ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Madivala

ADVERTISEMENT

ಮಡಿವಾಳ ಸಮುದಾಯಕ್ಕೆ ಎಸ್ಸಿ ಮೀಸಲಾತಿಗೆ ಪ್ರಯತ್ನ: ಸಂಸದ ಸಿದ್ದೇಶ್ವರ ಭರವಸೆ

ಹರಿಹರ: ಹಿಂದುಳಿದ ಮಡಿವಾಳ ಮಾಚಿದೇವ ಸಮುದಾಯವನ್ನು ಪರಿಶಿಷ್ಟ ಜಾತಿ ಮೀಸಲಾತಿ ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
Last Updated 29 ಆಗಸ್ಟ್ 2023, 6:14 IST
ಮಡಿವಾಳ ಸಮುದಾಯಕ್ಕೆ ಎಸ್ಸಿ ಮೀಸಲಾತಿಗೆ ಪ್ರಯತ್ನ: ಸಂಸದ ಸಿದ್ದೇಶ್ವರ ಭರವಸೆ

ಮಡಿವಾಳರ ಸಂಘದ ನಿರ್ದೇಶಕರ ಆಯ್ಕೆ

ಕರ್ನಾಟಕ ರಾಜ್ಯ ಮಡಿವಾಳರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ತಾಲ್ಲೂಕಿನ ಮುನಿಶಾಮಯ್ಯ ಅವರನ್ನು ತಾಲ್ಲೂಕು ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.
Last Updated 11 ಜನವರಿ 2023, 7:11 IST
ಮಡಿವಾಳರ ಸಂಘದ ನಿರ್ದೇಶಕರ ಆಯ್ಕೆ

ಮಡಿವಾಳರ ಕುಲಕಸುಬು ಆಕ್ರಮಿತ: ಸಚಿವ ಅರವಿಂದ ಲಿಂಬಾವಳಿ ಕಳವಳ

‘ಮಡಿವಾಳರ ವೃತ್ತಿಯನ್ನು ಶ್ರೀಮಂತರು ಹಾಗೂ ಬೃಹತ್ ಕಂಪನಿಗಳು ಆಕ್ರಮಿಸಿಕೊಂಡಿವೆ. ಮಡಿವಾಳ ಜನಾಂಗದವರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡಿಕೊಂಡಿದ್ದು, ಈ ಅಪಾಯಕಾರಿ ಬೆಳವಣಿಗೆಗೆ ಲಗಾಮು ಹಾಕಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
Last Updated 1 ಫೆಬ್ರುವರಿ 2021, 18:31 IST
ಮಡಿವಾಳರ ಕುಲಕಸುಬು ಆಕ್ರಮಿತ: ಸಚಿವ ಅರವಿಂದ ಲಿಂಬಾವಳಿ ಕಳವಳ

ತುಮಕೂರು | ‘ಮಡಿವಾಳ ಸಮುದಾಯದ ಎಲ್ಲರಿಗೂ ನೆರವು ನೀಡಿ’

ಲಾಕ್‌ಡೌನ್‌ನಿಂದಾಗಿ ಮಡಿವಾಳ ಸಮುದಾಯದ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಎಲ್ಲರಿಗೂ ಸರ್ಕಾರ ಸಹಾಯಧನ ನೀಡಬೇಕು ಎಂದು ಗುರು ಮಡಿವಾಳ ಮಾಚಿದೇವರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮತ್ತು ಪಪಂ ಸದಸ್ಯ ರೇಣುಕಾ ಪ್ರಸಾದ್ ಒತ್ತಾಯಿಸಿದರು.
Last Updated 26 ಮೇ 2020, 17:32 IST
fallback

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಬಸವ ಮಾಚಿದೇವ ಸ್ವಾಮೀಜಿ ಮನವಿ

ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮನವಿ ಮಾಡಿದರು.
Last Updated 28 ಸೆಪ್ಟೆಂಬರ್ 2018, 10:29 IST
fallback
ADVERTISEMENT
ADVERTISEMENT
ADVERTISEMENT
ADVERTISEMENT