ಗುರುವಾರ, 3 ಜುಲೈ 2025
×
ADVERTISEMENT

Mali

ADVERTISEMENT

Mali | ಚಿನ್ನದ ಗಣಿ ಕುಸಿದು 42 ಮಂದಿ ಸಾವು

ಪೂರ್ವ ಮಾಲಿಯಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 42 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 16 ಫೆಬ್ರುವರಿ 2025, 12:34 IST
Mali | ಚಿನ್ನದ ಗಣಿ ಕುಸಿದು 42 ಮಂದಿ ಸಾವು

ಮಾಲಿಯಲ್ಲಿ ಚಿನ್ನದ ಗಣಿ ಕುಸಿದು 70 ಜನ ಸಾವು

ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿದು 70 ಜನರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Last Updated 25 ಜನವರಿ 2024, 6:18 IST
ಮಾಲಿಯಲ್ಲಿ ಚಿನ್ನದ ಗಣಿ ಕುಸಿದು 70 ಜನ ಸಾವು

ಮಾಲಿ: ಹಳ್ಳಿಗಳ ಮೇಲೆ ಬಂದೂಕುಧಾರಿಗಳ ದಾಳಿ, 21 ನಾಗರಿಕರ ಹತ್ಯೆ

ಮಧ್ಯ ಮಾಲಿಯ ಮಾಪ್ಟಿ ಪ್ರದೇಶದ ಹಳ್ಳಿಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ ಕನಿಷ್ಠ 21 ನಾಗರಿಕರನ್ನು ಹತ್ಯೆಗೈದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Last Updated 20 ಆಗಸ್ಟ್ 2023, 3:19 IST
ಮಾಲಿ: ಹಳ್ಳಿಗಳ ಮೇಲೆ ಬಂದೂಕುಧಾರಿಗಳ ದಾಳಿ, 21 ನಾಗರಿಕರ ಹತ್ಯೆ

ಮಾಲಿ ಉಗ್ರರಿಂದ ವಿಶ್ವಸಂಸ್ಥೆಯ 7 ಶಾಂತಿಪಾಲಕರ ಭೀಕರ ಹತ್ಯೆ

ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಏಳು ಶಾಂತಿಪಾಲಕರು ಮರಣ ಹೊಂದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟಿಫನ್ ಡುಜಾರಿಕ್ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2021, 3:09 IST
ಮಾಲಿ ಉಗ್ರರಿಂದ ವಿಶ್ವಸಂಸ್ಥೆಯ 7 ಶಾಂತಿಪಾಲಕರ ಭೀಕರ ಹತ್ಯೆ

ಮಿಲಿಟರಿ ದಂಗೆ: ಮಾಲಿಯ ಅಧ್ಯಕ್ಷ, ಪ್ರಧಾನಿ ಬಿಡುಗಡೆ

ಮಾಲಿಯ ಹಂಗಾಮಿ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯನ್ನು ದಂಗೆಕೋರ ಮಿಲಿಟರಿ ಪಡೆಯು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ.
Last Updated 27 ಮೇ 2021, 11:04 IST
ಮಿಲಿಟರಿ ದಂಗೆ: ಮಾಲಿಯ ಅಧ್ಯಕ್ಷ, ಪ್ರಧಾನಿ ಬಿಡುಗಡೆ

ಮಾಲಿಯಲ್ಲಿ ಮಿಲಿಟರಿ ದಂಗೆ: ಅಧ್ಯಕ್ಷ, ಪ್ರಧಾನಿ ಬಂಧನ

ಒಂಬತ್ತು ತಿಂಗಳ ಹಿಂದೆ ನಡೆದ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿದ್ದ ಜುಂಟಾದ ಇಬ್ಬರು ಸದಸ್ಯರನ್ನು ಸರ್ಕಾರದ ಪುನರ್‌ರಚನೆ ವೇಳೆಯಲ್ಲಿ ಕೈಬಿಟ್ಟ ಕೆಲವೇ ಗಂಟೆಗಳಲ್ಲಿ ದಂಗೆಕೋರ ಮಿಲಿಟರಿ ಪಡೆಯು ಸೋಮವಾರ ಮಾಲಿಯ ಅಧ್ಯಕ್ಷ ಹಾಗೂ ಪ್ರಧಾನಿಯನ್ನು ಬಂಧಿಸಿದ್ದಾರೆ ಎಂದು ವಿಶ್ವಸಂಸ್ಥೆಯು ತಿಳಿಸಿದೆ.
Last Updated 25 ಮೇ 2021, 14:54 IST
ಮಾಲಿಯಲ್ಲಿ ಮಿಲಿಟರಿ ದಂಗೆ: ಅಧ್ಯಕ್ಷ, ಪ್ರಧಾನಿ ಬಂಧನ

ಮಾಲಿ ದಾಳಿ: ಹೊಣೆ ಹೊತ್ತ ಐಎಸ್‌

49 ಸದಸ್ಯರ ಮಾಲಿ ಸೇನಾ ಪಡೆಯ ಮೇಲೆ ನಡೆದ ದಾಳಿ ಮತ್ತು ಫ್ರೆಂಚ್‌ ಸೈನಿಕನ ಸಾವಿಗೆ ಕಾರಣವಾದ ಸ್ಫೋಟವನ್ನು ತಾನೇ ನಡೆಸಿದ್ದು ಎಂಬುದಾಗಿ ಇಸ್ಲಾಮಿಕ್‌ ಸ್ಟೇಟ್‌ ಭಾನುವಾರ ಹೇಳಿಕೊಂಡಿದೆ. ‌
Last Updated 3 ನವೆಂಬರ್ 2019, 20:15 IST
ಮಾಲಿ ದಾಳಿ: ಹೊಣೆ ಹೊತ್ತ ಐಎಸ್‌
ADVERTISEMENT

ಮಹಿಳಾ ಕ್ರಿಕೆಟ್‌: ಮಾಲಿ ತಂಡ ‘ವಿಶ್ವ ದಾಖಲೆ’

ಮಾಲಿಯ ಮಹಿಳಾ ಕ್ರಿಕೆಟ್‌ ತಂಡ, ಟಿ–20 ಪಂದ್ಯವೊಂದರಲ್ಲಿ ಮಂಗಳವಾರ ರುವಾಂಡ ವಿರುದ್ಧ ಕೇವಲ ಆರು ರನ್ನಿಗೆ ಉರುಳಿದೆ. ಇದಕ್ಕಾಗಿ ಆ ತಂಡ ಆಡಿದ್ದು 9 ಓವರ್‌! ಮಾಲಿ ತಂಡ ಅತಿ ಕಡಿಮೆ ರನ್‌ ಗಳಿಸಿದ ವಿಶ್ವದಾಖಲೆಗೆ ‘ಪಾತ್ರ’ವಾಯಿತು.
Last Updated 19 ಜೂನ್ 2019, 19:56 IST
ಮಹಿಳಾ ಕ್ರಿಕೆಟ್‌: ಮಾಲಿ ತಂಡ ‘ವಿಶ್ವ ದಾಖಲೆ’

ಮಾಲಿ: ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, 21 ಯೋಧರ ಹತ್ಯೆ

ಮಾಲಿಯ ಕೇಂದ್ರ ಭಾಗದಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ 21 ಮಂದಿ ಹತ್ಯೆಯಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
Last Updated 18 ಮಾರ್ಚ್ 2019, 1:25 IST
ಮಾಲಿ: ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, 21 ಯೋಧರ ಹತ್ಯೆ
ADVERTISEMENT
ADVERTISEMENT
ADVERTISEMENT