ಗುರುವಾರ, 16 ಅಕ್ಟೋಬರ್ 2025
×
ADVERTISEMENT

lungs

ADVERTISEMENT

ಕ್ಷೀಣಿಸುತ್ತಿದೆ ಯುವಜನರ ಶ್ವಾಸಕೋಶ; ದೇಶದ ಭವಿಷ್ಯಕ್ಕೆ ಮಾರಕ: ತಜ್ಞರ ಎಚ್ಚರಿಕೆ

Air Pollution Impact: ಭಾರತದ ಯುವಜನತೆಯ ಪುಪ್ಪಸದ ಆರೋಗ್ಯ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಪ್ರತಿ ವರ್ಷ 81,700 ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 8 ಸೆಪ್ಟೆಂಬರ್ 2025, 10:53 IST
ಕ್ಷೀಣಿಸುತ್ತಿದೆ ಯುವಜನರ ಶ್ವಾಸಕೋಶ; ದೇಶದ ಭವಿಷ್ಯಕ್ಕೆ ಮಾರಕ: ತಜ್ಞರ ಎಚ್ಚರಿಕೆ

45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಶ್ವಾಸಕೋಶದ ಕಾಯಿಲೆ ಹೆಚ್ಚು: ವರದಿ

Health Report: 45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಶೇಕಡಾ 14ಕ್ಕಿಂತ ಹೆಚ್ಚು ಜನರು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌, ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ಗಣತಿ ಸಂಸ್ಥೆ ಸೇರಿದಂತೆ ಸಂಶೋಧಕರ ತಂಡ ನಡೆಸಿದ ಸಂಶೋಧನಾ ಮೂಲಕ ತಿಳಿದು ಬಂದಿದೆ.
Last Updated 3 ಸೆಪ್ಟೆಂಬರ್ 2025, 12:46 IST
45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಶ್ವಾಸಕೋಶದ ಕಾಯಿಲೆ ಹೆಚ್ಚು: ವರದಿ

ಶ್ವಾಸಕೋಶ ಆರೋಗ್ಯವಾಗಿಡುವುದು ಹೇಗೆ?

ಚಂಡಮಾರುತದ ಪ್ರಭಾವದಿಂದಾಗಿ ನಗರದಲ್ಲಿ ಸುರಿದ ಧಾರಾಕಾರ ಮಳೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಿದೆ. ಬಿಸಿಲು, ಮಳೆಯ ನಡುವಿನ ಕಣ್ಣಾಮುಚ್ಚಾಲೆಯಾಟ ವೈರಾಣು ಜ್ವರ, ಕೆಮ್ಮು, ನೆಗಡಿಯಂಥ ಸಮಸ್ಯೆಯಿಂದ ಬಳಲುವಂತೆ ಮಾಡಿದೆ
Last Updated 1 ನವೆಂಬರ್ 2024, 18:30 IST
ಶ್ವಾಸಕೋಶ ಆರೋಗ್ಯವಾಗಿಡುವುದು ಹೇಗೆ?

ಶ್ವಾಸಕೋಶ ಕ್ಯಾನ್ಸರ್‌ ಜಾಗೃತಿ ಅಭಿಯಾನ

ಶೇ 80ಕ್ಕಿಂತಲೂ ಅಧಿಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಧೂಮಪಾನ ಮತ್ತು ತಂಬಾಕಿನ ಬಳಕೆಯಿಂದ ಬರುತ್ತಿವೆ. ಧೂಮಪಾನದ ಅವಧಿ ಮತ್ತು ದಿನಕ್ಕೆ ಒಬ್ಬರು ಸೇದುವ ಸಿಗರೇಟುಗಳ ಸಂಖ್ಯೆಯೊಂದಿಗೆ ಅಪಾಯದ ಮಟ್ಟವೂ ಹೆಚ್ಚಾಗುತ್ತದೆ.
Last Updated 2 ಆಗಸ್ಟ್ 2024, 23:31 IST
ಶ್ವಾಸಕೋಶ ಕ್ಯಾನ್ಸರ್‌ ಜಾಗೃತಿ ಅಭಿಯಾನ

ಧೂಮಪಾನ | ಶ್ವಾಸಕೋಶ ಕ್ಯಾನ್ಸರ್ ಹೆಚ್ಚಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕಳವಳ

‘ಧೂಮಪಾನ, ವಾಯು ಮಾಲಿನ್ಯದಿಂದ ಶ್ವಾಸಕೋಶ ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ರಾಜ್ಯದಲ್ಲಿ ಕಳೆದ ವರ್ಷ ವರದಿಯಾದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 5.9 ರಷ್ಟು ಪ್ರಕರಣಗಳು ಶ್ವಾಸಕೋಶ ಕ್ಯಾನ್ಸರ್’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
Last Updated 31 ಜುಲೈ 2024, 15:13 IST
ಧೂಮಪಾನ | ಶ್ವಾಸಕೋಶ ಕ್ಯಾನ್ಸರ್ ಹೆಚ್ಚಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕಳವಳ

