ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Malaria disease

ADVERTISEMENT

ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಜಿನೀವಾ: ಪ್ರತಿ ವರ್ಷ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿರುವ ಮಲೇರಿಯಾ ವಿರುದ್ಧ ಹೋರಾಟಕ್ಕೆ ಲಸಿಕೆ ಅಭಿವೃದ್ಧಿಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದನೆ ದೊರೆತಿದೆ. 'ಇದೊಂದು ಐತಿಹಾಸಿಕ ಘಟನೆ' ಎಂದು ಬಣ್ಣಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,60,000ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಪ್ರತಿ ವರ್ಷ ಸುಮಾರು 5,00,000 ಮಂದಿ ಮಲೇರಿಯಾದಿಂದ ಸಾವಿಗೀಡಾಗುತ್ತಿದ್ದಾರೆ. ಆಫ್ರಿಕಾ ಭಾಗದಲ್ಲಿ ಗರಿಷ್ಠ ಸಾವು ಸಂಭವಿಸುತ್ತಿದೆ.
Last Updated 7 ಅಕ್ಟೋಬರ್ 2021, 3:52 IST
ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಔಷಧಕ್ಕೇ ಸಡ್ಡು ಹೊಡೆಯುವ ಮಲೇರಿಯಾಕಾರಕ ಪರಾವಲಂಬಿ ಆಫ್ರಿಕಾದಲ್ಲಿ ಪತ್ತೆ

ಮಲೇರಿಯಾ ಔಷಧಿಯ ಶಕ್ತಿಯನ್ನು ಕುಂದಿಸುವ ಪರಾವಲಂಬಿಗಳು ಆಫ್ರಿಕಾದಲ್ಲಿ ಇರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
Last Updated 25 ಸೆಪ್ಟೆಂಬರ್ 2021, 15:23 IST
ಔಷಧಕ್ಕೇ ಸಡ್ಡು ಹೊಡೆಯುವ ಮಲೇರಿಯಾಕಾರಕ ಪರಾವಲಂಬಿ ಆಫ್ರಿಕಾದಲ್ಲಿ ಪತ್ತೆ

ಮಲೇರಿಯಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 1ನೇ ಸ್ಥಾನ: ರೋಗ ನಿಯಂತ್ರಣಕ್ಕೆ ಕಸರತ್ತು

ಮಲೇರಿಯಾ, ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಸರತ್ತು
Last Updated 9 ಜುಲೈ 2021, 2:07 IST
ಮಲೇರಿಯಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 1ನೇ ಸ್ಥಾನ: ರೋಗ ನಿಯಂತ್ರಣಕ್ಕೆ ಕಸರತ್ತು

ಮಲೇರಿಯ ಸೊಳ್ಳೆಗಳ ಸಮಗ್ರ ವಂಶವಾಹಿ ಪತ್ತೆ

ಮಲೇರಿಯ ಹರಡಲು ಕಾರಣ ವಾಗುವ ಸೊಳ್ಳೆಯ ವಿವರವಾದ ವಂಶವಾಹಿಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ರೋಗ ಹರಡುವು ದನ್ನು ತಡೆಯಲು ಕಾರ್ಯತಂತ್ರ ರೂಪಿಸಲು ಇದು ಸಹಕಾರಿ ಆಗಲಿದೆ.
Last Updated 11 ಫೆಬ್ರುವರಿ 2021, 18:07 IST
ಮಲೇರಿಯ ಸೊಳ್ಳೆಗಳ ಸಮಗ್ರ ವಂಶವಾಹಿ ಪತ್ತೆ

ಭಾರತದಲ್ಲಿ ಕಡಿಮೆಯಾಗುತ್ತಿದೆ ಮಲೇರಿಯಾ ಪ್ರಕರಣ: ವಿಶ್ವ ಆರೋಗ್ಯ ಸಂಸ್ಥೆ

ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಅತಿ ಕಡಿಮೆ ಪ್ರಕರಣ ಹೊಂದಿದ ರಾಷ್ಟ್ರ
Last Updated 1 ಡಿಸೆಂಬರ್ 2020, 5:08 IST
ಭಾರತದಲ್ಲಿ ಕಡಿಮೆಯಾಗುತ್ತಿದೆ ಮಲೇರಿಯಾ ಪ್ರಕರಣ: ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್‌ಗೆ ಮಲೇರಿಯಾ ಔಷಧ ಪರಿಣಾಮಕಾರಿ ಮದ್ದು?

‘ಈ ಔಷಧವನ್ನು ನಿಗದಿತ ಪ್ರಮಾಣದಲ್ಲಿ ನೀಡದೇ ಇದ್ದಲ್ಲಿ ಔಷಧವೇ ವಿಷವಾಗಿ ಸಾವಾಗಬಹುದು’ ಎಂದಿದ್ದಾರೆ ವಿಜ್ಞಾನಿಯೊಬ್ಬರು
Last Updated 29 ಮಾರ್ಚ್ 2020, 8:19 IST
ಕೊರೊನಾ ವೈರಸ್‌ಗೆ ಮಲೇರಿಯಾ ಔಷಧ ಪರಿಣಾಮಕಾರಿ ಮದ್ದು?

‘ಶೂನ್ಯ ಮಲೇರಿಯಾ ನನ್ನಿಂದ ಆರಂಭ’

2025ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿ
Last Updated 28 ಏಪ್ರಿಲ್ 2019, 13:17 IST
‘ಶೂನ್ಯ ಮಲೇರಿಯಾ ನನ್ನಿಂದ ಆರಂಭ’
ADVERTISEMENT

2030ರೊಳಗೆ ಮಲೇರಿಯಾ ನಿರ್ಮೂಲನೆ ಗುರಿ

2030ರೊಳಗೆ ದೇಶದಿಂದ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ, ಭಾರತೀಯ ವೈದ್ಯಕೀಯ ಮಂಡಳಿಯು (ಐಸಿಎಂಆರ್) ಸದ್ಯದಲ್ಲೇ ಹೊಸ ಕಾರ್ಯಕ್ರಮ ಆರಂಭಿಸಲಿದೆ.
Last Updated 2 ಜನವರಿ 2019, 16:21 IST
2030ರೊಳಗೆ ಮಲೇರಿಯಾ ನಿರ್ಮೂಲನೆ ಗುರಿ

ಮಲೇರಿಯಾ ರೋಗಾಣು ಪ್ರತಿರೋಧ ಶಕ್ತಿ ಹೆಚ್ಚಳ

ಭಾರತದಲ್ಲಿ ಮೊದಲ ಪ್ರಕರಣ ಪತ್ತೆ * ಕೆಲಸ ಮಾಡದ ಔಷಧ
Last Updated 18 ನವೆಂಬರ್ 2018, 19:23 IST
ಮಲೇರಿಯಾ ರೋಗಾಣು ಪ್ರತಿರೋಧ ಶಕ್ತಿ ಹೆಚ್ಚಳ
ADVERTISEMENT
ADVERTISEMENT
ADVERTISEMENT