ಸೋಮವಾರ, 16 ಫೆಬ್ರುವರಿ 2026
×
ADVERTISEMENT

Madras HC order

ADVERTISEMENT

‘ಜಯ ನಾಯಗನ್’ ಸೆನ್ಸಾರ್‌ ಪ್ರಮಾಣಪತ್ರಕ್ಕೆ ತಡೆ

Jan Naayagan: ನಟ ವಿಜಯ್‌ ಅಭಿನಯದ ‘ಜನ ನಾಯಗನ್‌’ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರ ನೀಡಲು ಚಲನಚಿತ್ರ ಸೆನ್ಸಾರ್ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.
Last Updated 9 ಜನವರಿ 2026, 6:58 IST
‘ಜಯ ನಾಯಗನ್’ ಸೆನ್ಸಾರ್‌ ಪ್ರಮಾಣಪತ್ರಕ್ಕೆ ತಡೆ

‘ಈಶಾ ಫೌಂಡೇಷನ್’ ವಿರುದ್ಧದ ಪೊಲೀಸ್ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ತಡೆ

ಜಗ್ಗಿ ವಾಸುದೇವ ಅವರ ‘ಈಶಾ ಫೌಂಡೇಷನ್’ ವಿರುದ್ಧ ಮುಂದಿನ ಕ್ರಮ ಜರುಗಿಸಬಾರದು ಎಂದು ತಮಿಳುನಾಡು ಪೊಲೀಸರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿದೆ.
Last Updated 3 ಅಕ್ಟೋಬರ್ 2024, 7:24 IST
‘ಈಶಾ ಫೌಂಡೇಷನ್’ ವಿರುದ್ಧದ ಪೊಲೀಸ್ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ತಡೆ

ನೀಟ್‌ನಲ್ಲಿ 196 ಕೃಪಾಂಕ: ಮದ್ರಾಸ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಭಾಷಾಂತರ ತಪ್ಪಾಗಿರುವ ಕಾರಣ ತಮಿಳು ಭಾಷೆಯಲ್ಲಿ ನೀಟ್‌ ಬರೆದ ವಿದ್ಯಾರ್ಥಿಗಳಿಗೆ 196 ಕೃಪಾಂಕಗಳನ್ನು ನೀಡಬೇಕು ಎಂಬ ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆ ನೀಡಿದೆ.
Last Updated 20 ಜುಲೈ 2018, 19:30 IST
ನೀಟ್‌ನಲ್ಲಿ 196 ಕೃಪಾಂಕ: ಮದ್ರಾಸ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ
ADVERTISEMENT
ADVERTISEMENT
ADVERTISEMENT
ADVERTISEMENT