚಿಹೋಗುವ ಸಾಧ್ಯತೆ ಹೆಚ್ಚಾಗಿದೆ
Last Updated 1 ಮೇ 2019, 19:30 IST
ಭದ್ರಕೋಟೆಯಲ್ಲಿ ರಾಜನಾಥ್‌ಗೆ ಗೆಲುವಿನ ವಿಶ್ವಾಸ
ADVERTISEMENT
ADVERTISEMENT
ADVERTISEMENT
ADVERTISEMENT