ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Maddur

ADVERTISEMENT

ಮದ್ದೂರು ಪೇಟೆ ಬೀದಿ ವಿಸ್ತರಣೆ: ಶಾಸಕ, ಡಿಸಿ ಪರಿಶೀಲನೆ

ಮದ್ದೂರು: ಪಟ್ಟಣದ ಪೇಟೆಬೀದಿ ವಿಸ್ತರಣೆ ಹಿನ್ನೆಲೆಯಲ್ಲಿ ಶಾಸಕ ಕೆ.ಎಂ. ಉದಯ್‌ ಹಾಗೂ ಜಿಲ್ಲಾಧಿಕಾರಿ ಕುಮಾರ ಸೋಮವಾರ ಪರಿಶೀಲನೆ ನಡೆಸಿ, ಚರ್ಚಿಸಿದರು.
Last Updated 9 ಸೆಪ್ಟೆಂಬರ್ 2024, 15:40 IST
ಮದ್ದೂರು ಪೇಟೆ ಬೀದಿ ವಿಸ್ತರಣೆ: ಶಾಸಕ, ಡಿಸಿ ಪರಿಶೀಲನೆ

ಜೆಡಿಎಸ್‌ಗೆ ತೀವ್ರ ಮುಖಭಂಗ: ಮದ್ದೂರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಪುರಸಭೆಯ 2ನೇ ಅವಧಿ ಅಧ್ಯಕ್ಷರಾಗಿ ಕೋಕಿಲಾ ಅರುಣ್ ಹಾಗೂ ಉ‍‍ಪಾಧ್ಯಕ್ಷರಾಗಿ ಪ್ರಸನ್ನ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.
Last Updated 9 ಸೆಪ್ಟೆಂಬರ್ 2024, 15:29 IST
ಜೆಡಿಎಸ್‌ಗೆ ತೀವ್ರ ಮುಖಭಂಗ: ಮದ್ದೂರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಮದ್ದೂರಿನ ಪಾಸ್‌ಪೋರ್ಟ್‌ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರ?

ದೇಶದಲ್ಲಿಯೇ ಪ್ರಥಮ ಬಾರಿಗೆ ತಾಲ್ಲೂಕು ಕೇಂದ್ರವೊಂದರಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಹೊಂದಿರುವ ಹೆಗ್ಗಳಿಕೆ ಹೊಂದಿದ ಪಟ್ಟಣದ ಪಾಸ್‌ಪೋರ್ಟ್ ಕೇಂದ್ರವು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
Last Updated 4 ಸೆಪ್ಟೆಂಬರ್ 2024, 6:34 IST
ಮದ್ದೂರಿನ ಪಾಸ್‌ಪೋರ್ಟ್‌ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರ?

ಮದ್ದೂರಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ

ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ
Last Updated 18 ಆಗಸ್ಟ್ 2024, 12:43 IST
ಮದ್ದೂರಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ

ಮದ್ದೂರು: ಕಾಯಕಲ್ಪಕ್ಕಾಗಿ ಕಾಯುತ್ತಿರುವ ‘ಶಿವಪುರ ಧ್ವಜ ಸತ್ಯಾಗ್ರಹ ಸೌಧ’

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ವಾತಂತ್ರ್ಯ ಸೌಧ
Last Updated 14 ಆಗಸ್ಟ್ 2024, 6:30 IST
ಮದ್ದೂರು: ಕಾಯಕಲ್ಪಕ್ಕಾಗಿ ಕಾಯುತ್ತಿರುವ ‘ಶಿವಪುರ ಧ್ವಜ ಸತ್ಯಾಗ್ರಹ ಸೌಧ’

ಮದ್ದೂರಿನ ಪ್ರವಾಸಿ ಮಂದಿರ ಮೇಲ್ದರ್ಜೆಗೆ: ಶಾಸಕ ಉದಯ್

'ಪಟ್ಟಣದಲ್ಲಿರುವ ಪ್ರವಾಸಿ ಮಂದಿರವನ್ನು ಮೇಲ್ದರ್ಜೆಗೇರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಶಾಸಕ ಕೆ.ಎಂ ಉದಯ್ ತಿಳಿಸಿದರು.
Last Updated 10 ಆಗಸ್ಟ್ 2024, 14:36 IST
ಮದ್ದೂರಿನ ಪ್ರವಾಸಿ ಮಂದಿರ ಮೇಲ್ದರ್ಜೆಗೆ: ಶಾಸಕ ಉದಯ್

ಮದ್ದೂರು ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಿಸಲು ತೀರ್ಮಾನ

ಮದ್ದೂರು ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಿಸಲು ಪುರಸಭೆಯ ವಿಶೇಷ ಸಭೆಯಲ್ಲಿ ತೀರ್ಮಾನ.
Last Updated 20 ಜುಲೈ 2024, 14:26 IST
ಮದ್ದೂರು ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಿಸಲು ತೀರ್ಮಾನ
ADVERTISEMENT

ಮದ್ದೂರು | CCTV ಕ್ಯಾಮೆರಾ ಕಂಬಕ್ಕೆ ಸ್ವಿಫ್ಟ್ ಕಾರು ಡಿಕ್ಕಿ: ತಾಯಿ ಮಗ ಸಾವು

ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾ ಕಂಬಕ್ಕೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಹಾಗೂ ಮಗ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಪಟ್ಟಣದ ಬಳಿ ಸಂಭವಿಸಿದೆ.
Last Updated 12 ಜುಲೈ 2024, 15:42 IST
ಮದ್ದೂರು | CCTV ಕ್ಯಾಮೆರಾ ಕಂಬಕ್ಕೆ ಸ್ವಿಫ್ಟ್ ಕಾರು ಡಿಕ್ಕಿ: ತಾಯಿ ಮಗ ಸಾವು

ಮದ್ದೂರು: ಚೌಡೇಶ್ವರಿ ದೇವಿ ಸತ್ಯದರ್ಶನ ಆರಂಭ, ವರ್ಷದಲ್ಲಿ ಕೇವಲ 36 ಗಂಟೆ ದರ್ಶನ!

ಹೂವು, ತಳಿರು, ರೋರಣಗಳಿಂದ ವಿಶೇಷ ಅಲಂಕಾರ
Last Updated 29 ಮಾರ್ಚ್ 2024, 7:01 IST
ಮದ್ದೂರು: ಚೌಡೇಶ್ವರಿ ದೇವಿ ಸತ್ಯದರ್ಶನ ಆರಂಭ, ವರ್ಷದಲ್ಲಿ ಕೇವಲ 36 ಗಂಟೆ ದರ್ಶನ!

ಮೈಸೂರು- ಬೆಂಗಳೂರು ಹೆದ್ದಾರಿ |ಮದ್ಯ ಸೇವಿಸಿ ಕಾರು ಚಾಲನೆ: ₹69 ಸಾವಿರ ದಂಡ

ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ ಚಾಲಕನಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯವು ₹69 ಸಾವಿರ ದಂಡ ವಿಧಿಸಿದೆ.
Last Updated 22 ಮಾರ್ಚ್ 2024, 13:52 IST
ಮೈಸೂರು- ಬೆಂಗಳೂರು ಹೆದ್ದಾರಿ |ಮದ್ಯ ಸೇವಿಸಿ ಕಾರು ಚಾಲನೆ: ₹69 ಸಾವಿರ ದಂಡ
ADVERTISEMENT
ADVERTISEMENT
ADVERTISEMENT