ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Maha Shivaratri

ADVERTISEMENT

ಗೋಕರ್ಣ: ಮುಗಿಲು ಮುಟ್ಟಿದ ಹರ ಹರ ಮಹಾದೇವ ಘೋಷಣೆ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಸೋಮವಾರ, ಮಹಾಬಲೇಶ್ವರನ ಬ್ರಹ್ಮರಥೋತ್ಸವ ಶಿವನ ಸ್ತುತಿ, ಸಡಗರ, ಹರ ಹರ ಮಹಾದೇವ ಘೋಷಣೆಯೊಂದಿಗೆ ನಡೆಯಿತು.
Last Updated 11 ಮಾರ್ಚ್ 2024, 11:27 IST
ಗೋಕರ್ಣ: ಮುಗಿಲು ಮುಟ್ಟಿದ ಹರ ಹರ ಮಹಾದೇವ ಘೋಷಣೆ

ಮುರ್ಡೇಶ್ವರದಲ್ಲಿ ಪ್ರತಿ ವರ್ಷ ಶಿವರಾತ್ರಿ ಜಾಗರಣೆ

ಜಿಲ್ಲಾ ಉಸ್ತವಾರಿ ಸಚಿವ ಮಂಕಾಳ ವೈದ್ಯ ಭರವಸೆ
Last Updated 9 ಮಾರ್ಚ್ 2024, 14:32 IST
ಮುರ್ಡೇಶ್ವರದಲ್ಲಿ ಪ್ರತಿ ವರ್ಷ ಶಿವರಾತ್ರಿ ಜಾಗರಣೆ

ರಾಣೆಬೆನ್ನೂರು: 31 ಅಡಿ ಎತ್ತರದ ಪರಮೇಶ್ವರನ ಮೂರ್ತಿ ಪ್ರತಿಷ್ಠಾಪನೆ

ರಾಣೆಬೆನ್ನೂರು: ನಗರದ ಹಲಗೇರಿ ರಸ್ತೆಯ ಸರ್ಕಾರಿ ಆಸ್ಪತ್ರೆ ಎದುರುಗಡೆ ಇರುವ ಹೊರಗುಡಿ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬೀರಲಿಂಗೇಶ್ವರ ಗಜಾನನ ಯುವಕ ಮಿತ್ರ ಮಂಡಳಿಯಿಂದ ₹25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 31 ಅಡಿ ಎತ್ತರದ ಪರಮೇಶ್ವರ ದೇವರ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು.
Last Updated 8 ಮಾರ್ಚ್ 2024, 16:10 IST
ರಾಣೆಬೆನ್ನೂರು: 31 ಅಡಿ ಎತ್ತರದ ಪರಮೇಶ್ವರನ ಮೂರ್ತಿ ಪ್ರತಿಷ್ಠಾಪನೆ

ಹಗಲು– ರಾತ್ರಿ ಶಿವನದ್ದೇ ಧ್ಯಾನ

ಎಲ್ಲ ದೇವಸ್ಥಾನಗಳಲ್ಲೂ ಜನರ ಸಾಲು, ಇಡೀ ದಿನ ಭಜನೆ, ಶಿವನಾಮ ಸ್ಮರಣೆ
Last Updated 8 ಮಾರ್ಚ್ 2024, 16:06 IST
ಹಗಲು– ರಾತ್ರಿ ಶಿವನದ್ದೇ ಧ್ಯಾನ

ಬೀದರ್‌: ಎಲ್ಲೆಡೆ ಶಿವನಾಮ ಸ್ಮರಣೆ, ಇಷ್ಟಲಿಂಗ ಪೂಜೆ

ಬೀದರ್‌ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯನ್ನು ಶುಕ್ರವಾರ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Last Updated 8 ಮಾರ್ಚ್ 2024, 13:34 IST
ಬೀದರ್‌: ಎಲ್ಲೆಡೆ ಶಿವನಾಮ ಸ್ಮರಣೆ, ಇಷ್ಟಲಿಂಗ ಪೂಜೆ

ಮಹಾಶಿವರಾತ್ರಿ: ಹುಣಸಗಿಯಲ್ಲಿ ಖರ್ಜೂರ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ

ಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನಲ್ಲಿಡೆ ಶಿವಯೋಗ, ಶಿವನಾಮಸ್ಮರಣೆ ಒಂದೆಡೆಯಾದರೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶಿವ, ಲಿಂಗರೂಪಿ ರುದ್ರದೇವರ ಪೂಜೆಗಾಗಿ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆದಿದೆ.
Last Updated 8 ಮಾರ್ಚ್ 2024, 11:01 IST
ಮಹಾಶಿವರಾತ್ರಿ: ಹುಣಸಗಿಯಲ್ಲಿ ಖರ್ಜೂರ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ

ಮಹಾಶಿವರಾತ್ರಿ ಆಚರಿಸಲು ಪಾಕಿಸ್ತಾನ ತಲುಪಿದ 62 ಮಂದಿ ಹಿಂದೂ ಯಾತ್ರಿಕರು

ಲಾಹೋರ್: ಮಹಾ ಶಿವರಾತ್ರಿ ಆಚರಣೆಗಾಗಿ 62 ಮಂದಿ ಹಿಂದೂಗಳು ವಾಘಾ ಗಡಿ ಮೂಲಕ ಬುಧವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ.
Last Updated 6 ಮಾರ್ಚ್ 2024, 16:53 IST
ಮಹಾಶಿವರಾತ್ರಿ ಆಚರಿಸಲು ಪಾಕಿಸ್ತಾನ ತಲುಪಿದ 62 ಮಂದಿ ಹಿಂದೂ ಯಾತ್ರಿಕರು
ADVERTISEMENT

ಶಿವರಾತ್ರಿ: ದರ್ಗಾ ಪ್ರವೇಶಕ್ಕೆ ಮುನ್ನ ಶ್ರೀರಾಮ ಸೇನೆಯಿಂದ ಲಿಂಗ ಪೂಜೆ

ಇಲ್ಲಿನ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್ ನಿಂದ ಅನುಮತಿ ಪಡೆದಿರುವ ಶ್ರೀರಾಮ ಸೇನೆಯು ಅದಕ್ಕೂ‌ ಮೊದಲು ಪಟ್ಟಣದ ಹೊರವಲಯದಲ್ಲಿ ಶಿವರಾತ್ರಿ ‌ಮಹಾಸಂಗಮ ಹೆಸರಿನಲ್ಲಿ ಶಿವಲಿಂಗಪೂಜೆ ನಡೆಸುತ್ತಿದೆ.
Last Updated 18 ಫೆಬ್ರುವರಿ 2023, 8:26 IST
ಶಿವರಾತ್ರಿ: ದರ್ಗಾ ಪ್ರವೇಶಕ್ಕೆ ಮುನ್ನ ಶ್ರೀರಾಮ ಸೇನೆಯಿಂದ ಲಿಂಗ ಪೂಜೆ

ಶಿವರಾತ್ರಿ ಪೂಜೆಗೆ ದರ್ಗಾ ಪ್ರವೇಶಕ್ಕೆ ಅನುಮತಿ; ಬಿಕೊ ಎನ್ನುತ್ತಿದೆ ಆಳಂದ

ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವಚೈತನ್ಯ ಲಿಂಗಕ್ಕೆ ಶಿವರಾತ್ರಿ ಅಂಗವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಶ್ರೀರಾಮ ಸೇನೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಮಧ್ಯಾಹ್ನ 2ರ ಬಳಿಕ ದರ್ಗಾ ಪ್ರವೇಶಕ್ಕೆ ಅನುಮತಿ ನೀಡಿದೆ
Last Updated 18 ಫೆಬ್ರುವರಿ 2023, 8:21 IST
ಶಿವರಾತ್ರಿ ಪೂಜೆಗೆ ದರ್ಗಾ ಪ್ರವೇಶಕ್ಕೆ ಅನುಮತಿ; ಬಿಕೊ ಎನ್ನುತ್ತಿದೆ ಆಳಂದ

ಶಿವರಾತ್ರಿ ವಿಶೇಷ | ಗೋಕರ್ಣದಲ್ಲಿ ಆತ್ಮಲಿಂಗ ಪೂಜೆಗೈದು ಪಾವನರಾದ ಶಿವ ಭಕ್ತರು

ಶಿವರಾತ್ರಿ ಅಂಗವಾಗಿ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಬಹಳ ಉತ್ಸಾಹದಲ್ಲಿ ಪೂಜೆಯಲ್ಲಿ ಭಾಗವಹಿಸಿ ಈಶ್ವರನ ಕೃಪೆಗೆ ಪಾತ್ರರಾಗಿದ್ದಾರೆ.
Last Updated 18 ಫೆಬ್ರುವರಿ 2023, 5:32 IST
ಶಿವರಾತ್ರಿ ವಿಶೇಷ | ಗೋಕರ್ಣದಲ್ಲಿ ಆತ್ಮಲಿಂಗ ಪೂಜೆಗೈದು ಪಾವನರಾದ ಶಿವ ಭಕ್ತರು
ADVERTISEMENT
ADVERTISEMENT
ADVERTISEMENT