ಸೋಮವಾರ, 18 ಆಗಸ್ಟ್ 2025
×
ADVERTISEMENT

Maharashtra govt

ADVERTISEMENT

ಮರಾಠ ಮೀಸಲು | ಆ. 29ರಿಂದ ಆಮರಣಾಂತ ಉಪವಾಸ, ಮುಂಬೈ ಚಲೋ: ಜರಾಂಗೆ

ನಮ್ಮ ಸಮುದಾಯದ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಆ. 29ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜರಾಂಗೆ ಬುಧವಾರ ಹೇಳಿದರು.
Last Updated 30 ಏಪ್ರಿಲ್ 2025, 13:09 IST
ಮರಾಠ ಮೀಸಲು | ಆ. 29ರಿಂದ ಆಮರಣಾಂತ ಉಪವಾಸ, ಮುಂಬೈ ಚಲೋ: ಜರಾಂಗೆ

ಆಲಮಟ್ಟಿ ಅಣೆಕಟ್ಟೆ ಎತ್ತರ | ಸುಪ್ರಿಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ: 'ಮಹಾ' ಸಚಿವ

ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಪ್ರಸ್ತಾವವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರಿಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ (ಮಹಾರಾಷ್ಟ್ರ) ರಾಧಾಕೃಷ್ಣ ವಿಖೆ ಪಾಟೀಲ್ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ.
Last Updated 11 ಮಾರ್ಚ್ 2025, 13:11 IST
ಆಲಮಟ್ಟಿ ಅಣೆಕಟ್ಟೆ ಎತ್ತರ | ಸುಪ್ರಿಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ: 'ಮಹಾ' ಸಚಿವ

ಮಹಾರಾಷ್ಟ್ರ ಸರ್ಕಾರದ 500ಕ್ಕೂ ಹೆಚ್ಚು ಸೇವೆಗಳು ವ್ಯಾಟ್ಸ್ಆ್ಯಪ್‌ನಲ್ಲಿ ಲಭ್ಯ

ಡಿಜಿಟಲ್ ಆಡಳಿತಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ‘ಆಪ್ಲೆ ಸರ್ಕಾರ’ (ನಮ್ಮ ಸರ್ಕಾರ) ಪೋರ್ಟಲ್‌ನಿಂದ 500ಕ್ಕೂ ಹೆಚ್ಚು ಸೇವೆಗಳನ್ನು ವ್ಯಾಟ್ಸ್ಆ್ಯಪ್‌ ಮೂಲಕ ಒದಗಿಸುವುದಾಗಿ ಘೋಷಿಸಿದೆ.
Last Updated 1 ಮಾರ್ಚ್ 2025, 5:13 IST
ಮಹಾರಾಷ್ಟ್ರ ಸರ್ಕಾರದ 500ಕ್ಕೂ ಹೆಚ್ಚು ಸೇವೆಗಳು ವ್ಯಾಟ್ಸ್ಆ್ಯಪ್‌ನಲ್ಲಿ ಲಭ್ಯ

ಮನೋಜ್ ಜರಾಂಗೆಗೆ ರಾಜಕೀಯ ನಂಟು ಆರೋಪ: SIT ರಚಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ಅವರು ನೀಡುತ್ತಿರುವ ಹೇಳಿಕೆಗಳು ಮತ್ತು ರಾಜಕೀಯ ನಂಟಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 27 ಫೆಬ್ರುವರಿ 2024, 6:41 IST
ಮನೋಜ್ ಜರಾಂಗೆಗೆ ರಾಜಕೀಯ ನಂಟು ಆರೋಪ: SIT ರಚಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ

ಬೀದರ್‌ | ಪಠ್ಯಕ್ಕೆ ಶಾಹೀನ್‌ ಪದವಿ ವಿದ್ಯಾರ್ಥಿಯ ಸಾಹಸಗಾಥೆ

ನಗರದ ಶಾಹೀನ್‌ ಶಿಕ್ಷಣ ಸಂಸ್ಥೆಯಲ್ಲಿ ಬಿ.ಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಏಜಾಜ್ ನದಾಫ್ ಅವರ ಸಾಹಸಗಾಥೆಯನ್ನು ಮಹಾರಾಷ್ಟ್ರ ಸರ್ಕಾರ ಅಲ್ಲಿನ ಪಠ್ಯಕ್ರಮಕ್ಕೆ ಸೇರಿಸಿದೆ.
Last Updated 22 ಜುಲೈ 2023, 15:35 IST
ಬೀದರ್‌ | ಪಠ್ಯಕ್ಕೆ ಶಾಹೀನ್‌ ಪದವಿ ವಿದ್ಯಾರ್ಥಿಯ ಸಾಹಸಗಾಥೆ

