‘ಮದಕರಿ ನಾಯಕ’ ದರ್ಶನ್ ಬದಲಿಗೆ ಸುದೀಪ್‌ಗೆ: ವಾಲ್ಮೀಕಿ ಶ್ರೀ ಹೇಳಿಕೆಗೆ ಆಕ್ಷೇಪ
‘ಮದಕರಿ ನಾಯಕ’ ಸಿನಿಮಾದ ನಾಯಕ ನಟನ ಪಾತ್ರವನ್ನು ಚಿತ್ರನಟ ದರ್ಶನ್ ಬದಲಿಗೆ ಸುದೀಪ್‌ಗೆ ನೀಡಬೇಕು ಎಂಬ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿಕೆಗೆ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಅಂಜಿನಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.Last Updated 12 ಅಕ್ಟೋಬರ್ 2018, 11:46 IST