ಮೂವರು ಮಲೇಷ್ಯನ್ನರು ಸೇರಿ 10 ಮಹಿಳೆಯರು ಶಬರಿಮಲೆ ದೇಗುಲಕ್ಕೆ ಪ್ರವೇಶ: ಪೊಲೀಸ್
ಕೇರಳದ ಶಬರಿಮಲೆ ದೇವಸ್ಥಾನವನ್ನು ತಮಿಳುನಾಡು ಮೂಲದ ಮೂವರು ಮಲೇಷ್ಯಾದಮಹಿಳೆಯರು ಪ್ರದೇಶಿಸಿದ್ದಾರೆ ಎಂದು ಕೇರಳ ಪೊಲೀಸ್ನ ವಿಶೇಷ ಘಟಕ ಹೇಳಿದೆ. ಬಿಂಧು ಮತ್ತು ಕನಕದುರ್ಗಾ ದೇಗುಲ ಪ್ರವೇಶಿಸುವುಕ್ಕೂ ಮೊದಲು ಮೂವರು ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.Last Updated 6 ಜನವರಿ 2019, 11:12 IST