ಸೂರ್ಯಾಘಾತ: ನ್ಯಾಯಾಂಗ ತನಿಖೆಗೆ ಒಪ್ಪಿಸಲು ಅಜಿತ್‌ ಪವಾರ್ ಆಗ್ರಹ

ಮಹಾರಾಷ್ಟ್ರದ ಖಾರ್‌ಘರ್‌ ಆಯೋಜಿಸಲಾಗಿದ್ದ ‘ಮಹಾರಾಷ್ಟ್ರ ಭೂಷಣ ಪ್ರಶಸ್ತಿ’ ಪ್ರಧಾನ ಸಮಾರಂಭದ ವೇಳೆ ಸೂರ್ಯಾಘಾತದಿಂದಾಗಿ ಜನರು ಮೃತಪಟ್ಟ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಎನ್‌ಸಿಪಿ ನಾಯಕ, ರಾಜ್ಯ ವಿಧಾನಸಭೆಯ ವಿರೋಧಪಕ್ಷದ ನಾಯಕ ಅಜಿತ್‌ ಪವಾರ್‌ ಅವರು ಗುರುವಾರ ಆಗ್ರಹಿಸಿದ್ದಾರೆ.
Last Updated 20 ಏಪ್ರಿಲ್ 2023, 16:24 IST
ಸೂರ್ಯಾಘಾತ: ನ್ಯಾಯಾಂಗ ತನಿಖೆಗೆ ಒಪ್ಪಿಸಲು ಅಜಿತ್‌ ಪವಾರ್ ಆಗ್ರಹ

ಎನ್‌ಸಿಪಿ ಮೈತ್ರಿ ಸರ್ಕಾರದ ಭಾಗವಾದರೆ, ನಾವು ಸರ್ಕಾರ ತೊರೆಯುತ್ತೇವೆ: ಶಿಂದೆ ಬಣ

‘ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣನಹ ಬಿಜೆಪಿ– ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರದ ಭಾಗವಾಗುವುದಾದರೆ ನಾವು ಸರ್ಕಾರದಿಂದ ಹೊರ ನಡೆಯುತ್ತೇವೆ’ ಎಂದು ಬಿಜೆಪಿಗೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಸಂದೇಶ ರವಾನಿಸಿದೆ.
Last Updated 19 ಏಪ್ರಿಲ್ 2023, 16:31 IST
ಎನ್‌ಸಿಪಿ ಮೈತ್ರಿ ಸರ್ಕಾರದ ಭಾಗವಾದರೆ, ನಾವು ಸರ್ಕಾರ ತೊರೆಯುತ್ತೇವೆ: ಶಿಂದೆ ಬಣ
ADVERTISEMENT

ರಾಜ್ಯದ ಹಳ್ಳಿಗಳಿಗೆ ಮಹಾರಾಷ್ಟ್ರ ವಿಮೆ: ಪರಿಣಾಮ ನೆಟ್ಟಗಿರದು ಎಂದ ಸಿದ್ದರಾಮಯ್ಯ

ಈ ಬಗ್ಗೆ ಪ್ರಜಾವಾಣಿ ವರದಿ ಉಲ್ಲೇಖಿಸಿ ಸರಣಿ ಟ್ವೀಟ್‌ ಮಾಡಿರುವ ಅವರು, ರಾಜ್ಯದ ಮುಖ್ಯಮಂತ್ರಿ ಬದ್ಧತೆ ತೋರಿಸಬೇಕಾದ ಕಾಲ ಬಂದಿದೆ ಎಂದು ಹೇಳಿದ್ದಾರೆ.
Last Updated 5 ಏಪ್ರಿಲ್ 2023, 9:20 IST
ರಾಜ್ಯದ ಹಳ್ಳಿಗಳಿಗೆ ಮಹಾರಾಷ್ಟ್ರ ವಿಮೆ: ಪರಿಣಾಮ ನೆಟ್ಟಗಿರದು ಎಂದ ಸಿದ್ದರಾಮಯ್ಯ

ಕರ್ನಾಟಕ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ನೀಡಿದ 'ಮಹಾ' ಸರ್ಕಾರ

ಬೆಳಗಾವಿ, ಬೀದರ್‌, ಕಲಬುರಗಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ, 12 ತಾಲ್ಲೂಕುಗಳಿಲ್ಲಿರುವ 865 ಹಳ್ಳಿಗಳಿಗೆ ಅನ್ವಯ
Last Updated 4 ಏಪ್ರಿಲ್ 2023, 15:46 IST
ಕರ್ನಾಟಕ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ನೀಡಿದ 'ಮಹಾ' ಸರ್ಕಾರ

ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಸಿ.ಎಂ.ಗೆ ಅವಮಾನ: ಖಂಡನೆ

‘ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರಾಠಿಗರ ಮೇಲೆ ‘ದಾದಾಗಿರಿ’ ಮಾಡುತ್ತಿದ್ದಾರೆ’ ಎಂದು ಮಂಗಳವಾರ ಮಹಾರಾಷ್ಟ್ರ ವಿಧಾನ ಪರಿಷತ್‌ ಅಧಿವೇಶನದಲ್ಲಿ ಸದಸ್ಯೆ ಡಾ.ಮನಿಷಾ ಹರಿಹಾಯ್ದಿದ್ದಾರೆ.
Last Updated 23 ಮಾರ್ಚ್ 2023, 22:48 IST
ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಸಿ.ಎಂ.ಗೆ ಅವಮಾನ: ಖಂಡನೆ
ADVERTISEMENT
ADVERTISEMENT
ADVERTISEMENT