ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

M J Akbar

ADVERTISEMENT

ಪತ್ರಕರ್ತೆ ಖುಲಾಸೆ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಮೇಲ್ಮನವಿ

‘ಅರ್ಜಿ ಸ್ವೀಕರಿಸಲಾಗಿದೆ. ವಿಚಾರಣೆ ಪಟ್ಟಿಗೆ ಸೇರಿಸಲಾಗುವುದು’ ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ತಿಳಿಸಿದ್ದು, ಪತ್ರಕರ್ತೆ ಪ್ರಿಯಾ ರಮಣಿ ಅವರಿಗೆ ನೋಟಿಸ್‌ ಜಾರಿ ಮಾಡಿದರು.
Last Updated 13 ಜನವರಿ 2022, 14:46 IST
ಪತ್ರಕರ್ತೆ ಖುಲಾಸೆ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಮೇಲ್ಮನವಿ

ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

#MeToo ಆರೋಪ ಮಾಡಿದ್ದ ಪ್ರಿಯಾ ರಮಣಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಎಂ.ಜೆ. ಅಕ್ಬರ್‌
Last Updated 17 ಫೆಬ್ರುವರಿ 2021, 12:04 IST
ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

‘ಮೀ–ಟೂ’ ಪ್ರಕರಣ: ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಎಂದ ಎಂ.ಜೆ. ಅಕ್ಬರ್

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ದೂರು
Last Updated 18 ಜನವರಿ 2021, 10:18 IST
‘ಮೀ–ಟೂ’ ಪ್ರಕರಣ: ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಎಂದ ಎಂ.ಜೆ. ಅಕ್ಬರ್

ಪ್ರತೀಕಾರಕ್ಕಾಗಿ ಪ್ರಿಯಾ ರಮಣಿ ಮಾನಹಾನಿಕರ ಹೇಳಿಕೆ: ಅಕ್ಬರ್

ಪತ್ರಕರ್ತೆ ಪ್ರಿಯಾ ರಮಣಿ ಸಾರ್ವಜನಿಕ ಹಿತದ ಬದಲು ನನ್ನ ವಿರುದ್ಧದ ಪ್ರತೀಕಾರಕ್ಕಾಗಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಪತ್ರಕರ್ತ ಎಂ.ಜೆ. ಅಕ್ಬರ್ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Last Updated 10 ನವೆಂಬರ್ 2020, 13:19 IST
ಪ್ರತೀಕಾರಕ್ಕಾಗಿ ಪ್ರಿಯಾ ರಮಣಿ ಮಾನಹಾನಿಕರ ಹೇಳಿಕೆ: ಅಕ್ಬರ್

'ಸ್ವಾತಂತ್ರ್ಯದ ಮೊದಲ ದಿನವನ್ನು ಗಾಂಧಿ ಪಾಕಿಸ್ತಾನದಲ್ಲಿ ಕಳೆಯಲಿಚ್ಛಿಸಿದ್ದರು'

ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಪುಸ್ತಕದಲ್ಲಿ ಉಲ್ಲೇಖ
Last Updated 19 ಜನವರಿ 2020, 19:58 IST
'ಸ್ವಾತಂತ್ರ್ಯದ ಮೊದಲ ದಿನವನ್ನು ಗಾಂಧಿ ಪಾಕಿಸ್ತಾನದಲ್ಲಿ ಕಳೆಯಲಿಚ್ಛಿಸಿದ್ದರು'

ಮೀಟೂ: ಪತ್ರಕರ್ತೆ ಪ್ರಿಯಾ ರಮಣಿಗೆ ಸಮನ್ಸ್‌

ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ‘ಮೀಟೂ’ ಅಭಿಯಾನದಲ್ಲಿ ಲೈಂಗಿಕ ದುರ್ವರ್ತನೆ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿಗೆ ನ್ಯಾಯಾಲಯ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ.
Last Updated 29 ಜನವರಿ 2019, 18:13 IST
ಮೀಟೂ: ಪತ್ರಕರ್ತೆ ಪ್ರಿಯಾ ರಮಣಿಗೆ ಸಮನ್ಸ್‌

