ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

lufthansa airlines

ADVERTISEMENT

ದಂಪತಿ ಜಗಳ: ದೆಹಲಿಯಲ್ಲಿ ಇಳಿದ ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ

ದಂಪತಿಗಳ ನಡುವಣ ಜಗಳದಿಂದಾಗಿ ಜರ್ಮನಿಯ ಮ್ಯೂನಿಕ್‌ನಿಂದ ಥಾಯ್ಲೆಂಡ್‌ನ ಬ್ಯಾಂಕಾಕ್‌ನತ್ತ ಹೊರಟಿದ್ದ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ಮಾರ್ಗ ಬದಲಿಸಿ ದೆಹಲಿಯಲ್ಲಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ನವೆಂಬರ್ 2023, 11:31 IST
ದಂಪತಿ ಜಗಳ: ದೆಹಲಿಯಲ್ಲಿ ಇಳಿದ ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ

ಜರ್ಮನಿಯಿಂದ ಬೆಂಗಳೂರಿಗೆ ಹೊರಟ ವಿಮಾನ ಇಸ್ತಾಂಬುಲ್‌ನಲ್ಲಿ ತುರ್ತು ಲ್ಯಾಂಡಿಂಗ್

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಹೊರಟ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ವೈದ್ಯಕೀಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಿ ಟರ್ಕಿಯ ಇಸ್ತಾಂಬುಲ್‌ನಲ್ಲಿ ಲ್ಯಾಂಡ್ ಮಾಡಲಾಯಿತು.
Last Updated 20 ಅಕ್ಟೋಬರ್ 2022, 3:02 IST
ಜರ್ಮನಿಯಿಂದ ಬೆಂಗಳೂರಿಗೆ ಹೊರಟ ವಿಮಾನ ಇಸ್ತಾಂಬುಲ್‌ನಲ್ಲಿ ತುರ್ತು ಲ್ಯಾಂಡಿಂಗ್

ಲುಫ್ತಾನ್ಸ 2 ವಿಮಾನಗಳು ರದ್ದು: ದೆಹಲಿ ಏರ್‌ಪೋರ್ಟ್‌ನಲ್ಲಿ ಉಳಿದ 700 ಪ್ರಯಾಣಿಕರು

ವಿಮಾನ ರದ್ದು ಖಂಡಿಸಿ ನಿಲ್ದಾಣದ ಹೊರಗಡೆ ಸೇರಿದ್ದ ಪ್ರಯಾಣಿಕರ ಸಂಬಂಧಿಕರು ಟಿಕೆಟ್ ಹಣದ ಮರುಪಾವತಿ ಮತ್ತು ಪರ್ಯಾಯ ವಿಮಾನದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
Last Updated 2 ಸೆಪ್ಟೆಂಬರ್ 2022, 10:49 IST
ಲುಫ್ತಾನ್ಸ 2 ವಿಮಾನಗಳು ರದ್ದು: ದೆಹಲಿ ಏರ್‌ಪೋರ್ಟ್‌ನಲ್ಲಿ ಉಳಿದ 700 ಪ್ರಯಾಣಿಕರು

ಪೈಲಟ್‌ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು ಮಾಡಿದ ಲುಫ್ತಾನ್ಸಾ

ವಿಮಾನ ಸಂಚಾರ ರದ್ದತಿಯಿಂದ 1,30,000 ಪ್ರಯಾಣಿಕರಿಗೆ ಸಮಸ್ಯೆ
Last Updated 2 ಸೆಪ್ಟೆಂಬರ್ 2022, 10:20 IST
ಪೈಲಟ್‌ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು ಮಾಡಿದ ಲುಫ್ತಾನ್ಸಾ

ಪೈಲಟ್‌ ವೇಶದಲ್ಲಿದ್ದ ಟಿಕ್‌ಟಾಕ್ ಕಲಾವಿದನ ಬಂಧನ

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಲುಫ್ತಾನ್ಸಾವಿಮಾನ ಸಂಸ್ಥೆಯ ಪೈಲಟ್‌ಸಮವಸ್ತ್ರ ಧರಿಸಿದ್ದ ಟಿಕ್‌ಟಾಕ್‌ಕಲಾವಿದನನ್ನುಭದ್ರತಾಸಿಬ್ಬಂದಿಗಳುಬಂಧಿಸಿದ್ದಾರೆ.
Last Updated 20 ನವೆಂಬರ್ 2019, 11:15 IST
ಪೈಲಟ್‌ ವೇಶದಲ್ಲಿದ್ದ ಟಿಕ್‌ಟಾಕ್ ಕಲಾವಿದನ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT