ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Luka Modric

ADVERTISEMENT

ಫಿಫಾ ವಿಶ್ವಕಪ್‌ | 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನ ಪಡೆದ ಕ್ರೊವೇಷ್ಯಾ

ಜೊಸ್ಕೊ ಗ್ವಾರ್ಡಿಯೊಲ್‌ ಮತ್ತು ಮಿಸ್ಲಾವ್‌ ಒರಿಸಿಚ್‌ ಗಳಿಸಿದ ಗೋಲುಗಳ ನೆರವಿನಿಂದ ಕ್ರೊವೇಷ್ಯಾ ತಂಡ, ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿತು.
Last Updated 18 ಡಿಸೆಂಬರ್ 2022, 2:33 IST
ಫಿಫಾ ವಿಶ್ವಕಪ್‌ | 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನ ಪಡೆದ ಕ್ರೊವೇಷ್ಯಾ

ಮೆಸ್ಸಿಗೆ ಬ್ಯಾಲನ್ ಡಿ‘ಓರ್: ಫುಟ್‌ಬಾಲ್ ಪ್ರೇಮಿಗಳ ಮನಗೆದ್ದ ಮ್ಯಾಡ್ರಿಕ್‌ ಟ್ವೀಟ್

ದಾಖಲೆಯ ಆರನೇ ಬಾರಿ ಬ್ಯಾಲನ್‌ ಡಿ'ಒರ್‌ ಪ್ರಶಸ್ತಿ ಗೆದ್ದುಕೊಂಡಿರುವ ಅರ್ಜೆಂಟೀನಾ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರನ್ನು ಅಭಿನಂದಿಸಿ ಕ್ರೊವೇಷ್ಯಾದ ಲೂಕಾ ಮ್ಯಾಡ್ರಿಕ್‌ ಮಾಡಿರುವ ಟ್ವೀಟ್‌ ಫುಟ್‌ಬಾಲ್‌ ಅಭಿಮಾನಿಗಳ ಹೃದಯ ಗೆದ್ದಿದೆ.
Last Updated 4 ಡಿಸೆಂಬರ್ 2019, 9:01 IST
ಮೆಸ್ಸಿಗೆ ಬ್ಯಾಲನ್ ಡಿ‘ಓರ್: ಫುಟ್‌ಬಾಲ್ ಪ್ರೇಮಿಗಳ ಮನಗೆದ್ದ ಮ್ಯಾಡ್ರಿಕ್‌ ಟ್ವೀಟ್

ಲೂಕಾ ಮಾಡ್ರಿಕ್‌ಗೆ ಬ್ಯಾಲನ್ ಡಿ'ಓರ್

ಕ್ರಿಸ್ಟಿಯಾನೊ ರೊನಾಲ್ಡೊ, ಲಯೊನೆಲ್‌ ಮೆಸ್ಸಿ ಪಾರಮ್ಯ ಅಂತ್ಯ; ಬಾಪೆಗೆ ಪ್ರಶಸ್ತಿ
Last Updated 4 ಡಿಸೆಂಬರ್ 2018, 18:00 IST
ಲೂಕಾ ಮಾಡ್ರಿಕ್‌ಗೆ ಬ್ಯಾಲನ್ ಡಿ'ಓರ್

ಲೂಕಾ ಮೋಡ್ರಿಕ್‌ಗೆ 2018ನೇ ಸಾಲಿನ ಬಾಲನ್ ಡಿ'ಓರ್ ಪ್ರಶಸ್ತಿ   

ಫುಟ್ಬಾಲ್ ಲೋಕದ ದಂತಕತೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಯೊನೆಲ್‌ ಮೆಸ್ಸಿ ಅವರ ದಶಕದ ಪಾರಮ್ಯ ಮುರಿದು ಲೂಕಾ ಈ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
Last Updated 4 ಡಿಸೆಂಬರ್ 2018, 1:31 IST
ಲೂಕಾ ಮೋಡ್ರಿಕ್‌ಗೆ 2018ನೇ ಸಾಲಿನ ಬಾಲನ್ ಡಿ'ಓರ್ ಪ್ರಶಸ್ತಿ   

ಲೂಕಾ ಮ್ಯಾಡ್ರಿಚ್ 'ಮ್ಯಾಜಿಕ್'ನಲ್ಲಿ ಜನಮನ ಗೆದ್ದ ಕ್ರೊವೇಷ್ಯಾ

ಮೆಸ್ಸಿ, ರೊನಾಲ್ಡೊ ಆಟದ ಶೈಲಿಯನ್ನು ವರ್ಣಿಸುವಾಗ 'ಅನ್ಯಗ್ರಹದಿಂದ ಬಂದವನು' ಎಂಬ ಉಪಮೆ ಬಳಸಲಾಗುತ್ತದೆ. ಆದರೆ ಈ ರೀತಿಯ ಯಾವುದೇ ಉಪಮೆಗಳಿಲ್ಲದಕ್ರೊವೇಷ್ಯಾದ ನಾಯಕ ಲೂಕಾ ಮ್ಯಾಡ್ರಿಚ್ ವಿಶ್ವಕಪ್ ಪಂದ್ಯದಲ್ಲಿ ಚಿನ್ನದ ಚೆಂಡು ಗೆದ್ದು ಹೀರೊ ಆಗಿದ್ದಾರೆ.
Last Updated 16 ಜುಲೈ 2018, 11:14 IST
ಲೂಕಾ ಮ್ಯಾಡ್ರಿಚ್ 'ಮ್ಯಾಜಿಕ್'ನಲ್ಲಿ ಜನಮನ ಗೆದ್ದ ಕ್ರೊವೇಷ್ಯಾ
ADVERTISEMENT
ADVERTISEMENT
ADVERTISEMENT
ADVERTISEMENT