ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mahinda Rajapakse

ADVERTISEMENT

ರಾಜಪಕ್ಸ ವಿರೋಧಿ ಪ್ರತಿಭಟನೆ ಬೆಂಬಲಿಸಿದ ಬ್ರಿಟಿಷ್ ಮಹಿಳೆಗೆ ದೇಶ ತೊರೆಯಲು ಸೂಚನೆ

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದಿದ್ದ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಆಗಸ್ಟ್ 15ರ ಒಳಗೆ ದೇಶ ತೊರೆಯುವಂತೆ ಶ್ರೀಲಂಕಾ ಅಧಿಕಾರಿಗಳು ಬ್ರಿಟಿಷ್ ಮಹಿಳೆಯೊಬ್ಬರಿಗೆ ಸೂಚಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 11 ಆಗಸ್ಟ್ 2022, 15:45 IST
ರಾಜಪಕ್ಸ ವಿರೋಧಿ ಪ್ರತಿಭಟನೆ ಬೆಂಬಲಿಸಿದ ಬ್ರಿಟಿಷ್ ಮಹಿಳೆಗೆ ದೇಶ ತೊರೆಯಲು ಸೂಚನೆ

ಮಹಿಂದಾ ವಿಚಾರಣೆ ನಡೆಸಿದ ಸಿಐಡಿ

ಮೇ 9ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾ ಇಲಾಖೆ(ಸಿಐಡಿ) ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರನ್ನು ವಿಚಾರಣೆ ನಡೆಸಿ, ಮೂರು ಗಂಟೆ ಕಾಲದ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.‌
Last Updated 26 ಮೇ 2022, 13:10 IST
ಮಹಿಂದಾ ವಿಚಾರಣೆ ನಡೆಸಿದ ಸಿಐಡಿ

ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಬಂಧನ ಕೋರಿ ಕೋರ್ಟ್‌ಗೆ ಅರ್ಜಿ

ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಬೆದರಿಕೆ ಹಾಕಿದ, ದಾಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಇತರ ಆರು ಮಂದಿಯನ್ನು ತಕ್ಷಣವೇ ಬಂಧಿಸಲು ಅಪರಾಧ ತನಿಖಾ ದಳಕ್ಕೆ (ಸಿಐಡಿ) ನಿರ್ದೇಶಿಸಬೇಕೆಂದು ಶುಕ್ರವಾರ ಶ್ರೀಲಂಕಾದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.
Last Updated 14 ಮೇ 2022, 2:51 IST
ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಬಂಧನ ಕೋರಿ ಕೋರ್ಟ್‌ಗೆ ಅರ್ಜಿ

ಶ್ರೀಲಂಕಾದಲ್ಲಿ ಪ್ರತಿಭಟನಾಕಾರರ ಮೇಲಿನ ದಾಳಿಗೆ ಕೈದಿಗಳ ಬಳಕೆ ಆರೋಪ: ತನಿಖೆ

ರಾಜಧಾನಿ ಕೊಲಂಬೊದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಲು ಕೈದಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 12 ಮೇ 2022, 6:39 IST
ಶ್ರೀಲಂಕಾದಲ್ಲಿ ಪ್ರತಿಭಟನಾಕಾರರ ಮೇಲಿನ ದಾಳಿಗೆ ಕೈದಿಗಳ ಬಳಕೆ ಆರೋಪ: ತನಿಖೆ

ಶ್ರೀಲಂಕಾ| ರಾಜೀನಾಮೆ ಬಳಿಕ ಈಗ ಮಹಿಂದಾ ರಾಜಪಕ್ಸ ಬಂಧನಕ್ಕೆ ಆಗ್ರಹ

ಶ್ರೀಲಂಕಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಮಾಜಿ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರು ಹಿಂಸೆಯನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು, ಅವರ ಬಂಧಕ್ಕೆ ಆಗ್ರಹಿಸಿವೆ.
Last Updated 10 ಮೇ 2022, 7:22 IST
ಶ್ರೀಲಂಕಾ| ರಾಜೀನಾಮೆ ಬಳಿಕ ಈಗ ಮಹಿಂದಾ ರಾಜಪಕ್ಸ ಬಂಧನಕ್ಕೆ ಆಗ್ರಹ

