ಭಾನುವಾರ, 6 ಜುಲೈ 2025
×
ADVERTISEMENT

Luxury cars

ADVERTISEMENT

‘ಟೆಸ್ಲಾ’ಕ್ಕೆ ಘಟಕ ಸ್ಥಾಪಿಸಲು ಆಸಕ್ತಿ ಇಲ್ಲ: ಸಚಿವ ಕುಮಾರಸ್ವಾಮಿ

ಮರ್ಸಿಡೀಸ್ ಬೆಂಜ್, ಸ್ಕೋಡಾ–ಫೋಕ್ಸ್‌ವ್ಯಾಗನ್, ಹುಂಡೈ, ಕಿಯಾಗೆ ಆಸಕ್ತಿ: ಕೇಂದ್ರ
Last Updated 2 ಜೂನ್ 2025, 15:58 IST
‘ಟೆಸ್ಲಾ’ಕ್ಕೆ ಘಟಕ ಸ್ಥಾಪಿಸಲು ಆಸಕ್ತಿ ಇಲ್ಲ: ಸಚಿವ ಕುಮಾರಸ್ವಾಮಿ

ಐಷಾರಾಮಿ ಕಾರು ಕೊಡಿಸಲಿಲ್ಲ ಎಂದು ಯುವಕ ಆತ್ಮಹತ್ಯೆ

ತಂದೆ ಐಷಾರಾಮಿ ಕಾರು ಕೊಡಿಸಲಿಲ್ಲ ಎಂದು 21 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಿದ್ದಿಪೇಟ್‌ ಜಿಲ್ಲೆಯಲ್ಲಿ ನಡೆದಿದೆ. ಯುವಕನ ತಂದೆ ಕೃಷಿ ಕಾರ್ಮಿಕರಾಗಿದ್ದು, ಐಷಾರಾಮಿ ಕಾರು ಖರೀದಿಸಲು ಸಶಕ್ತರಾಗಿರಲಿಲ್ಲ.
Last Updated 2 ಜೂನ್ 2025, 15:30 IST
ಐಷಾರಾಮಿ ಕಾರು ಕೊಡಿಸಲಿಲ್ಲ ಎಂದು ಯುವಕ ಆತ್ಮಹತ್ಯೆ

ತೆರಿಗೆ ವಂಚಕರ ವಾಹನಗಳ ಬೇಟೆ ಆರಂಭ

ಪುದುಚೇರಿ ನೋಂದಣಿ ಸಂಖ್ಯೆ ಹೊಂದಿದ ವಾಹನಗಳ ಮೇಲೆ ಹದ್ದಿನ ಕಣ್ಣು
Last Updated 30 ಮಾರ್ಚ್ 2025, 0:30 IST
ತೆರಿಗೆ ವಂಚಕರ ವಾಹನಗಳ ಬೇಟೆ ಆರಂಭ

ಬೆಂಗಳೂರು: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳ ವಶ

ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದ ಪೋರ್ಷೆ, ಬಿಎಂಡಬ್ಲೂ, ಬೆಂಜ್‌, ಔಡಿ, ಔಸ್ಟಿನ್‌, ರೇಂಜ್‌ ರೋವರ್‌ ಸೇರಿದಂತೆ 30 ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 3 ಫೆಬ್ರುವರಿ 2025, 16:06 IST
ಬೆಂಗಳೂರು: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳ ವಶ

ಪುಣೆಯಲ್ಲಿ ಐಷಾರಾಮಿ ಕಾರು ಡಿಕ್ಕಿ: ಬೈಕ್‌ನಲ್ಲಿ ಹೋಗುತ್ತಿದ್ದ ಆಹಾರ ವಿತರಕ ಸಾವು

ಐಷಾರಾಮಿ ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಪುಣೆಯ ಮುಂಧ್ವಾ ಪ್ರದೇಶದಲ್ಲಿ ಗುರುವಾರ ತಡರಾತ್ರಿ ವರದಿಯಾಗಿದೆ.
Last Updated 11 ಅಕ್ಟೋಬರ್ 2024, 4:32 IST
ಪುಣೆಯಲ್ಲಿ ಐಷಾರಾಮಿ ಕಾರು ಡಿಕ್ಕಿ: ಬೈಕ್‌ನಲ್ಲಿ ಹೋಗುತ್ತಿದ್ದ ಆಹಾರ ವಿತರಕ ಸಾವು

MG Windsor EV: ಕಡಿಮೆ ಬೆಲೆಯಲ್ಲಿ ಐಷಾರಾಮಿ ಸೌಕರ್ಯದ ಕಾರು ಇದು!

