ಚೆಸ್ | ಕಾರ್ಲ್‌ಸನ್‌ಗೆ ಬೆಚ್ಚಿಸಿದ ಭಾರತದ ಪೋರ: ಆನ್‌ಲೈನ್ ಟೂರ್ನಿಯ ಪಂದ್ಯ ಡ್ರಾ
ದೆಹಲಿಯ 9 ವರ್ಷ ವಯಸ್ಸಿನ ಪೋರ ಆರಿತ್ ಕಪಿಲ್, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನೇ ಸೋಲಿಸುವ ಹಂತಕ್ಕೆ ತಲುಪಿದ್ದ. ಆದರೆ ಅನುಭವಿ ಕಾರ್ಲ್‌ಸನ್, ಭಾರತದ ಬಾಲಕ ಸಮಯದ ಒತ್ತಡಕ್ಕೆ ಸಿಲುಕಿದ್ದರಿಂದ ಡ್ರಾ ಮಾಡುವಲ್ಲಿ ಯಶಸ್ವಿಯಾದ. Last Updated 25 ಜೂನ್ 2025, 12:24 IST