ಅಕ್ಬರ್‌, ತೇಜಪಾಲ್‌ ಸದಸ್ಯತ್ವ ಅಮಾನತು

ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ಮತ್ತು ತೆಹಲ್ಕಾ ಮಾಜಿ ಸಂಪಾದಕ ತರುಣ್‌ ತೇಜಪಾಲ್‌ ಅವರ ಸದಸ್ಯತ್ವವನ್ನು ಭಾರತೀಯ ಸಂಪಾದಕರ ಒಕ್ಕೂಟ ಅಮಾನತುಗೊಳಿಸಿದೆ.
Last Updated 12 ಡಿಸೆಂಬರ್ 2018, 17:56 IST
fallback
ADVERTISEMENT

#MeToo: ಪ್ರಿಯಾ ರಮಣಿ ಆರೋಪದಿಂದ ಅಕ್ಬರ್‌ ಘನತೆಗೆ ಧಕ್ಕೆ: ಮಾಜಿ ಸಹೋದ್ಯೋಗಿ

ಕೋರ್ಟ್‌ಗೆ ಹೇಳಿಕೆ
Last Updated 12 ನವೆಂಬರ್ 2018, 18:49 IST
#MeToo: ಪ್ರಿಯಾ ರಮಣಿ ಆರೋಪದಿಂದ ಅಕ್ಬರ್‌ ಘನತೆಗೆ ಧಕ್ಕೆ: ಮಾಜಿ ಸಹೋದ್ಯೋಗಿ

ಲೈಂಗಿಕ ಕಿರುಕುಳ ಆರೋಪ ಸುಳ್ಳು, ಆಪಾದಿತರ ವಿರುದ್ಧ ಕಾನೂನು ಕ್ರಮ: ಅಕ್ಬರ್‌ 

‘ನಮ್ಮ ವಿರುದ್ಧ ಮಾಡಿರುವ ದುರುಪಯೋಗದ ಆರೋಪಗಳು ಸುಳ್ಳು ಮತ್ತು ಕೃತ್ರಿಮವಾಗಿವೆ. ಈ ಸುಳ್ಳು, ಆಧಾರವಿಲ್ಲದ ಮತ್ತು ಸ್ವೇಚ್ಛಾಚಾರದ ಆರೋಪಗಳು ನಮ್ಮ ವ್ಯಕ್ತಿತ್ವಕ್ಕೆ ಹಾನಿ ಉಂಟುಮಾಡಿವೆ’ ಎಂದುಸಚಿವ ಎಂ.ಜೆ. ಅಕ್ಬರ್‌ಪ್ರತಿಕ್ರಿಯಿಸಿದ್ದಾರೆ.
Last Updated 14 ಅಕ್ಟೋಬರ್ 2018, 12:13 IST
ಲೈಂಗಿಕ ಕಿರುಕುಳ ಆರೋಪ ಸುಳ್ಳು, ಆಪಾದಿತರ ವಿರುದ್ಧ ಕಾನೂನು ಕ್ರಮ: ಅಕ್ಬರ್‌ 

#MeToo: ಸಚಿವ ಅಕ್ಬರ್ ವಿರುದ್ಧದ ಆರೋಪದ ಬಗ್ಗೆ ಪರಿಶೀಲಿಸುತ್ತೇವೆ ಎಂದ ಅಮಿತ್ ಶಾ

ಸಚಿವ ಎಂ.ಜೆ. ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೊನೆಗೂ ಮೌನಮುರಿದಿದ್ದಾರೆ.
Last Updated 13 ಅಕ್ಟೋಬರ್ 2018, 4:31 IST
#MeToo: ಸಚಿವ ಅಕ್ಬರ್ ವಿರುದ್ಧದ ಆರೋಪದ ಬಗ್ಗೆ ಪರಿಶೀಲಿಸುತ್ತೇವೆ ಎಂದ ಅಮಿತ್ ಶಾ
ADVERTISEMENT
ADVERTISEMENT
ADVERTISEMENT