ಅನಿಯಮಿತ ಅವಧಿಗೆ ಬ್ಯಾಟರಿ ಗ್ಯಾರಂಟಿ ಭರವಸೆ: ಶೇ 60ರ ಬೆಲೆಯಲ್ಲಿ ಮರಳಿ ಖರೀದಿಸುವ ಭರವಸೆ: ಬುಕ್ಕಿಂಗ್ ಆರಂಭ
Last Updated 11 ಸೆಪ್ಟೆಂಬರ್ 2024, 12:29 IST
MG Windsor EV: ಕಡಿಮೆ ಬೆಲೆಯಲ್ಲಿ ಐಷಾರಾಮಿ ಸೌಕರ್ಯದ ಕಾರು ಇದು!

ವಂಚಕ ಸುಕೇಶ್‌ನ 26 ಐಷಾರಾಮಿ ಕಾರುಗಳ ಹರಾಜಿಗೆ ದೆಹಲಿ ಹೈಕೋರ್ಟ್ ಹಸಿರು ನಿಶಾನೆ

ವಂಚಕ ಸುಕೇಶ್ ಚಂದ್ರಶೇಖರ್‌ನಿಂದ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ 26 ಐಷಾರಾಮಿ ಕಾರುಗಳ ಹರಾಜಿಗೆ ದೆಹಲಿ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ.
Last Updated 16 ಜುಲೈ 2024, 13:35 IST
ವಂಚಕ ಸುಕೇಶ್‌ನ 26 ಐಷಾರಾಮಿ ಕಾರುಗಳ ಹರಾಜಿಗೆ ದೆಹಲಿ ಹೈಕೋರ್ಟ್ ಹಸಿರು ನಿಶಾನೆ
ADVERTISEMENT

IAS ಅಧಿಕಾರಿ ಪೂಜಾ ಖೇಡ್ಕರ್‌ ಔಡಿ ಕಾರು ಜಪ್ತಿ: ಕೆಂಪು ದೀಪ, ನಾಮಫಲಕ ತೆರವು

ವಿವಾದಿತ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ. ಪೂಜಾ ಖೇಡ್ಕರ್‌ ಅವರ ಐಷಾರಾಮಿ ಔಡಿ ಕಾರನ್ನು ಪುಣೆಯ ಚತುರ್ಶೃಂಗಿ ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 14 ಜುಲೈ 2024, 6:38 IST
IAS ಅಧಿಕಾರಿ ಪೂಜಾ ಖೇಡ್ಕರ್‌ ಔಡಿ ಕಾರು ಜಪ್ತಿ: ಕೆಂಪು ದೀಪ, ನಾಮಫಲಕ ತೆರವು

ಉತ್ತರ ಕೊರಿಯಾದ ನಾಯಕ ಕಿಮ್‌ಗೆ ಆರೋಸ್ ಲಿಮೊಸಿನ್ ಉಡುಗೊರೆಯಾಗಿ ನೀಡಿದ ಪುಟಿನ್

ಉಭಯ ರಾಷ್ಟ್ರಗಳ ಕಾರ್ಯತಂತ್ರಗಳಲ್ಲಿ ಪ್ರಗತಿ ಸಾಧಿಸಿದ ಬೆನ್ನಲ್ಲೇ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಅವರಿಗೆ ವಿಲಾಸಿ ಆರೊಸ್‌ ಲಿಮೊಸಿನ್ ಅನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಡುಗೊರೆಯಾಗಿ ಬುಧವಾರ ನೀಡಿದ್ದಾರೆ.
Last Updated 19 ಜೂನ್ 2024, 14:26 IST
ಉತ್ತರ ಕೊರಿಯಾದ ನಾಯಕ ಕಿಮ್‌ಗೆ ಆರೋಸ್ ಲಿಮೊಸಿನ್ ಉಡುಗೊರೆಯಾಗಿ ನೀಡಿದ ಪುಟಿನ್

ಪೋಶೆ ಅಪಘಾತ: ಬಾಲಕನ ತಂದೆ, ತಾತ 31ರವರೆಗೆ ಪೊಲೀಸರ ವಶಕ್ಕೆ

ವಿಲಾಸಿ ಪೋಶೆ ಕಾರು ಅಪಘಾತದ ಸಂಬಂಧ, ಕುಟುಂಬದ ವಾಹನ ಚಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಮೇ 31ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಿ ಸ್ಥಳೀಯ ಕೋರ್ಟ್‌ ಮಂಗಳವಾರ ಆದೇಶಿಸಿತು.
Last Updated 28 ಮೇ 2024, 14:09 IST
ಪೋಶೆ ಅಪಘಾತ: ಬಾಲಕನ ತಂದೆ, ತಾತ 31ರವರೆಗೆ 
ಪೊಲೀಸರ ವಶಕ್ಕೆ
ADVERTISEMENT
ADVERTISEMENT
ADVERTISEMENT