ಭಾರತದ ವಿರುದ್ಧ ನಮ್ಮನ್ನು ಬಳಸಿಕೊಳ್ಳಲು ಚೀನಾಕ್ಕೆ ಬಿಡಲಾರೆವು: ಶ್ರೀಲಂಕಾ

ಭಾರತದ 'ಭದ್ರತಾ ಕಾರ್ಯತಂತ್ರದ ಹಿತಾಸಕ್ತಿ’ಗೆ ಹಾನಿಯುಂಟು ಮಾಡಲು ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ‘ವೇದಿಕೆ’ಯನ್ನಾಗಿ ಬಳಸಿಕೊಳ್ಳಲು ಚೀನಾಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಮಹಿಂದಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಸರ್ಕಾರ ಭಾರತಕ್ಕೆ ಭರವಸೆ ನೀಡಿದೆ.
Last Updated 27 ಆಗಸ್ಟ್ 2020, 4:39 IST
ಭಾರತದ ವಿರುದ್ಧ ನಮ್ಮನ್ನು ಬಳಸಿಕೊಳ್ಳಲು ಚೀನಾಕ್ಕೆ ಬಿಡಲಾರೆವು: ಶ್ರೀಲಂಕಾ

ಶ್ರೀಲಂಕಾ: ಉಸ್ತುವಾರಿ ಸಚಿವ ಸಂಪುಟ ರಚನೆ

ಇದೇ ವೇಳೆ ಮಾತನಾಡಿದ ಅಧ್ಯಕ್ಷ ಗೋಟಬಯಾ, ಶೀಘ್ರ ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
Last Updated 22 ನವೆಂಬರ್ 2019, 18:34 IST
ಶ್ರೀಲಂಕಾ: ಉಸ್ತುವಾರಿ ಸಚಿವ ಸಂಪುಟ ರಚನೆ
ADVERTISEMENT

ಶ್ರೀಲಂಕಾ: ಅಧ್ಯಕ್ಷರ ಸಹೋದರ ನೂತನ ಪ್ರಧಾನಿ

ಮಹಿಂದಾ ರಾಜಪಕ್ಸೆ ನೇಮಿಸಿ ಆದೇಶ
Last Updated 20 ನವೆಂಬರ್ 2019, 15:54 IST
ಶ್ರೀಲಂಕಾ: ಅಧ್ಯಕ್ಷರ ಸಹೋದರ ನೂತನ ಪ್ರಧಾನಿ

ಮಹಿಂದಾ ರಾಜಪಕ್ಸೆ ವಿರೋಧ ಪಕ್ಷದ ನಾಯಕ

ಶ್ರೀಲಂಕಾ: ಸಂಸತ್‌ ಅಧಿವೇಶನ ಆರಂಭ
Last Updated 18 ಡಿಸೆಂಬರ್ 2018, 12:37 IST
fallback

ಶ್ರೀಲಂಕಾ: ಸಾರ್ವತ್ರಿಕ ಚುನಾವಣೆಗೆ ರಾಜಪಕ್ಸೆ ಒತ್ತಾಯ

ಎರಡು ಬಾರಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ, ಪ್ರಸ್ತುತ ರಾಜ ಕೀಯ ಬಿಕ್ಕಟ್ಟು ಅಂತ್ಯಗೊಳಿಸಲು ಅವಧಿಗೆ ಮುನ್ನವೇ ಸಂಸತ್‌ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
Last Updated 2 ಡಿಸೆಂಬರ್ 2018, 17:37 IST
fallback
ADVERTISEMENT
ADVERTISEMENT
ADVERTISEMENT