ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

Malaprabha

ADVERTISEMENT

ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಚನ್ನರಾಜ ಹಟ್ಟಿಹೊಳಿ ಆಯ್ಕೆ

ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಆಯ್ಕೆ
Last Updated 10 ಅಕ್ಟೋಬರ್ 2025, 2:53 IST
ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಚನ್ನರಾಜ ಹಟ್ಟಿಹೊಳಿ ಆಯ್ಕೆ

ಹುಬ್ಬಳ್ಳಿ | ಮಲಪ್ರಭಾ ಕಾರ್ಖಾನೆ: ಶೇ 49.45 ಮತದಾನ

ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಚನ್ನರಾಜ ಹಟ್ಟಿಹೊಳಿ ಪ್ರವೇಶದಿಂದ ರಂಗು ಪಡೆದ ಚುನಾವಣೆ
Last Updated 29 ಸೆಪ್ಟೆಂಬರ್ 2025, 4:34 IST
ಹುಬ್ಬಳ್ಳಿ | ಮಲಪ್ರಭಾ ಕಾರ್ಖಾನೆ: ಶೇ 49.45 ಮತದಾನ

ಮಲಪ್ರಭಾ ಕಾರ್ಖಾನೆ ಖಾಸಗೀಕರಣ ಮಾಡುವ ಹುನ್ನಾರ

ಸಕ್ಕರೆ ಕಾರ್ಖಾನೆ ಚುನಾವಣೆ; ರೈತರು, ಕಾರ್ಮಿಕರ ಹಿತರಕ್ಷಣಾ ಪೆನಲ್ ಆರೋಪ
Last Updated 26 ಸೆಪ್ಟೆಂಬರ್ 2025, 2:56 IST
ಮಲಪ್ರಭಾ ಕಾರ್ಖಾನೆ ಖಾಸಗೀಕರಣ ಮಾಡುವ ಹುನ್ನಾರ

ಮಲಪ್ರಭಾ, ಘಟಪ್ರಭಾ ನದಿಪಾತ್ರದಲ್ಲಿ 777 ಎಕರೆ ಒತ್ತುವರಿ!

ಮಲಪ್ರಭಾ, ಘಟಪ್ರಭಾ: ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಅತಿಕ್ರಮಣ
Last Updated 23 ಆಗಸ್ಟ್ 2025, 0:35 IST
ಮಲಪ್ರಭಾ, ಘಟಪ್ರಭಾ ನದಿಪಾತ್ರದಲ್ಲಿ 777 ಎಕರೆ ಒತ್ತುವರಿ!

ರಾಮದುರ್ಗ | ಬತ್ತಿದ ಮಲಪ್ರಭೆ; ಬಾಯಾರಿದ ಜನತೆ

ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಮಲಪ್ರಭಾ ನದಿ ಬತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳವೆ ಬಾವಿಯಲ್ಲಿ ನೀರು ಆಳಕ್ಕೆ ಇಳಿದಿದೆ. ಇದರಿಂದ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.
Last Updated 23 ಮಾರ್ಚ್ 2024, 5:42 IST
ರಾಮದುರ್ಗ | ಬತ್ತಿದ ಮಲಪ್ರಭೆ; ಬಾಯಾರಿದ ಜನತೆ

ಗುಳೇದಗುಡ್ಡ | ಬರಿದಾದ ಮಲಪ್ರಭೆ ಒಡಲು: ಜನ ಜಾನುವಾರುಗಳಿಗೆ ನೀರಿನ ಸಂಕಷ್ಟ

ತಾಲ್ಲೂಕಿನಲ್ಲಿ ಶಿವಯೋಗಮಂದಿರದಿಂದ ಕಾಟಾಪುರ, ಪಟ್ಟದಕಲ್ ನಾಗರಾಳ ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ ಅಲ್ಲೂರ, ಹಳದೂರ, ಇಂಜಿನವಾರಿ ಗ್ರಾಮಗಳ ಮೂಲಕ ಕಮತಗಿ ತಲುಪುವ ಮಲಪ್ರಭಾ ನದಿ ಪ್ರಸ್ತುತ ನೀರಿಲ್ಲದೆ ಬರಿದಾಗಿರುವುದರಿಂದ ಜನ– ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. 
Last Updated 18 ಮಾರ್ಚ್ 2024, 4:15 IST
ಗುಳೇದಗುಡ್ಡ | ಬರಿದಾದ ಮಲಪ್ರಭೆ ಒಡಲು: ಜನ ಜಾನುವಾರುಗಳಿಗೆ ನೀರಿನ ಸಂಕಷ್ಟ

ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ,15 ದಿನ ಹರಿಯಲಿದೆ ನೀರು

ಕುಡಿಯುವ ಉದ್ದೇಶಕ್ಕೆ ನೀರು ಬಿಡುಗಡೆ: ಸಚಿವೆ
Last Updated 20 ಸೆಪ್ಟೆಂಬರ್ 2023, 13:02 IST
ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ,15 ದಿನ ಹರಿಯಲಿದೆ ನೀರು
ADVERTISEMENT

ಹಳಿಯಾಳ: ನಿರಾಶ್ರಿತರ ಗ್ರಾಮದಲ್ಲಿ ‘ಇಲ್ಲ’ಗಳೇ ಅಧಿಕ

ಮೂಲಸೌಕರ್ಯ ವಂಚಿತ ಹಳಿಯಾಳ ತಾಲ್ಲೂಕಿನ ಹೊಸ ಹಡಗಲಿ
Last Updated 5 ಜುಲೈ 2023, 6:54 IST
ಹಳಿಯಾಳ: ನಿರಾಶ್ರಿತರ ಗ್ರಾಮದಲ್ಲಿ ‘ಇಲ್ಲ’ಗಳೇ ಅಧಿಕ

ಬೆಳಗಾವಿ: ಸಕ್ಕರೆ ಕಾರ್ಖಾನೆ ಅಧ್ಯಕ್ಷ ರೈತರನ್ನು ನಿಂದಿಸಿರುವುದು ಖಂಡನೀಯ -ಮೋದಗಿ

‘ಎಂ.ಕೆ. ಹುಬ್ಬಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಾಸೀರ ಬಾಗವಾನ ಅವರು ರೈತರೊಬ್ಬರೊಂದಿಗೆ ಅವಾಚ್ಯ ಶಬ್ದ ಬಳಸಿರುವುದು ಮತ್ತು ನಿಂದಿಸಿರುವುದು ಖಂಡನೀಯ’ ಎಂದು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಹೇಳಿದ್ದಾರೆ.
Last Updated 13 ಆಗಸ್ಟ್ 2021, 6:58 IST
ಬೆಳಗಾವಿ: ಸಕ್ಕರೆ ಕಾರ್ಖಾನೆ ಅಧ್ಯಕ್ಷ ರೈತರನ್ನು ನಿಂದಿಸಿರುವುದು ಖಂಡನೀಯ -ಮೋದಗಿ

ಪ್ರಜಾವಾಣಿ 25 ವರ್ಷಗಳ ಹಿಂದೆ | ಬುಧವಾರ 24–7–1996

ಸುಮಾರು 2.18 ಲಕ್ಷ ಹೆಕ್ಟೇರ್ ಭೂಮಿಗೆ ನಿರಂತರ ಕಲ್ಪಿಸುವ ಉದ್ದೇಶದಿಂದ ಮಲ‍ಪ್ರಭಾ ಜಲಾಶಯಕ್ಕೆ ಮಹಾದಾಯಿ ನದಿಯಿಂದ ನೀರನ್ನು ಪಡೆಯುವ ಸಮಾರು 200 ಕೋಟಿ ರೂ. ವೆಚ್ಚದ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.
Last Updated 23 ಜುಲೈ 2021, 19:30 IST
ಪ್ರಜಾವಾಣಿ 25 ವರ್ಷಗಳ ಹಿಂದೆ | ಬುಧವಾರ 24–7–1996
ADVERTISEMENT
ADVERTISEMENT
ADVERTISEMENT