ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mahendra Kumar

ADVERTISEMENT

‘ನಮ್ಮ ಧ್ವನಿ’ ಮಹೇಂದ್ರ ಕುಮಾರ್: ಪ್ರಶ್ನಾತೀತರನ್ನು ಪ್ರಶ್ನಿಸಿದ ಪ್ರಯತ್ನ

ದ್ವೇಷ- ಸುಳ್ಳುಗಳ ವಿರುದ್ಧ ಸಮರ ಸಾರಿದ್ದ ‘ನಮ್ಮ ಧ್ವನಿ’ಯ ಅಕಾಲಿಕ ಅಂತ್ಯ
Last Updated 28 ಏಪ್ರಿಲ್ 2020, 2:00 IST
‘ನಮ್ಮ ಧ್ವನಿ’ ಮಹೇಂದ್ರ ಕುಮಾರ್: ಪ್ರಶ್ನಾತೀತರನ್ನು ಪ್ರಶ್ನಿಸಿದ ಪ್ರಯತ್ನ

ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ನಿಧನಕ್ಕೆ ಎಚ್.ಡಿ. ಕುಮಾರಸ್ವಾಮಿ ಕಂಬನಿ

ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ದಿಗ್ಬ್ರಮೆಯಾಗಿದೆ. ವ್ಯವಸ್ಥೆಯ ತಲ್ಲಣಗಳಿಗೆ ಮಿಡಿಯುತ್ತಿದ್ದ ಜೀವ ಕಮರಿ ಹೋದಂತಾಗಿದೆ ಎಂದು ಮಾಜಿ ಸಿಎಂ ಎಚ್.‌ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2020, 9:35 IST
ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ನಿಧನಕ್ಕೆ ಎಚ್.ಡಿ. ಕುಮಾರಸ್ವಾಮಿ ಕಂಬನಿ

ಹೋರಾಟಗಾರ ಮಹೇಂದ್ರ ಕುಮಾರ್‌ ನಿಧನ

ಪ್ರಗತಿಪರ ಚಿಂತಕ- ಮಹೇಂದ್ರ ಕುಮಾರ್‌ ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.
Last Updated 25 ಏಪ್ರಿಲ್ 2020, 4:48 IST
ಹೋರಾಟಗಾರ ಮಹೇಂದ್ರ ಕುಮಾರ್‌ ನಿಧನ

2008ರ ಚರ್ಚ್‌ ದಾಳಿ ಪ್ರಕರಣ: ಮಹೇಂದ್ರ ಕುಮಾರ್ ಖುಲಾಸೆ

2008ರಲ್ಲಿ ನಗರದ ಚರ್ಚ್‌ಗಳಿಗೆ ನುಗ್ಗಿ ಏಸುಕ್ರಿಸ್ತ ಮತ್ತು ಇತರೆ ಮೂರ್ತಿಗಳನ್ನು ಧ್ವಂಸ ಮಾಡಿದ್ದನ್ನು ಪತ್ರಿಕಾಗೋಷ್ಠಿ ನಡೆಸಿ ಸಮರ್ಥಿಸಿಕೊಂಡಿದ್ದ ಆರೋಪದ ಮೇಲೆ ದಾಖಲಿಸಿದ್ದ ಪ್ರಕರಣದಲ್ಲಿ ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್‌ ಅವರನ್ನು ಖುಲಾಸೆಗೊಳಿಸಿ ನಗರದ ಎರಡನೇ ಜೆಎಂಎಫ್‌ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
Last Updated 6 ಫೆಬ್ರುವರಿ 2019, 19:11 IST
2008ರ ಚರ್ಚ್‌ ದಾಳಿ ಪ್ರಕರಣ: ಮಹೇಂದ್ರ ಕುಮಾರ್ ಖುಲಾಸೆ
ADVERTISEMENT
ADVERTISEMENT
ADVERTISEMENT
ADVERTISEMENT