ಪೋಲಿಯೊದಿಂದಾಗಿ 70 ವರ್ಷಗಳ ಕಾಲ ಲೋಹದ ಸಿಲಿಂಡರ್‌ ಒಳಗೇ ಬದುಕಿದ್ದ ವ್ಯಕ್ತಿ ನಿಧನ

ಪೋಲಿಯೊದಿಂದಾಗಿ ಕುತ್ತಿಗೆ ಭಾಗದಲ್ಲಿ ಉಂಟಾದ ಪಾರ್ಶ್ವವಾಯು ಸಮಸ್ಯೆಯಿಂದ ಉಸಿರಾಡಲು ಕಷ್ಟಪಡುತ್ತಿದ್ದ ಪೌಲ್ ಅಲೆಕ್ಸಾಂಡರ್ ಎಂಬುವವರಿಗೆ ವೈದ್ಯರ ಸಲಹೆಯಂತೆ ಉಸಿರಾಡಲು ಅಳವಡಿಸಿದ ಲೋಹದ ಸಿಲಿಂಡರ್‌ ಒಳಗೇ ಜೀವನ ಪೂರ್ತಿ ಕಳೆದ ಇವರು 78ನೇ ವರ್ಷದಲ್ಲಿ ನಿಧನರಾಗಿದ್ದಾರೆ.
Last Updated 15 ಮಾರ್ಚ್ 2024, 10:29 IST
ಪೋಲಿಯೊದಿಂದಾಗಿ 70 ವರ್ಷಗಳ ಕಾಲ ಲೋಹದ ಸಿಲಿಂಡರ್‌ ಒಳಗೇ ಬದುಕಿದ್ದ ವ್ಯಕ್ತಿ ನಿಧನ

ಭಾರತದಲ್ಲಿ ಕ್ಯಾನ್ಸರ್‌ ಹೆಚ್ಚಳ: 14.1 ಲಕ್ಷ ಹೊಸ ಪ್ರಕರಣ; 9.1 ಲಕ್ಷ ಸಾವು– WHO

‘ಭಾರತದಲ್ಲಿ ಕ್ಯಾನ್ಸರ್ ಪ್ರಮಾಣ ಏರುಮುಖವಾಗಿದ್ದು, ಒಟ್ಟು 14.1 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಜತೆಗೆ 9.1 ಲಕ್ಷ ಮಂದಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಸ್ತನ ಕ್ಯಾನ್ಸರ್‌ ಪ್ರಮಾಣ ಅತ್ಯಧಿಕವಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
Last Updated 2 ಫೆಬ್ರುವರಿ 2024, 10:31 IST
ಭಾರತದಲ್ಲಿ ಕ್ಯಾನ್ಸರ್‌ ಹೆಚ್ಚಳ: 14.1 ಲಕ್ಷ ಹೊಸ ಪ್ರಕರಣ; 9.1 ಲಕ್ಷ ಸಾವು– WHO
ADVERTISEMENT

ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ; ರೋಗಿಯ ಆರೋಗ್ಯದಲ್ಲಿ ಚೇತರಿಕೆ

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪೊಲೊ ಆಸ್ಪತ್ರೆ ಸೇರಿ ಮೂರು ಆಸ್ಪತ್ರೆಗಳ ವೈದ್ಯರ ತಂಡ ನಡೆಸಿದ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
Last Updated 7 ಜೂನ್ 2023, 9:51 IST
ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ; ರೋಗಿಯ ಆರೋಗ್ಯದಲ್ಲಿ ಚೇತರಿಕೆ

ಶ್ವಾಸಕೋಶ ರಕ್ಷಣೆಗೆ ಇಲ್ಲಿವೆ ಸಲಹೆಗಳು

ಆಸ್ತಮಾ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಶಿಸ್ತುಬದ್ಧ ನಿರ್ವಹಣೆಯಿಂದ, ತಕ್ಕಮಟ್ಟಿಗೆ ತಡೆಗಟ್ಟಲು ಸಾಧ್ಯವಿದೆ.
Last Updated 12 ಮೇ 2023, 22:42 IST
ಶ್ವಾಸಕೋಶ ರಕ್ಷಣೆಗೆ ಇಲ್ಲಿವೆ ಸಲಹೆಗಳು

2025ರ ವೇಳೆಗೆ ಶ್ವಾಸಕೋಶದ ಕ್ಯಾನ್ಸರ್ 7 ಪಟ್ಟು ಹೆಚ್ಚಳ ಸಾಧ್ಯತೆ: ಅಧ್ಯಯನ

ದಶಕದ ಹಿಂದಿನ ಸ್ಥಿತಿಗೆ ಹೋಲಿಸಿದರೆ ದೇಶದಲ್ಲಿ 2025ರ ವೇಳೆಗೆ ಶ್ವಾಸಕೋಶದ ಕ್ಯಾನ್ಸರ್ ಏಳು ಪಟ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ಅಧ್ಯಯನ ವರದಿ ತಿಳಿಸಿದೆ.
Last Updated 24 ಜುಲೈ 2022, 2:15 IST
2025ರ ವೇಳೆಗೆ ಶ್ವಾಸಕೋಶದ ಕ್ಯಾನ್ಸರ್ 7 ಪಟ್ಟು ಹೆಚ್ಚಳ ಸಾಧ್ಯತೆ: ಅಧ್ಯಯನ
ADVERTISEMENT
ADVERTISEMENT
ADVERTISEMENT