ಹೊಸ ರುಚಿ ಸ್ವಾದಕ್ಕೆ ‘ಮಾಮಾಗೊಟೊ’
ಇಂದಿರಾನಗರದ ಮಾಮಾಗೊಟೊ ರೆಸ್ಟೊರೆಂಟ್ನಲ್ಲಿ ‘ದಿ ಬೌಲ್ ಮೆನಿಫೆಸ್ಟೊ’ ಆಹಾರ ಉತ್ಸವ ನಡೆದಿದೆ. ಇಲ್ಲಿ ಕೋಳಿ, ಮೀನು ಹಾಗೂ ತರಕಾರಿಗಳಿಂದ ತಯಾರಿಸಿದ ಚೈನೀಸ್ ಆಹಾರದ ವಿಭಿನ್ನ ರುಚಿಯನ್ನು ಸವಿಯಬಹುದು. ಈ ಆಹಾರ ಬೇಸಿಗೆಗೆ ಉತ್ತಮ ಎನ್ನುವುದು ರೆಸ್ಟೊರೆಂಟ್ ಮಾಡುವ ಶಿಫಾರಸು.Last Updated 16 ಜೂನ್ 2018, 10:58 IST